Thursday, January 29, 2026
Google search engine

Yearly Archives: 2019

ತಿಪಟೂರಿನಲ್ಲಿ ನ.10ರಂದು ಟಿಪ್ಪು ಜಯಂತಿ

ನವಂಬರ್ 10 ರಂದು ತಿಪಟೂರು ನಗರದ ಗಾಂಧಿನಗರದ ಶಾಧಿ ಮಹಲ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪು ಸುಲ್ತಾನ್ ರಹಮತ್ ಅಲೈ ರವರ ಜಯಂತಿಯನ್ನು ಅಚರಿಸಲು ನಿರ್ದರಿಸಲಾಗಿದೆ ಎಂದು ಸೌಹಾರ್ದ ತಿಪಟೂರು...

ನಿಧನ ವಾರ್ತೆ

ಎಚ್.ಜಿ.ರಾಮಮೂರ್ತಿ ಕೊರಟಗೆರೆ: ಸಾಗ್ಗೆರೆ ಐನೋರು ಎಂದೇ ಪ್ರಖ್ಯಾತಿ ಹೊಂದಿದ್ದ ತಾಲ್ಲೂಕಿನ ಚಿಕ್ಕಸಾಗ್ಗೆರೆಯ ಎಚ್.ಜಿ.ರಾಮಮೂರ್ತಿ(57) ಅನಾರೋಗ್ಯದಿಂದ ಶುಕ್ರವಾರ ಬೆಳಗಿನಜಾವ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಮೂಲತಃ ತಾಲ್ಲೂಕಿನ ಹೊಳವನಹಳ್ಳಿಯವರಾದ ರಾಮಮೂರ್ತಿ ಅವರು ಚಿಕ್ಕಸಾಗ್ಗೆರೆಯಲ್ಲಿ ನೆಲೆಸಿದ್ದರು. ತಾಲ್ಲೂಕು ಸಮಾಜಕಲ್ಯಾಣ ಇಲಾಖೆಯಲ್ಲಿ...

ಟ್ರಾಕ್ಟರ್ ಚಾಲಕನಿಗೆ ಜೈಲು ಶಿಕ್ಷೆ

ಟ್ರಾಕ್ಟರ್ ಡಿಕ್ಕಿ ಹೊಡೆಸಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಟ್ರಾಕ್ಟರ್ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ  14 ತಿಂಗಳು ಜೈಲು ಶಿಕ್ಷೆ, 8 ಸಾವಿರ ರೂ ದಂಡ ವಿಧಿಸಿದೆ.ಡಿಸೆಂಬರ್-17, 2013...

ಕಳಪೆ ಬಿತ್ತನೆ ಶೇಂಗಾ ವಿತರಣೆ ಆರೋಪ

ಪಾವಗಡ: ಕಳಪೆ ಬಿತ್ತನೆ ಶೇಂಗಾ ವಿತರಿಸಿರುವವರ  ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘದೊಂದಿಗೆ ಚಿಕ್ಕಹಳ್ಳಿ ದಿನ್ನೆ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಪಟ್ಟಣದ  ಮಾರುತಿ ಟ್ರೇಡಿಂಗ್ ಕಂಪನಿಯಿಂದ  ಸುಮಾರು 15...

ಎಲ್ಲರಿಗೂ 10 ಸಾವಿರ ಕನಿಷ್ಠ ಪಿಂಚಣಿಗೆ ಸಿಐಟಿಯು ಸಮ್ಮೇಳನದಲ್ಲಿ ನಿರ್ಣಯ

ತುಮಕೂರು: ತುಮಕೂರಿನಲ್ಲಿ ನಡೆದ ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಕಾರ್ಮಿಕರ ಸಾಗರವೇ ಹರಿದು ಬಂದಿತ್ತು. ಗಾಜಿನಮನೆ ತುಂಬಿ ಹೋಗಿ ಹೊರಗೂ ನಿಂತು ನಾಯಕರ ಭಾಷಣ ಆಲಿಸಿದರು.ಭಾಷಣಕಾರೆಲ್ಲರೂ ಮಹಿಳೆಯ ಭಾಗವಹಿಸುವಿಕೆ ಶೇಕಡ 90ರಷ್ಟಿದೆ ಎಂದು...

ತುಮಕೂರಿನಲ್ಲಿ ಸಿಐಟಿಯು ಮೂಡಿಸಿದ ಕೆಂಪು ಮೆರವಣಿಗೆ

ತುಮಕೂರು:ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನದ ಭಾಗವಾಗಿ ಟೌನ್ ಹಾಲ್ ವೃತ್ತದಿಂದ ಗಾಜಿನಮನೆವರೆಗೆ ಸಾವಿರಾರು ಕಾರ್ಮಿಕರು ಬೃಹತ್ ಮೆರವಣಿಗೆ ಮಾಡಿದರು.ಸ್ಕೀಮ್ ನೌಕರರು, ಕೈಗಾರಿಕಾ ಕಾರ್ಮಿಕರು, ಸಂಘಟಿತ, ಅಸಂಘಟಿತ ಕಾರ್ಯಕರ್ತರು, ಟೈಲರ್, ಹಮಾಲಿ, ಮನೆಗೆಲಸಗಾರರು ಸೇರಿದಂತೆ...

ನಟ ದುರ್ಯೋಧನನ ಒಂದು ಹೃದಯಸ್ಪರ್ಶಿ ಪತ್ರ

ಆತ್ಮೀಯರೇ ದಿನಾಂಕ 09-11-2019 ರ ಶನಿವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಕನಕ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಸಂಗೊಳ್ಳಿ ರಾಯಣ್ಣ ಕಲಾ ಬಳಗ ಮತ್ತು ಕನಕ ಯುವಸೇನೆಯ ಸಹಕಾರದೊಂದಿಗೆ ಕುರುಕ್ಷೇತ್ರವೆಂಬ ಪೌರಾಣಿಕ ನಾಟಕ...

ಮಕ್ಕಳೆಂದರೆ ಪ್ರೀತಿ: ಯಶ್

ರಾಧಿಕಾ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂಬ ವಿಚಾರ ತಿಳಿದ ಯಶ್‌ ಅಭಿಮಾನಿಗಳು ಬುಧವಾರ ಆಸ್ಪತ್ರೆ ಮುಂದೆ ಜಮಾಯಿಸಿದ್ದರು.ಯಶ್‌ ಮತ್ತು ರಾಧಿಕಾ ಮುದ್ಧಾದ ಗಂಡು ಮಗುವಿನ ಜೊತೆಗೆ ಪತ್ರಕರ್ತರ ಸಮ್ಮುಖದಲ್ಲಿ ಹಾಜರಾದರು....

ಭೂಮಿಯ ಒಳಗಿದೆಯಂತೆ ಬೃಹತ್ ಶಿವ ದೇಗುಲ!

ತುಮಕೂರು ಜಿಲ್ಲೆ ಸಾಕಷ್ಟು ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಪಾವಗಡ ತಾಲ್ಲೂಕು ನಿಡಗಲ್ ದುರ್ಗವನ್ನು ಐತಿಹಾಸಿಕ ಸ್ಮಾರಕಗಳ ಗಣಿ ಎಂದೇ ಕರೆಯಲಾಗುತ್ತದೆ.ಇದಕ್ಕೆ ಪುಷ್ಠಿ ನೀಡುವಂತೆ ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಬಳಿಯ ಕಣಿವೆ ಸಿದ್ದಪ್ಪನ ದೇಗುಲದ...

ಸಾಲ ಪಡೆದು ಸಾಲ ಹಿಂತಿರುಗಿಸಿ

ತುಮಕೂರಿನ ಬಾಲಭವನದಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶ ಚುನಾವಣೆಗೆ ಮುನ್ನುಡಿಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.ಇದುವರೆಗೂ ಸ್ತ್ರೀಶಕ್ತಿ ಸಮಾವೇಶ ಹಮ್ಮಿಕೊಳ್ಳದೆ ಈಗ ಮಹಿಳೆಯರನ್ನು ಒಟ್ಟುಗೂಡಿಸಿ ಚುನಾವಣೆಯ ಸಂದೇಶ ರವಾನಿಸಿದ್ದಾರೆ ಜೆಡಿಎಸ್ ಪ್ರಾಬಲ್ಯವಿರುವ ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು...
- Advertisment -
Google search engine

Most Read