Yearly Archives: 2019
ಹೀಗೆ ಓದಿದ್ರೆ ಜಾಸ್ತಿ ಅಂಕ ಬರ್ತಾವಂತೆ
ತುಮಕೂರು: ಓದಿದ ವಿಷಯವನ್ನು ನೆನಪಿಟ್ಟುಕೊಳ್ಳಲು ಪದೇಪದೇ ರಿಕಾಲ್ (ಪುನರ್ ಪಠಣ) ಮಾಡಬೇಕು ಎಂದು ಜಿಲ್ಲಾ ಬಾಲಭವನದ ಸದಸ್ಯ ಎಂ.ಬಸವಯ್ಯ ಸಲಹೆ ನೀಡಿದರು.
ಜಿಲ್ಲಾ ಬಾಲಭವನದಲ್ಲಿ “ಎಸ್.ಎಸ್.ಎಲ್.ಸಿ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ...
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಅವ್ಯವಹಾರ ನಡೆದಿಲ್ವಂತೆ
ಸ್ಮಾರ್ಟ್ ಸಿಟಿ ಯೋಜನಾ ಪಟ್ಟಿಯಲ್ಲಿ ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿರುವ ತುಮಕೂರು ಸ್ಮಾರ್ಟ್‍ಸಿಟಿ ಯೋಜನಾ ಪ್ರಕ್ರಿಯೆಗಳು ಸರ್ಕಾರದ ಕಾರ್ಯಾದೇಶದಂತೆ ನಡೆಯುತ್ತಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಡಿ...
ವ್ಯಕ್ತಿ ರಕ್ತ ಹೀರಿ ಕೊಂದ ಚಿರತೆ
ಕುಣಿಗಲ್: ಚಿರತೆ ದಾಳಿಯಿಂದ ತೀವ್ರ ಗಾಯಗೊಂಡಿರುವ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿಯಲ್ಲಿ ನಡೆದಿದೆ.ಜಮೀನಿನ ಪಕ್ಕದ ಅರಣ್ಯದ ಅಂಚಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ...
ಈ ಸರ್ಕಾರಿ ಕೆಲಸಕ್ಕೆ ಪರೀಕ್ಷೆಯು ಇಲ್ಲ, ಸಂದರ್ಶನವೂ ಇಲ್ಲ, ಬರೀ ಅರ್ಜಿ ಹಾಕಿದರೆ ಸಾಕು
ಲಕ್ಷ್ಮೀಕಾಂತರಾಜು ಎಂಜಿ.9844777110ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳಿಗೆ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ,ಪರೀಕ್ಷೆ ಇಲ್ಲದೇ ಅರ್ಹತಾ ಪರೀಕ್ಷೆಯ ಅಂಕಗಳ ಮೇರೆ ನೇಮಕ ಮಾಡಿಕೊಳ್ಳುತ್ತಿರುವುದು ಗ್ರಾಮ ಲೆಕ್ಕಿಗರ ಹುದ್ದೆ ಮಾತ್ರ.ಹೌದು. ಕಂದಾಯ...
ಮಾಗೋಡು: ಮಕ್ಕಳ ಗ್ರಾಮಸಭೆಗೆ ಪಿಡಿಒ ವಿರುದ್ಧ ಮಕ್ಕಳ ಮುನಿಸು
ಶಿರಾ;ಮಕ್ಕಳ ಹಕ್ಕುಗಳ ಗ್ರಾಮಸಭೆ ಎನ್ನುವ ವಿಶೇಷ ಕಾರ್ಯಕ್ರಮ ಇರುವುದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಇದು ಪಂಚಾಯತ್ ರಾಜ್ ಇಲಾಖೆಯಿಂದ ನಡೆಸುವ ಒಂದು ವಿನೂತನ ಕಾರ್ಯಕ್ರಮ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳು ನವೆಂಬರ್ ತಿಂಗಳಲ್ಲಿ...
ಉದ್ದವ್ ಠಾಕ್ರೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ
ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರ್ ಪ್ರಮಾಣ ವಚನ ಬೋಧಿಸಿದರು. ಬಾಳಠಾಕ್ರೆಯ ಮೊದಲ ಪೀಳಿಗೆಯ ಉದ್ದವ್ ಇದೇ ಮೊದಲ ಬಾರಿಗೆ...
ಸಂವಿಧಾನವನ್ನು ಮೀರಿದ್ದು ಯಾವುದು ಇಲ್ಲ; ನ್ಯಾಯಾಧೀಶ ನಾಗೇಶ್
ತುಮಕೂರು: ದೇಶದಲ್ಲಿ ಸಂವಿಧಾನವೇ ಶ್ರೇಷ್ಠ. ಸಂವಿಧಾನದ ಮೀರಿ ಯಾರು ಏನನ್ನು ಮಾಡಲು ಸಾಧ್ಯವಿಲ್ಲ. ಸಂವಿಧಾನದ ಚೌಕಟ್ಟು ಉಲ್ಲಂಘಿಸುವ ಕಾಯ್ದೆಗಳನ್ನು ಸಂಸತ್ ಜಾರಿಗೆ ತಂದಾಗ ಸುಪ್ರೀಂ ಕೋರ್ಟ್ ಅವುಗಳನ್ನು ರದ್ದುಗೊಳಿಸಿದೆ ಎಂದು ಪ್ರಧಾನ...
ದೇವಲಕೆರೆಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ
ರಾಜ್ಯೋತ್ಸವ ವಾರ್ಷಿಕೋತ್ಸವವಾಗದೆ ನಿತ್ಯೋತ್ಸವವಾಗಬೇಕು ಎಂದು ಶಿಕ್ಷಕ ಸುವರ್ಣರೆಡ್ಡಿ ತಿಳಿಸಿದರು.ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ದೇವಲಕೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಕನ್ನಡ ಅಭಿಮಾನಿಗಳ ಬಳಗ ಆಯೋಜಿಸಿದ್ದ...
ಎಲ್ಲರಿಗೂ ಭೂಮಿ, ಮನೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ
ತುಮಕೂರು: ಸರ್ಕಾರ ಎಲ್ಲಾ ಬಡವರಿಗೂ ಭೂಮಿ ಮತ್ತು ಮನೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದಿನಿಂದ ಅರೋರಾತ್ರಿ ಧರಣಿ...
12ರಂದು ವಿಧಾನಸೌಧ ಚಲೋ
ತುಮಕುರು; ರಾಜ್ಯದಲ್ಲಿ ಹಮಾಲಿ ಕಾರ್ಮಿಕರು, ಬೀದಿಬದಿ ಮಾರಾಟಗಾರರು, ಮನೆಗೆಲಸ ಕಾರ್ಮಿಕರು ಆಟೋ, ಟ್ಯಾಕ್ಸಿ, ಖಾಸಗಿವಾಹನ ಚಾಲಕರು, ನಿರ್ವಾಹಕರು, ಟೈಲರ್‍ಗಳು ಹಾಗೂ ದ್ವಿಚಕ್ರವಾಹನ ಮೆಕಾನಿಕ್‍ಗಳಿಗೆ ಕಾರ್ಮಿಕ ಇಲಾಖೆ ರೂಪಿಸಿರುವ ಭವಿಷ್ಯನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು....