Friday, March 29, 2024
Google search engine

Daily Archives: Mar 22, 2020

ಕೊರೊನಾ: ಮನೆಯವರೂ ಕ್ವಾರಂಟೈನ್ ನಲ್ಲಿ ಇರಬೇಕು…

Tumkuru: ವಿದೇಶದಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳು ಮಾತ್ರವಲ್ಲದೇ ಅವರ ಮನೆಯವರು ಕ್ವಾರಂಟೈನ್ (ಏಕಾಂತ) ದಲ್ಲಿರಬೇಕು. ಕುಟುಂಬದವರೂ ಸಹ ಮನೆಯಿಂದ ಹೊರಗಡೆ ಓಡಾಡಬಾರದು. ಬೇರೆಯವರೊಂದಿಗೆ ಬೆರೆಯುವಂತಿಲ್ಲ.ವಿದೇಶದಿಂದ ಬಂದವರನ್ನು ಎರಡು ಹಂತಗಳಲ್ಲಿ ಕ್ವಾರಂಟೈನ್ ನಲ್ಲಿ...

ಕರೊನಾ: ವಿದೇಶದಿಂದ ಬಂದವರ ಮಾಹಿತಿ‌‌‌ ನೀಡಲು ಸಹಾಯವಾಣಿ ಆರಂಭ: ಜನರಿಗೆ ಮನವಿ

Publicstory. inತುಮಕೂರು: ಜಿಲ್ಲೆಯಲ್ಲಿ ಕರೋನಾ ಕೋವಿಡ್-19 ಅನ್ನು ನಿಯಂತ್ರಿಸ ಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಪ್ರವಾಸ ಮುಗಿಸಿ ತುಮಕೂರು ಜಿಲ್ಲೆಗೆ ವಾಪಸ್ಸಾಗುತ್ತಿರುವವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಮ್ಮ ಮಾಹಿತಿಯನ್ನು ನೊಂದಾಯಿಸಿ ಕೊಳ್ಳುವಂತೆ ಜಿಲ್ಲಾ ಆರೋಗ್ಯ...

ಕರೊನಾ: PUC ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

Publicstory. inಕರೋನಾ ವೈರಸ್ ಭೀತಿಯಿಂದ ನಾಳೆ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಕೂಡ ಮುಂದೂಡಲಾಗಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮುಂದೂಡಲಾಗಿದ್ದು, ಇದೀಗ ದ್ವಿತೀಯ ಪಿಯು ಪರೀಕ್ಷೆಯನ್ನು ಮುಂದೂಡಲಾಗಿದೆ.ನಾಳೆ ಕೊನೆಯ ಪರೀಕ್ಷೆ...

ಉಸಿರಾಟದ ತೊಂದರೆ: ಜಿಲ್ಲಾಸ್ಪತ್ರೆಗೆ ಯುವಕ

ತುಮಕೂರು ಜಿಲ್ಲೆ ಪಾವಗಡ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದ ಸುಮಾರು 35 ವರ್ಷದ ಯುವಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ವೈದ್ಯರು ಹೆಚ್ಚಿ ತಪಾಸಣೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.ಯುವಕ  ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ...

ಕೊರೊನಾ; ಕೇರಳ ಮಾದರಿ‌ ನೆರವಿಗೆ CPIM ಒತ್ತಾಯ

Publicstory.inTumkuru; ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಸಂಘಟಿತ ಮತ್ತು ಅಸಂಘಟಿತ ವಲಯವೂ ಸೇರಿದಂತೆ ಸಾಮಾನ್ಯ ಜನರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರಗಳು ಅವರ ನೆರವಿಗೆ ಬರಬೇಕು ಎಂದು...

ಬಸ್, ರೈಲು ಇಲ್ಲ; ವಿ.ವಿ.ಗಳಿಗೆ ರಜೆ ಸಾರಿದ UGC, 9 ಜಿಲ್ಲೆಗಳಲ್ಲಿ ಎಲ್ಲವೂ ಕಡಿತ

Publicstory.inTumkuru; ದೇಶದಲ್ಲಿ ಕರೊನಾ ಸಾವು ಹೆಚ್ಚುತ್ತಿದ್ದಂತೆ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ನಾಳೆ ಮಾರ್ಚ್ 31 ಎಲ್ಲ ಪ್ಯಾಸೆಂಜರ್ ರೈಲು ಸೇವೆಗಳನ್ನು ಬಂದ್ ಮಾಡಿದೆ.ಇನ್ನೂ, ರಾಜ್ಯ ಸರ್ಕಾರ ನಾಳೆ...

ಸಿದ್ಧರಬೆಟ್ಟದ ಶ್ರೀಗಳಿಂದ ಜಾಗಟೆ, ಜನರಿಂದ ಚಪ್ಪಾಳೆ: ವೈದ್ಯರು, ದಾದಿಯರಿಗೆ ಬೆಂಬಲ

https://youtu.be/ioqgdvriCisPubicstory.inTumkuru; ಕಲ್ಪತರು ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಜನತಾ ಕರ್ಪ್ಯೂ ಗೆ ಭಾರೀ ಬೆಂಬಲ ವ್ಯಕ್ತವಾಯಿತು.ಸಂಜೆ ಸಿದ್ಧರಬೆಟ್ಟದಲ್ಲಿ ಪ್ರಪಂಚದಾದ್ಯಂತ ಹೆಮ್ಮಾರಿ ಯಾಗಿ ಮೆರೆಯುತ್ತಿರುವ ಕೋರನ ವೈರಸ್‌ಗಳ ನಿರ್ಮೂಲನೆಗೆ ಸೇವೆ ಸಲ್ಲಿಸುತ್ತಿರುವ ಎಲ್ಲಾ...

ಕರೊನಾದ‌‌ ತಲ್ಲಣ…ಒಂದು ಸುತ್ತೋಟ

ತುಳಸೀತನಯತುಮಕೂರು: ಅಬ್ಬಾ ಎಂತಾ ಕಾಲ ಬಂತಪ್ಪ.. ಒಂದು ವೈರಾಣು ಇಡೀ‌ ಜಗತ್ತನ್ನೆ ನಿಬ್ಬೆರಗಾಗಿಸಿ‌ ಜನರನ್ನ ನಿಶ್ಚಲಗೊಳಿಸಿದೆ.ಬಹುಶಃ ಪ್ರತಿಯೊಬ್ಬ ಮನುಷ್ಯನಿಗೂ ಈಗ ಜೀವ ಭಯ ಪ್ರಾರಂಭವಾಗಿದೆ. ದೇವರು, ಆಚರಣೆ ಭಯ, ಭಕ್ತಿ ಇವೆಲ್ಲವನ್ನೂ ಮರೆತು‌...

ಕೊರೊನಾ: ದೇಶದ 75 ನಗರಗಳು ಮಾ.31ರ ವರೆಗೆ ಲಾಕ್ ಡೌನ್

ತುಮಕೂರು: ಕೊರೊನಾ ಸೋಂಕು ಅತಿ ಹೆಚ್ಚು ಹಬ್ಬಿರುವ ದೇಶದ 75 ನಗರ/ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿಸಲು ಕೇಂದ್ರ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.ಕರ್ನಾಟಕದಲ್ಲಿ ಮಂಗಳೂರು, ಧಾರವಾಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ,...
- Advertisment -
Google search engine

Most Read