Daily Archives: Feb 16, 2020
ದೇಶದ್ರೋಹದ ಮಾತನಾಡುವವರಿಗೆ ತಕ್ಕಶಾಸ್ತ್ರಿ: ಸವದಿ
ತುಮಕೂರು: ವಿಧಾನ ಪರಿಷತ್ ಚುನಾವಣೆ ಕಣದಿಂದ ಹಿಂದೆ ಸರಿದಿರುವ ಪಕ್ಷೇತರ ಅಭ್ಯರ್ಥಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ...
ನಾಗಲಮಡಿಕೆಯಲ್ಲಿ ನೀರಿಗಾಗಿ ಪ್ರತಿಭಟನೆ
ಪಬ್ಲಿಕ್ ಸ್ಟೋರಿ: ಆಂಧ್ರದ ಪೇರೂರಿನ ಡ್ಯಾಂ ಗೆ ಹಂದ್ರಿನಿವಾ ಯೋಜನೆ ಮೂಲಕ ನೀರು ಹರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಸೋಮವಾರ ಪಾವಗಡ ತಾಲ್ಲೂಕಿನ ನಾಗಲಮಡಿಕೆಯಲ್ಲಿ ಜನತೆ ಪ್ರತಿಭಟನೆ ನಡೆಸಲಿದ್ದಾರೆ.ಶಾಸಕರು ನೀರು...
Tumkur; ಒಂದು ಗಂಟೆ ಕಾಲ ಧಗಧಗನೇ ಉರಿದ ಬೆಂಕಿ
https://youtu.be/IHc4OHbL6MkTumukuru: ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ರೈಸ್ ಮಿಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ವಸ್ತುಗಳು ಸುಟ್ಟು ಭಸ್ಮವಾಗಿವೆ.ಒಂದು ಗಂಟೆಗೂ ಹೆಚ್ಚು ಕಾಲ ದಗದಗನೆ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು...
ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಲು ಕೋಡಿಹಳ್ಳಿ ಆಗ್ರಹ
Tumukuru: ತುಮಕೂರು ಜಿಲ್ಲೆಯ ಕೊಬ್ಬರಿಗೆ ಅದರಲ್ಲೂ ತಿನ್ನುವ ಕೊಬ್ಬರಿ ವಿಶ್ವದಲ್ಲೇ ಹೆಸರುವಾಸಿಯಾಗಿದ್ದು ಅದಕ್ಕೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ...
ಬಯಲಾಟದ ಭೀಮಣ್ಣನಲ್ಲಿ ಪ್ರಭುತ್ವದ ವಿರೋಧಿ ದನಿಗಳೇ ಹೆಚ್ಚು: ಬರಗೂರು
Publicstory. inTumukuru: ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸರ್ಕಾರ ಮಿನಿ ಥಿಯೇಟರ್ ಗಳನ್ನು ನಿರ್ಮಾಣ ಮಾಡಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.ತುಮಕೂರಿನ ಬಾಲಭವನದಲ್ಲಿ ಸಮುದಾಯದತ್ತ ಸಿನಿಮಾ-ಚಿತ್ರಯಾತ್ರೆ ಕಾರ್ಯಕ್ರಮದಲ್ಲಿ...
ತುಮಕೂರಿನಲ್ಲೊಂದು ಕುದುರೆ ಸವಾರಿ ಮೋಡಿ!
Publicstory. inhttps://youtu.be/x7Os0NtiuVEಮಹೇಂದ್ರ ಕೃಷ್ಣಮೂರ್ತಿತುಮಕೂರು: ಮಂಗಳೂರಿನ ಕಡಲ ತೀರಕ್ಕೆ ಹೋದರೆ ಅಲ್ಲಿ ಕುದುರೆ ಸವಾರಿ ಮಾಮೂಲಿ, ಸಮುದ್ರ ತಡದಲ್ಲಿ ಕುದುರೆ, ಒಂಟೆಗಳನ್ನು ಏರಿ ಒಂದು ಸುತ್ತು ಬಂದರೆ ಅದರ ಸುಖ, ಮಜವೇ ಬೇರೆ.ತುಮಕೂರಿನಲ್ಲೊಂದು ಕುದುರೆ...
ತುಮಕೂರು ರೈತರ ಪರ ದನಿ ಎತ್ತಿದ ಜಗದೀಶ್ ಕೋಡಿಹಳ್ಳಿ
Publicstory. inತುಮಕೂರು: ತುಮಕೂರು ಜಿಲ್ಲೆಗೆ ಹೆಚ್ಚಿನ ಹಣಕಾಸು ಒದಗಿಸಬೇಕು. ನೀರಾವರಿ ಯೋಜನೆಗಳನ್ನು ಬೇಗನೇ ಮುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ...