Monthly Archives: February, 2020
ಶಾಸಕ ರಾಮದಾಸ್ ಗೆ ಲಘು ಹೃದಯಾಘಾತ
ತುಮಕೂರು : ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಾಮದಾಸ್ ಗೆ ಲಘು ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಲಘು ಹೃದಯಾಘಾತದ ಹಿನ್ನಲೆ ಶಾಸಕ ರಾಮದಾಸ್ ಗೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ....
Tumukuru ಜಿಲ್ಲಾಸ್ಪತ್ರೆಯಲ್ಲಿ ಕೊರೊನೋ ವೈರಸ್ ನಿಗಾ ಘಟಕ
Tumkur: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಫರ್ಹಾನ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೊರೊನೋ ವೈರಸ್ ನಿಗಾ ಘಟಕವನ್ನು ವೀಕ್ಷಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡಿರುವುದಕ್ಕೆ ಶ್ಲಾಘಿಸಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೊರೊನಾ ವೈರಸ್ ರೋಗದ...
ಶಿವಮೊಗ್ಗದಲ್ಲಿ ಅರಳಗುಪ್ಪೆ ಹುಡುಗರ ಮೋಡಿ
ಶಿವಮೊಗ್ಗ: ಇಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ಯುವಜನಮೇಳ 2019-20ನೇ ಸಾಲಿನ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯಿಂದ ಭಾಗವಹಿಸಿದ್ದ ತಿಪಟೂರು ತಾಲ್ಲೂಕಿನ ಅರಳಗುಪ್ಪೆಯ ಸಿದ್ಧಿವಿನಾಯಕ ಹವ್ಯಾಸಿ ಕಲಾ ಸಂಘ ಮತ್ತು ಶ್ರೀ ಕಲ್ಲೇಶ್ವರ...
ಅರಣ್ಯಕ್ಕೆ ಕೆಮಿಕಲ್ ದ್ರವ
Sira: ಕಾರ್ಖಾನೆಯ ತ್ಯಾಜ್ಯ ಮತ್ತು ಕೆಮಿಕಲ್ ದ್ರವವನ್ನು ಅರಣ್ಯಕ್ಕೆ ತಂದು ಸುರಿಯುತ್ತಿರುವುದರಿಂದ ಜೀವವೈವಿಧ್ಯಕ್ಕೆ ಮತ್ತು ಕಾಡು ಪ್ರಾಣಿಗಳಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬ್ಯಾಡರಹಳ್ಳಿ ಮತ್ತು ತಿಮ್ಮನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.ಸಿರಾ ತಾಲೂಕು ಬ್ಯಾಡರಹಳ್ಳಿ ಮತ್ತು...
ನೋಡ ಬನ್ನಿ ಮಾಗೋಡು ರಂಗನಾಥನ…
ತುಮಕೂರು:ಜಿಲ್ಲೆಯ ಸಿರಾ ತಾಲ್ಲೂಕಿನ ಕಸಬಾ ಹೋಬಳಿಯ ಮಾಗೋಡು ಕಂಬದ ರಂಗನ ಹೂವಿನ ರಥೋತ್ಸವ ರಾಜ್ಯದಲ್ಲೇ ಪ್ರಸಿದ್ದಿ.ಮಾಗೋಡು ರಂಗನ ಮಹಿಮೆ ಬಲ್ಲಿರೇನು?ಮಾಗೋಡು ಸಿರಾ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಶೇಷವಾಗಿ ಇದೊಂದು ಬುಡಕಟ್ಟು ಗ್ರಾಮ....
ಯುವಕ, ಯುವತಿಯರಿಗೆ ಸುವರ್ಣ ಅವಕಾಶ
ತುಮಕೂರು:ಜಿಲ್ಲೆಯ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಗ್ರಾಮೀಣ ಯುವ ನಿರುದ್ಯೋಗಿ ಯುವಕ – ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಕಂಪ್ಯೂಟರ್ ಟ್ಯಾಲಿ ಮತ್ತು...
ಬಸ್ ಓಡಿಸಿದ ಶಾಸಕ
https://youtu.be/FVBDiv8pLmMತುರುವೇಕೆರೆ : ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬಸ್ ನಿಲ್ಲಾಣದಲ್ಲಿ ಭಾನುವಾರ ನೂತನ ಬಸ್ ಗಳನ್ನು ಶಾಸಕ ಮಸಾಲಜಯರಾಮ್ ತಾವೇ ಚಾಲನೆ ಮಾಡುವ ಮೂಲಕ ಸಾರ್ವಜನಿಕರ ಸೇವೆಗೆ ಅರ್ಪಿಸಿದರು.ತುರುವೇಕೆರೆ ಕೆಎಸ್ಆರ್ಟಿಸಿ ಘಟಕಕ್ಕೆ ಎರಡು ನೂತನ...
ಪಾವಗಡ; ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ
ಪಾವಗಡ: ಪಟ್ಟಣದಲ್ಲಿ ಭಾನುವಾರ ಜ್ಯೇಷ್ಠಾದೇವಿ ಸಹಿತ ಶನೈಶ್ಚರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.ಬ್ರಹ್ಮ ರಥೋತ್ಸವದ ಅಂಗವಾಗಿ ಶನಿವಾರ ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಪಂಚಾಮೃತ ಅಭಿಷೇಕ, ಚಂಡಿಹೋಮ, ಸತ್ಯನಾರಾಯಣ ವ್ರತ, ಸೂರ್ಯಾರಾಧನೆ,...
ಸಭಾ ಗೌರವ ಕಾಪಾಡದ ಸಚಿವ ಮಾಧುಸ್ವಾಮಿ:ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ ಅಸಮಾಧಾನ
Publicstory. inTuruvekere: ಸಣ್ಣ.ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಧಾರ್ಮಿಕ ಸಭಾ ವೇದಿಕೆಯಿಂದ ನಿರ್ಗಮಿಸುವ ಮುನ್ನಾ ದಿವ್ಯ ಸಾನ್ನಿಧ್ಯ ವಹಿಸಿದ್ದ ನನಗೆ ಕನಿಷ್ಟ ಸೌಜನ್ಯಕ್ಕಾದರೂ ಹೇಳದೆ ತೆರಳಿದ ಸಚಿವರ ನಡೆ ಸಾಧುವಲ್ಲ ಎಂದು ಬೆಟ್ಟದಹಳ್ಳಿ...
AAP ಮತ್ತೇ ಅಧಿಕಾರಕ್ಕೆ
ದೆಹಲಿ: ದೆಹಲಿಯಲ್ಲಿ ಮತ್ತೇ ಆಮ್ ಆದ್ಮಿ ಪಾರ್ಟಿ ,(aap) ಅಧಿಕಾರಕ್ಕೆ ಬರಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆ ಗಳು ಹೇಳಿವೆ.ಅತಿ ಉತ್ಸಾಹದಿಂದ ಚುನಾವಣೆ ಎದುರಿಸಿದ್ದ ಹಿಂದುತ್ವ, ಪೌರತ್ವ ಕಾಯ್ದೆ ಮುಂದು ಮಾಡಿದ್ದ ಬಿಜೆಪಿ...