Monthly Archives: January, 2020
ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಉಚಿತ ಪ್ರವೇಶ
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲು 45 ದಿನಗಳ ವಿನಾಯಿತಿ ನೀಡಿತ್ತು. ಇದೀಗ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಯಾವುದೇ ಟೋಲ್ ಪ್ಲಾಜ್ಹಾಗಳಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಇಲ್ಲವೇ ಫಾಸ್ಟ್...
ಲೈಫ್ ಇಷ್ಟೇನೆ…..!
ತುಳಸೀತನಯಆತ್ಮೀಯರೇ., ದಯವಿಟ್ಟು ನಿಮ್ಮ ಅಮೂಲ್ಯವಾದ ಸಮಯವನ್ನು ಕ್ಷಣ ಕಾಲ ಈ ಕೆಳಕಂಡ ಸತ್ಯವನ್ನು ಓದಲು ಬಳಸಿ. ಓದಿದ ಮೇಲೆ ಬಹುಶಃ ಭಾವನಾ ಜೀವಿಗಳಿಗೆ ನಿಜ ಜೀವನ ಅಂದರೆ ಇದೆ ಎಂಬುದು ಅರ್ಥವಾಗದೇ ಇರಲಾರದು...ಬೆಳಗ್ಗಿನ...
ವರ್ಷದ ಮೊದಲ ದಿನ ಕಂಡಿದ್ದು, ಕೇಳಿದ್ದು….!
ತುಳಸೀತನಯವಾಚು, ಮೊಬೈಲ್ಗಳಲ್ಲಿ ರಾತ್ರಿ 12 ಗಂಟೆ ತೋರಿಸುವುದೇ ತಡ ಇಡೀ ಊರು ಪಟಾಕಿಗಳ ಸದ್ದಿನಿಂದ ಮೊಳಗಿತ್ತು.ಅರೇ..? ಏನಿದು ಎನ್ನುವಷ್ಟರಲ್ಲಿ `ಹ್ಯಾಪಿ ನ್ಯೂ ಇಯಿರ್...!' ಎಂದು ಕಿರುಚುತ್ತಿದ್ದ ಸದ್ದು ಒಮ್ಮೆಲೆ ಗಂಟೆ ಭಾರಿಸಿದಂತೆ ಧ್ವನಿಗೂಡಿತ್ತು....
ವರ್ಷದ ದಿನಚರಿ ಹೀಗಿರಲಿ
ತುಳಸೀತನಯಪ್ರತೀ ವರ್ಷ ಡಿಸೆಂಬರ್ ತಿಂಗಳ ಕೊನೆಯ ದಿನಗಳು ಮುಗಿಯುತ್ತ ಬರುತ್ತಿದ್ದ ಹಾಗೆ ಹೊಸ ವರ್ಷ ಬಂತು ಎಂಬ ಹುಮ್ಮಸ್ಸು, ಹೊಸ ಉತ್ಸಾಹ ಮೈಮನ ದುಂಬುತ್ತದೆ. ಪ್ರತಿ ಬಾರಿಯೂ ಹೊಸ ವರ್ಷ ಪ್ರಾರಂಭವಾಗುವ ದಿನಗಳಲ್ಲಿ...
ತುಮಕೂರು: ಇಲ್ಲಿದೆ ವೈಕುಂಠದ ಹೆಬ್ಬಾಗಿಲ ದರ್ಶನ
Publicstory. inತುಮಕೂರು: ನಗರದ ಬಟವಾಡಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವೈಕುಂಠ ದ್ವಾರಬಾಗಿಲ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸಾದದ ತಯಾರಿಹಲವು ವರ್ಷಗಳಿಂದಲೂ ಇಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ವರ್ಷ ಭಕ್ತರ...
ಪೌರತ್ವ ಕಾಯ್ದೆ ಬೆಂಬಲಿಸಿ ಜಾಥಾ
ಮಧುಗಿರಿ : ಪೌರತ್ವ ಕಾಯ್ದೆ ಬೆಂಬಲಿಸಿ ರಾಷ್ಟ್ರೀಯ ನಾಗರಿಕ ವೇದಿಕೆಯಿಂದ ಜ.7 ರಂದು ತುಮಕೂರಿನಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ...
ಮಧುಗಿರಿಯಲ್ಲಿ ಅನುದಾನರಹಿತ ಶಾಲೆಗಳ ಶೈಕ್ಷಣಿಕ ಸಮಾವೇಶ
ಭಾಸ್ಕರ್ ರೆಡ್ಡಿಮಧುಗಿರಿ: ಶೈಕ್ಷಣಿಕ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಜ.6 ರಂದು ಪಟ್ಟಣದ ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಶೈಕ್ಷಣಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಭಾಸ್ಕರ್ ರೆಡ್ಡಿ...
ಇಲ್ಲಿದೆ ವೈಕುಂಠದ ಹೆಬ್ಬಾಗಿಲು: ಇದು ತುಮಕೂರಿನ ಹೆಮ್ಮೆ
ತುಮಕೂರು: ತುಮಕೂರಿನ ಬಟವಾಡಿ ಮಹಾಲಕ್ಷ್ಮೀ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿವಿಜೃಂಭಣೆಯಿಂದ ನಡೆಯಲಿದೆ. ಇದಕ್ಕಾಗಿ ದೇವಸ್ಥಾನ ಸರ್ವಾಂಲಕೃತವಾಗಿ ಕಂಗೊಳಿಸುತ್ತಿದೆ.ವೆಂಕಟೇಶ್ವರ ದೇವಸ್ಥಾನ ತುಮಕೂರು ನಗರದ ಹೆಮ್ಮೆ. ಯಾರೇ ತುಮಕೂರು ನಗರಕ್ಕೆ ಬರಲಿ ಒಮ್ಮೆ...
ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ: ಬರಗೂರು
ಸಮಾರಂಭದಲ್ಲಿ ಪ್ರಸಿದ್ಧ ಲೇಖಕ, ಸಿನಿಮಾ ವಿಮರ್ಶಕ ರಾಮಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಬರಗೂರು ರಾಮಚಂದ್ರಪ್ಪ ಇದ್ದಾರೆತುಮಕೂರು: ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ ಎಂದು ನಾಡೋಜ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ...