Yearly Archives: 2019
ತೂರು ಬಿಲ್ಲೆ ಜೂಜುಕೋರರ ಬಂಧನ
ಪಾವಗಡ: ತಾಲ್ಲೂಕಿನ ಕೊಡಮಡುಗು ಬಳಿಯ ಸುಂಕಾರ್ಲಕುಂಟೆ ರಸ್ತೆಯಲ್ಲಿ ತೂರು ಬಿಲ್ಲೆ ಜೂಜು ಆಡುತ್ತಿದ್ದ 14 ಮಂದಿಯನ್ನು ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ತಂಡ ಶುಕ್ರವಾರ ಬಂಧಿಸಿದೆ.ಆರೋಪಿಗಳಿಂದ 51700 ರೂಪಾಯಿ ನಗದು,...
ದ್ವಿಚಕ್ರ ವಾಹನ ಕಳವು ಆರೋಪಿ ಬಂಧನ
ಪಾವಗಡ: ದ್ವಿಚಕ್ರ ವಾಹನ ಕಳವು ಆರೋಪಿಯನ್ನು ಶುಕ್ರವಾರ ಅಪರಾಧ ಪತ್ತೆ ಧಳ ಬಂಧಿಸಿದೆ.ತಾಲ್ಲೂಕಿನ ನಲ್ಲದೀಗಲಬಂಡೆ ಗ್ರಾಮದ ಲಕ್ಷ್ಮಿಕಾಂತನಾಯ್ಕ(22) ಬಂಧಿತ ಆರೋಪಿ. ಆರೋಪಿಯಿಂದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಪೆನುಗೊಂಡ ರಸ್ತೆಯಲ್ಲಿ ನೋಂದಣಿ ಸಂಖ್ಯೆ ಇಲ್ಲದ...
ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ
ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಮಹಿಳೆಯರು ಸೌಲಭ್ಯ, ಕನಿಷ್ಠಕೂಲಿ ಇಲ್ಲದೇ 18 ವರ್ಷಗಳಿಂದ ದುಡಿಯುತ್ತಾ ಬರುತ್ತಿದ್ದು ಅವರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನಹರಿಸಿಲ್ಲ. ವೇತನ ಹೆಚ್ಚಳ, ನಿವೃತ್ತಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ...
ಆರೋಗ್ಯ ತಪಾಸಣಾ ಶಿಬಿರ
ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಭಾರತೀಯ ವೈದ್ಯಕೀಯ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣ...
ಗಿಡಮರಗಳಿಂದ ಉತ್ತಮ ಆರೋಗ್ಯ
ವೈ.ಎನ್.ಹೊಸಕೋಟೆ : ತಾಲ್ಲೂಕಿನಲ್ಲಿ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಜನತೆಯ ಆರೋಗ್ಯವು ಬೆಳೆಯುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಮರಿದಾಸನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವನದರ್ಶನ ಪ್ರವಾಸಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕಿನಲ್ಲಿ...
4ನೇ ಶನಿವಾರದ ರಜೆ ರದ್ದತಿ ವಿರುದ್ಧ ವಕೀಲರ ಪ್ರತಿಭಟನೆ
ಪಾವಗಡ:
ರಾಜ್ಯ ಸರ್ಕಾರ ನ್ಯಾಯಾಲಯಗಳಿಗೆ ತಿಂಗಳ 4ನೇ ಶನಿವಾರದ ರಕೆಯನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಇಲ್ಲಿನ ವಕೀಲರು ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಮುಂಭಾದ ಸಮಾವೇಶಗೊಂಡ ವಕೀಲರು ಎಲ್ಲಾ ಇಲಾಖೆಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ರದ್ದು ಪಡಿಸಿಲ್ಲ....
ಕೊರಟಗೆರೆಯಲ್ಲಿ ಲಂಗೂರ್ ಕೋತಿ ಅಪರೂಪದ ಅತಿಥಿ
ತುಮಕೂರು:
ಕೊರಟಗೆರೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ಲಂಗೂರ್ ಕೋತಿ ದಿಢೀರ್ ಪ್ರತ್ಯಕ್ಷವಾಯಿತು. ಅಪರೂಪದ ಅತಿಥಿಯನ್ನು ನೋಡಲು ಜನ ಮುಗಿಬಿದ್ದರು.
ಪಟ್ಟಣದಲ್ಲಿ ಇದುವರೆಗೂ ಮಾಮೂಲಿ ಕೋತಿಯನ್ನು ನೋಡಿದ್ದ ಜನ ಲಂಗೂರ್ ಕೋತಿ ಇದ್ದಕ್ಕಿದ್ದಹಾಗೆ ಪತ್ಯಕ್ಷವಾಗಿದ್ದನ್ನು ನೋಡಿ ಆಶ್ಚರ್ಯಚಕಿತರಾದರು....
ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ತುಮಕೂರು ಸರ್ಕಾರಿ ಶಾಲೆ ಹುಡುಗರು
Publicstory.inವಿಜ್ಞಾನ ಪರಿಷತ್ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತುಮಕೂರು ನಗರದ ಬಿಎಚ್.ರಸ್ತೆಯಲ್ಲಿರುವ ಸಿದ್ದಗಂಗಾ ಹೈಸ್ಕೂಲ್ ವಿದ್ಯಾರ್ಥಿ ಸಿದ್ದಾರ್ಥ ಕೆ.ಶೆಟ್ಟಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಕಾತ್ರಿಕೆಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ಪುನೀತ್...
ತುಮಕೂರು ಸರ್ಕಾರಿ ಬಸ್ ನಿಲ್ದಾಣ ಸ್ಥಳಾಂತರ
ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ ಜ್ಯೋತಿಗಣೇಶ್ ಪರಿಶೀಲಿಸಿದರು.ತುಮಕೂರು: ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.ತಾತ್ಕಾಲಿಕ...
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ
ತುಮಕೂರು: 'ಬಹುರೂಪಿ' ಪ್ರಕಾಶನದಿಂದ
ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ
ಪೌರತ್ವ (ತಿದ್ದುಪಡಿ) ಕಾಯಿದೆ -2019 ರ ಬಗ್ಗೆ ಸಮಗ್ರ ಒಳನೋಟವನ್ನು ಕೊಡುವ ಕೃತಿ ಮಾರಾಟಕ್ಕೆ ಸಿದ್ಧವಾಗಿದೆ.ಖ್ಯಾತ ಸಾಮಾಜಿಕ ಚಿಂತಕರಾದ ರಾಜಾರಾಂ ತಲ್ಲೂರು ಅವರು
ಪ್ರಶ್ನೆ-ಉತ್ತರ...