Yearly Archives: 2019
ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಬ್ಬವಾಗಿದ್ದು ಹೇಗೆ?
ಲೇಖಕರುಕೆ.ಜೆ.ಹರ್ಷಿತನಾಡಿನ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ವ್ಯಾಪಾರಿಗಳು, ಉದ್ಯಮಿಗಳಿಗೆ ಹೊಸ ಲೆಕ್ಕದ ಪುಸ್ತಕ ಆರಂಭವಾಗುವ ದಿನ. ರೈತರ ಪಾಲಿನ ಕೊಯ್ಲು, ಜಾನುವಾರು ಹಬ್ಬ.ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು...
ಬಡಮಾರನಹಳ್ಳಿಯಲ್ಲಿ ಮಾಲ್ಮೀಕಿ ಜಯಂತಿ
ಶಿರಾ; ತಾಲ್ಲೂಕಿನ ಬಡಮಾರನಹಳ್ಳಿಯಲ್ಲಿ ಇದೇ 30 ರಂದು ಮಧ್ಯಾಹ್ನ ೧ ಗಂಟೆಗೆ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ.ವೀರ ಮದಕರಿ ನಾಯಕ ಯುವಕರ ಸಂಘ ಆಯೋಜಿಸಿರುವ ಸಮಾರಂಭದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀ ಜಿ, ವಾಲ್ಮೀಕಿ ಸಂಜಯ...
ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು
ಶಿರಾ: ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು 9 ವರ್ಷದ ಮಾರುತಿ ಮತ್ತು 11 ವರ್ಷದ ಸಲ್ಮಾನ್ ಎಂದು ಗುರುತಿಸಲಾಗಿದೆ.ಶನಿವಾರ ಸಂಜೆ ಪಟ್ಟನಾಯಕನಹಳ್ಳಿಯ...
ಶ್ !! ಕೇಬಿ ವಾಕಿಂಗ್ ಹೋಗಿದ್ದಾರೆ
ಕ್ಷಮಿಸಿ
ಕೇಬಿ ವಾಕಿಂಗ್
ಹೋಗಿದ್ದಾರೆ
ಇನ್ನೇನು
ಬರುತ್ತಾರೆಟೀಶರ್ಟ್ ಮೇಲೆ
ಕಾಕಾ
ಲುಂಗಿಗೆ ಇನ್ ಶರ್ಟ್
ಮಾಡಿ
ದಪ್ಪ ದಂಡ ಹಿಡಿದು
ಹೊಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ
ಈದಿನ
ಸ್ವಲ್ಪ ಲೇಟಾಗಬಹುದು
ಅಷ್ಟೇ...https://www.youtube.com/watch?v=OfeYZCpF4ykಉದ್ದಕೂ ಬಿದ್ದ
ಉಪ್ಪಾರಳ್ಳಿ
ರಸ್ತೆ
ಬಿಕೋ ಅನ್ನಿಸುತ್ತದೆ
ಕೇಬಿಯ
ಕಾಯುತ್ತಿದೆ
ವಾಪಸ್
ಬರುವವರೆಂದು
ಸರ್ಕಲ್ ಹೊಟೆಲಲ್ಲಿ
ಟೀ ಕುಡಿದು
'ಬನ್ ತಿಂತಿಯೇನೋ'
ಎಂದು
ಕೇಳುವವರೆಂದು.ವಾಕಿಂಗ್ ಹೋಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆಅಲ್ಲಮನ ಜೊತೆ ಹೋಗಿದ್ದರೆ
ಮಾತ್ರ
ತಡವಾಗುತ್ತದೆ
ಮುಂದಣ ಹೆಜ್ಜೆಗಳನ್ನು ಅರಿಯದೇ
ಅಲ್ಲಿಂದ ಬರಲಾರರು
ಬರುವಾಗಬಕಾಲ ಮುನಿಯ
ಕಂಡು
ಮಾತಾಡಿಸಿ ದಕ್ಲರ ಜೊತೆ
ಹೋಗಿ
ಗಲ್ಲೇಬಾನಿಯ...
ಪಟಾಕಿ ದುಡ್ಡು ನಟಿ ಶಿಲ್ಪಾಶೆಟ್ಟಿ ಏನ್ ಮಾಡ್ತಾರೆ?
ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ಆಕೆಯ ತಂಗಿ ಶಮಿತಾ ಇಬ್ಬರೂ ಪಟಾಕಿ ದುಡ್ಡುಏನ್ ಮಾಡ್ತಾರೆ.ಇಬ್ಬರೂ ನಟಿ ಮಣಿಯರು ತಮ್ಮ ಹದಿಮೂರನೇ ವರ್ಷಕ್ಕೆ ಪಟಾಕಿ ಖರೀದಿ ಮಾಡುವುದನ್ನು ಬಿಟ್ಟರಂತೆ. ಆ ಹಣದಲ್ಲಿ ಸಮೋಸಾ, ವಡೆ ಖರೀದಿಸಿ...
ಎಲ್ಲರಿಗೂ ದಕ್ಕದ ಕೆಬಿಎಸ್
ಲೇಖಕರುಕೆ.ಈ.ಸಿದ್ದಯ್ಯಪತ್ರಕರ್ತರು ಹಾಗೂ ಸಾಹಿತಿಅದು ಕವಿ ದ್ವಾರನಕುಂಟೆ ಎಚ್. ಗೋವಿಂದಯ್ಯ ಅವರ ‘ಉರಿದು ಬಿದ್ದು ಮರ’ ಕವನ ಸಂಕಲನ ಬಿಡುಗಡೆ ಸಮಾರಂಭ. ನಡೆದದ್ದು ತುಮಕೂರಿನ ಕನ್ನಡ ಭವನದಲ್ಲಿ. ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟನೆ,ಕವಿ...
ಗಾಂಧಿ ಅಸ್ಮಿತೆ ಪಡೆಯಿರಿ: ಶಾಸಕ ಜ್ಯೋತಿಗಣೇಶ್
ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಧಿಯ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನ ಹಲವು ಅಪರೂಪದ ಚಿತ್ರಗಳು ಗಮನ ಸೆಳೆದವು. ಅಕ್ಟೋಬರ್ 28ರವರೆಗೆ ಪ್ರದರ್ಶನ ಇರಲಿದೆ.ವಾರ್ತಾ ಮತ್ತು...
ನಿಜದೊಳು ಪುಗಲಿಲ್ಲ ಗಲ್ಲೇಬಾನಿಯ
ಡಾ.ಓ.ನಾಗರಾಜುಬೆಳೆಸಲಿಲ್ಲ ಕರವಿಡಿದು ಒಳಗೊಳ್ಳಲಿಲ್ಲಎಂದು ಬರಿದೆ ದೂರಿದೆನಲ್ಲಓದಿಸಲಿಲ್ಲ ಬರೆಸಲಿಲ್ಲ ಬುದ್ದಿಗಲಸಿ ಮೇಲೆತ್ತಲಿಲ್ಲಎಂದೆಣಿಸಿದ ಸೆಡವಿನಲಿಬರಿದೆ ಅಂತರ ಕಾಯ್ದುಕೊಂಡೆನಲ್ಲಮುಡಿದಿದ್ದರು ಬುದ್ಧನಗೆಮಲ್ಲಿಗೆಯ ಶ್ವೇತಕುರುಳ ಶಿರೋರುಹದಲಿಮಿಂಚಿಸುತ್ತಿದ್ದರು ಅಲ್ಲಮನ ಜ್ಞಾನ ಪ್ರಭೆಯ ವೇದಿಕೆಯಲಿ ಬೆಳ್ಳಿದಾಡಿಯ ನೀವಿತೋರಿದ್ದರು ಅನಾತ್ಮನಮಳೆಬಿಲ್ಲ ಹುಬ್ಬಕುಣಿಸಿಚಂದ್ರಹಾಸನಲಿಅಬ್ಬರಿಸುತಿದ್ದರು ಅವರೆ ದಮನಿತ...
ಅಬ್ಬಬ್ಬಾ! ಇಲ್ನೋಡಿ ಸ್ಮಾರ್ಟ್ ಸಿಟಿ
ತುಮಕೂರು: ಎಲ್ಲೆಡೆ ಜೋರು ಪ್ರಚಾರ ಪಡೆದುಕೊಂಡಿರುವ ಸ್ಮಾರ್ಟ್ ಸಿಟಿಗಳು ಹೇಗಿರಬಹುದು ಎಂಬ ಕುತೂಹಲವೇ?ತುಮಕೂರು ನಗರಕ್ಕೆ ಬಂದು ನೋಡಿ ಎನ್ನುತ್ತಾರೆ ವಕೀಲ ಎಂ.ಬಿ.ನವೀನ ಕುಮಾರ್.ದೇಶದಲ್ಲಿ ಎರಡನೇ ಹಂತದಲ್ಲಿ ಆಯ್ಕೆಯಾದ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ನಗರ...
ದೀಪುಗೆ ಜೆಡಿಎಸ್ ಸಾರಥ್ಯ
ಕೆ.ಬಿ.ದಯಾನಂದ ಗೌಡತುಮಕೂರು; ಜೆಡಿಎಸ್ ಹಿರಿಯ ಮುಖಂಡ, ಬೋರೇಗೌಡ ಅವರ ಪುತ್ರ ಕೆ.ಬಿ.ದಯಾನಂದ ಗೌಡ (ದೀಪು ಬೋರೇಗೌಡ) ಅವರನ್ನು ಜೆಡಿಎಸ್ ಯುವ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ...