Daily Archives: Mar 26, 2020
ನಾಳೆ ಬೆಳಿಗ್ಗೆ ಯಿಂದ ತುಮಕೂರು ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು
Tumkuru: ಕೊರೊನ ನಿಗ್ರಹಿಸಲು ಜಿಲ್ಲಾದ್ಯಂತ ಲಾಕ್‍ಡೌನ್ ಹಾಗೂ ಕರ್ಪ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಖಾಸುಮ್ಮನೆ ತಿರುಗಾಡುವವರ ಚಲನ-ವಲನವನ್ನು ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೊನ...
ತಿಳಿಹೇಳು ನಿನ್ನ ತಮ್ಮರಿಗೆ ಬಾಂಬ್ ಗಳು ಸಾಕು…
ಕೆ.ಎಸ್.ಲಕ್ಷ್ಮೀಹಾಹಾಕಾರ ಎಲ್ಲಿ
ದೊಡ್ಡಣ್ಣನ ಅಮೇರಿಕಾದಲ್ಲಿ
ಯಾಕಾಗಿ ?
ಯಾಕಾಗಿ ?ವೆಂಟಿಲೇಟರ್ ಗಳಿಗಾಗಿ
ಡಾಕ್ಟರ್ ಗಳಿಗಾಗಿ
ಔಷದಿಗಳಿಗಾಗಿವಿಶ್ವವನ್ನೆಲ್ಲಾ ನಾಶಮಾಡುವ ಅಣುಬಾಂಬುಗಳು ಇವೆ
ದೊಡ್ಡಣ್ಣನಲ್ಲಿ.
ಯಾಕಾಗಿ ?
ಯಾಕಾಗಿ ?
ಜೀವ ಉಳಿಸುವ ಜೀವರಕ್ಷಗಳೇ ಇಲ್ಲದ ನಾಡಲ್ಲಿನಿನ್ನ ಜನರನ್ನುಳಿಸಲೇ ನಿನ್ನ ಬಳಿ ವೈದ್ಯರಿಲ್ಲವಲ್ಲಾ
ಎಂಥಾ ಅಮನಾವೀಯ
ಹಾದಿಯಲ್ಲಿ ದೇಶಕಟ್ಟಿದೆ ನೀನು
ನಿನ್ನ ನಾಡಿಗೆ...
ಪ್ರಧಾನಿ ಮಾತಿಗೂ ಕಿವಿಗೊಡದ ಜನರು; ಇಲ್ಲಿಗೆ ಮುಗಿಬಿದ್ದದ್ದು ಏಕೆ…
Publicstory. inTumkuru: ಕರೊನಾ ವೈರಸ್ ದಿನದಿಂದ ದಿನ ತನ್ನ ಕಬಂಧ ಬಾಹು ಚಾಚುತ್ತಲೇ ಹೋದರು, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ನಟರು, ವೈದ್ಯರುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೈಮುಗಿದು ಬೇಡುತ್ತಿದ್ದರೂ ಜಿಲ್ಲೆಯ ಹಳ್ಳಿ,...
ಆ ಕಾಲ್೯ಗೆ ಎಷ್ಟು ಮಾಕ್ಸ್೯ ನೀಡೋಣ..?
K.N. ಉಮೇಶ್ಆ ಪುಟ್ಟ
ದೇಶ ಕ್ಯೂಬಾಈ ಪುಟ್ಟ
ರಾಜ್ಯ ಕೇರಳಅಲ್ಲಿನ ಫಿಡೆಲ್
ಇಲ್ಲಿನ ಪಿಣರಾಯಿಆತ ದೇವರ ಪ್ರತಿನಿಧಿಯ ನಾಡಿಗೆ
ವೈದ್ಯ ನಾರಾಯಣನ ಕಳುಹಿಸಿದಈತ ದೇವರ ನಾಡಿನ
ಮನೆ ಮನೆಗೂ ಅನ್ನಬ್ರಹ್ಮನ ಕಳುಹಿಸಿದಇವರಿಬ್ಬರ ಹಿಂದಿನ ಅಚಲ ಶಕ್ತಿಯೇ
ಲಂಡನ್ನಿನ ಬೀದಿಯಲ್ಲಿ
ಆ ಚಳಿಯಲಿ ಆ...

