Monthly Archives: December, 2019
Kpsc: ಸಿರಾದ ಭೂತೇಗೌಡಗೆ 6ನೇ ಶ್ರೇಯಾಂಕ: Dysp ಹುದ್ದೆಗೆ ಆಯ್ಕೆ
ಲಕ್ಷ್ಮೀಕಾಂತರಾಜು ಎಂಜಿ, 9008777110ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜಿಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿಯ ಫಲಿತಾಂಶ ಪ್ರಕಟಗೊಂಡಿದ್ದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ವಡ್ಡನಹಳ್ಳಿ ಗ್ರಾಮದ ಭೂತೇಗೌಡ...
ಕಳಪೆ ಎರೆಹುಳುಗೊಬ್ಬರ: ಪ್ರತಿಭಟನೆ
ತುಮಕೂರು: ಖಾಸಗಿ ಸಂಸ್ಥೆಯೊಂದು ವಿತರಿಸಿರುವ ಎರೆಹುಳು ಗೊಬ್ಬರ ಕಳಪೆಯಿಂದ ಕೂಡಿದ್ದು ಆ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.: ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಮಾಯಿಸಿ ರೈತರು ಖಾಸಗಿ...
ಡಿ.ಟಿ ಲಸಿಕೆ: ಮಗು ಸಾವು- ಆರೋಪ
ಮಧುಗಿರಿ: ಶಾಲೆಯಲ್ಲಿ ನೀಡಿದ ಡಿ.ಟಿ ಲಸಿಕೆಯಿಂದ ಪಟ್ಟಣದ ಖಾಸಗಿ ಶಾಲೆಯ 5ನೇ ತರಗತಿಯ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.ತಾಲ್ಲೂಕಿನ ಪುರವರ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಕುಮಾರ್ ಹಾಗೂ ರಾಧಮಣಿ...
ಪಾವಗಡ: ರೈತರ ದಿನಾಚರಣೆ
Publicstory.inಪಾವಗಡ: ಹೆಲ್ಪ್ ಸೊಸೈಟಿ ಸಂಸ್ಥೆ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆ ಇವರ ಸಮಕ್ಷದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಮಾತನಾಡುತ್ತ ಈ...
ಡಿ.26ರಂದು ಸೂರ್ಯಗ್ರಹಣ ನೋಡಿ ಆನಂದಿಸಿ
Publicstory.inತುಮಕೂರು: ದಿನಾಂಕ:26-12-2019ರಂದು ಘಟಿಸಲಿರುವ ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದು ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ಎಸ್.ರವಿಶಂಕರ್ (ಮಾಮರವಿ) ತಿಳಿಸಿದ್ದಾರೆ.ಆಸಕ್ತ...
ಪಾದಪೂಜೆ ಮೂಲಕ ರೈತ ದಿನಾಚರಣೆ
https://youtu.be/UsMp2EeEJBoಕುಣಿಗಲ್ ನ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಆನಂದ ಪಟೇಲ್ ಹಾಗೂ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ #ವಿಶ್ವ_ರೈತ_ದಿನಾಚರಣೆ ಯನ್ನು ರೈತರಿಗೆ ಗೌರವಪೂರ್ವಕವಾಗಿ...
ONLINE ಪರೀಕ್ಷೆ: ITI ವಿದ್ಯಾರ್ಥಿಗಳ ಪ್ರತಿಭಟನೆ
ಐಟಿಐ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಮಧುಗಿರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.https://youtu.be/M1emfRn8mpMಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ)ದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ...
ಸೂರ್ಯೋತ್ಸವ ಕಂಕಣ ಸೂರ್ಯ ಗ್ರಹಣ: ಕಾರ್ಯಾಗಾರ
ನಿಟ್ಟೂರು: ಮಕ್ಕಳಲ್ಲಿ ತುಂಬಿರುವ ಮೌಢ್ಯವನ್ನು ಹೋಗಲಾಡಿಸಲು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಡಿಡಿಪಿಯ ಕಚೇರಿಯ ವಿಜ್ಞಾನ ಪರಿವೀಕ್ಷಕಿ ಪ್ರತಿಭಾ ಶಿಕ್ಷಕರಿಗೆ ಕರೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ...
ತುಮಕೂರಿಗೆ ಮೋದಿ: ಸ್ಥಳ ಪರಿಶೀಲನೆ
ಜನವರಿ 3ರಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ
ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಕಾರ್ಯಕ್ರಮದ ಸ್ಥಳ ಪರಿಶೀಲನೆ. ನಡೆಸಿದರು.ತುಮಕೂರು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಬಂದ...
ಯುವ ಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು:ಸೂಪಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್.ರಮೇಶ್
ಯುವ ಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಸೂಪಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್.ರಮೇಶ್ ತಿಳಿಸಿದರು.ಗುಬ್ಬಿಯಲ್ಲಿ ಭಾನುವಾರ ನಡೆದ ಮೀಡಿಯ ಬ್ಯಾಕ್ ಆಫೀಸ್ ವಾರ್ಷಿಕ ಕ್ರೀಡಾ ಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿಗೆ ಕುಟುಂಬ...