Monthly Archives: February, 2020
ತುಮಕೂರಿನಲ್ಲೊಂದು ಕುದುರೆ ಸವಾರಿ ಮೋಡಿ!
Publicstory. inhttps://youtu.be/x7Os0NtiuVEಮಹೇಂದ್ರ ಕೃಷ್ಣಮೂರ್ತಿತುಮಕೂರು: ಮಂಗಳೂರಿನ ಕಡಲ ತೀರಕ್ಕೆ ಹೋದರೆ ಅಲ್ಲಿ ಕುದುರೆ ಸವಾರಿ ಮಾಮೂಲಿ, ಸಮುದ್ರ ತಡದಲ್ಲಿ ಕುದುರೆ, ಒಂಟೆಗಳನ್ನು ಏರಿ ಒಂದು ಸುತ್ತು ಬಂದರೆ ಅದರ ಸುಖ, ಮಜವೇ ಬೇರೆ.ತುಮಕೂರಿನಲ್ಲೊಂದು ಕುದುರೆ...
ತುಮಕೂರು ರೈತರ ಪರ ದನಿ ಎತ್ತಿದ ಜಗದೀಶ್ ಕೋಡಿಹಳ್ಳಿ
Publicstory. inತುಮಕೂರು: ತುಮಕೂರು ಜಿಲ್ಲೆಗೆ ಹೆಚ್ಚಿನ ಹಣಕಾಸು ಒದಗಿಸಬೇಕು. ನೀರಾವರಿ ಯೋಜನೆಗಳನ್ನು ಬೇಗನೇ ಮುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ...
ಅಬ್ಬಬ್ಬಾ! ಈ ಮಕ್ಕಳ ಆಹಾರ ಕಂಡ ಶಾಸಕರು ಹೇಳಿದ್ದೇನು?
Publicstory. inTuruvekere; ಪಟ್ಟಣ ಸಮೀಪದ ಹಾವಾಳದಲ್ಲಿರುವ ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕು ಎಂ.ಎಸ್.ಪಿ.ಸಿ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಶಾಸಕ ಮಸಾಲಜಯರಾಮ್ ಶನಿವಾರ ದಿಢೀರ್ ಭೇಟಿ ನೀಡಿ ಕಳಪೆ ಗುಣಮಟ್ಟದ...
ಸಿಗರೇಟ್ ಸೇದಿ ಸುದ್ದಿಯಾದ ರಚಿತಾ ರಾಮ್
ಪಬ್ಲಿಕ್ ಸ್ಟೋರಿ : ರಚಿತಾ ರಾಮ್ ಸಿಗರೇಟ್ ಸೇದಿ, ಲಿಪ್ ಕಿಸ್ ಕೊಟ್ಟು ಸಖತ್ ಸುದ್ದಿಯಾಗಿದ್ದಾರೆ.ಐ ಲವ್ ಯು ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ರಚಿತಾ ರಾಮ್ ಈಗ ಮತ್ತೆ...
ಅಪಘಾತ: ಯುವತಿ ಸಾವು
Tumkur: ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಹಿಂಬದಿ ಸವಾರ ಯುವತಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲ್ಲೂಕಿನಲ್ಲಿ ಸಂಭವಿಸಿದೆ.ಪುರವರ ಗ್ರಾಮದ ರಾಜಣ್ಣ ಎಂಬುವರ ಪುತ್ರಿ ಅರುಂಧತಿ...
ಮೀನು ತಿನ್ನುವವರಿಗೆ ಇದು ಗೊತ್ತೇ ಇಲ್ಲ…!
ಮೀನು ಪ್ರೋಟೀನ್ ಹೊಂದಿರುವ ಆಹಾರವಾಗಿದೆ ಮೀನು ತಿನ್ನುವುದು ವ್ಯಕ್ತಿಯ ಹವ್ಯಾಸ ಕೆಲವರು ತಮ್ಮ ಹವ್ಯಾಸಕ್ಕಾಗಿ ಮೀನುಗಳನ್ನು ತಿನ್ನುತ್ತಾರೆ ಕೆಲವರು ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೀನುಗಳನ್ನು ಸೇವಿಸುತ್ತಾರೆ ಇಂದು ಮೀನು ತಿನ್ನಲು ಇಷ್ಟಪಡುವ...
ಚೇತನ್ ಅವರಿಗೆ ಡಾಕ್ಟರೇಟ್ ಪದವಿ
Publicstory. inTumkuru: ಸಹಾಯಕ ಪ್ರಾಧ್ಯಾಪಕ ಕೆ.ಸಿ. ಚೇತನ್ ಅವರು ಬರೆದು ಸಲ್ಲಿಸಿದ ಡಿಸೈನ್ ಅಂಡ್ ಪರ್ಫಾಮೆನ್ಸ್ ಎವ್ಯಾಲ್ಯೂಯೇಶನ್ ಆಫ್ ರೌಟಿಂಗ್ ಮೆಕ್ಯಾನಿಸಮ್ಸ್ ಇನ್ ವೈಯರ್‍ಲೆಸ್ ಮೆಶ್ ನೆಟ್‍ವರ್ಕ್ಸ್ ಇನ್ ಡಿಫರೆಂಟ್ ನೆಟ್‍ವರ್ಕ್ಸ್ ಸಿನ್ಯಾರಿಯೋಸ್’...
ಕುಷ್ಠರೋಗ ದೇವರ ಶಾಪ ಅಲ್ಲ
Publicstory. inTumkuru: ಕುಷ್ಠರೋಗ ದೇವರ ಶಾಪ ಎಂದು ಭಾವಿಸದೆ ಒಂದು ಸಾಂಕ್ರಾಮಿಕ ಕಾಯಿಲೆ ಎಂದು ತಿಳಿದು ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಚರ್ಮದ ಮೇಲೆ ಬಂದರೆ ಚರ್ಮರೋಗ ತಜ್ಞರ ಬಳಿ ಪರೀಕ್ಷಿಸಿಕೊಂಡರೆ ಪ್ರಾಥಮಿಕ ಹಂತದಲ್ಲೇ...
Mobile: ಮಕ್ಕಳ ಮೇಲೆ ಗೀಳು
Tumkuru: ಮೊಬೈಲ್ ಗೀಳು ಹಾಗೂ ಟಿ. ವಿ.ಯಲ್ಲಿ ಬರುವ ಧಾರವಾಹಿಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಮಕ್ಕಳು ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸನ್ನು ಸಾಧಿಸಬೇಕೆಂದು...
ಇಬ್ಬರು ಗಂಧ ಚೋರರ ಬಂಧನ
ಗುಬ್ಬಿ : ನಿಟ್ಟೂರು ಹೋಬಳಿಯ ಮಾರ ಶೆಟ್ಟಿ ಹಳ್ಳಿ ಅರಣ್ಯ ವಲಯದಲ್ಲಿ ಗಂಧದ ಮರ ಕಡಿದು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುಬ್ಬಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿಸಿದ್ದಾರೆ.ಬಂಧಿತರಿಂದ ಸುಮಾರು 35 ಕೆ.ಜಿ ತೂಕದ...