Saturday, July 12, 2025
Google search engine

Monthly Archives: March, 2020

ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

ತುಮಕೂರು: ತಾಲ್ಲೂಕಿನ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವಿಂದು ಸಾವಿರಾರು ಸಂಖ್ಯೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ,...

ಪತ್ರಕರ್ತ ದಯಾನಂದ ಕುಡುಪು ನಿಧನ

Publicstory.inMangalore: ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು (55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.‘ವಾರ್ತಾಭಾರತಿ’ ದೈನಿಕದಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಾರದ...

ಕೋಳಿಹಳ್ಳಿಯಲ್ಲಿ ಸಲಗದ ಆರ್ಭಟ: ವೃದ್ಧನಿಗೆ ಗಾಯ

https://youtu.be/rP7KbUUNhPoTumkuru: ಒಂಟಿ ಸಲಗವೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕು ಕೋಳಿಹಳ್ಳಿಯಲ್ಲಿ ಸಂಭವಿಸಿದೆ.https://youtu.be/rP7KbUUNhPoಮೃತ ವ್ಯಕ್ತಿ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ. ಮಾರ್ಚ್ 9ರಂದು ಬೆಳಗ್ಗೆ ಸುಮಾರು 7 ಗಂಟೆ...

ಕೊಬ್ಬರಿಗೆ ಬೆಂಬಲ ಬೆಲೆ: ಮಾಜಿ ಸಂಸದ ಎಸ್ ಪಿಎಂ ಧರಣಿ

ತುಮಕೂರು; ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ನೀಡುವಂತೆ ಒತ್ತಾಯಿಸಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ನೇತೃತ್ವದಲ್ಲಿ ತುಮಕೂರಿನ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.ಸಾಂಕೇತಿಕ ಧರಣಿಯಲ್ಲಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು...

ಬಾಣಂತನ ಪಥ್ಯೆಯ ಶಿಕ್ಷೆಯಾಗಬಾರದು: ಸಚಿವ

Tumkuru: ತಾಯಂದಿರು ಸಮರ್ಥರಾಗಿರಲು ಪೌಷ್ಠಿಕಯುಕ್ತ ಉತ್ತಮ ಆಹಾರ ಸೇವಿಸಿಸಬೇಕು ಇದರಿಂದ ಮಕ್ಕಳಲ್ಲಿಯೂ ಸಬಲತೆ ಸಮರ್ಥತೆ ತಾನಾಗಿ ಬರುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.ಜಿಲ್ಲಾಡಳಿತ ವತಿಯಿಂದ ತುಮಕೂರಿನ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ...

ಈತ ಬಿಕ್ಷೆ ಬೇಡಿ ಏನ್ ಕೆಲಸ ಮಾಡ್ತಿದ್ದಾರೆ ನೋಡಿ…

https://youtu.be/Me7PyFkyHu4ಕೋಳಾಲ ಎಂ.ಎನ್.ಚಿನ್ಮಯ್ಹೊರಗೆ ಸುಡುಬಿಸಿಲು, ಅಲ್ಲಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಕಾಡು, ಕಿಲೋಮೀಟರ್ ಗಳವರೆಗೂ ಕಾಣಸಿಗದ ನೀರು, ಎಲ್ಲಿಂದಲೋ ಹಿಡಿದು ತಂದು ಬಿಟ್ಟ ಕೋತಿಗಳು, ಅಲ್ಲೇ ಹುಟ್ಟಿ ಬೆಳೆದ ಕೋತಿಗಳು ಹಸಿವು ಮತ್ತು ನೀರು...

ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯವಿಲ್ಲ…

ತುಮಕೂರು :ಕರ್ತವ್ಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ಸ್ ಹಾಜರಾತಿಯನ್ನು ಕಡ್ಡಾಯಗೊಳಿಸಿತ್ತು.ಇದರಿಂದಾಗಿ ನೌಕರರು ಸರಿಯಾದ ಸಮಯಕ್ಕೆ ಕಚೇರಿ ಕೆಲಸಗಳಿಗೆ ಹಾಜರಾಗುತ್ತಿದ್ದರು. ಜನಸಾಮಾನ್ಯರು...

ಮೇ.13ಕ್ಕೆ ಸಾರಿಗೆ ಬಸ್ ರಸ್ತೆಗೆ‌ ಇಳಿಯಲ್ಲ. ಯಾಕೆ ಗೊತ್ತಾ..?

ತುಮಕೂರುರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ‌ ಮಾಡದ‌ ಹಿನ್ನೆಲೆ‌ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.ಮೇ 13 ರಿಂದ ಎಲ್ಲಾ ವಲಯಗಳ ಬಿಎಂಟಿಸಿ, ಕೆಎಸ್ಅರ್ ಟಿಸಿ, ಈಶಾನ್ಯ, ವಾಯುವ್ಯ...

ರಮೇಶ್ ಬಾಬು ಜೆಡಿಎಸ್ ಗೆ ಗುಡ್ಬಾಯ್

ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿದ ಕಾರಣ ಬೇಸರಗೊಂಡು  ಪಕ್ಷಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.ಹಲವುದಿನಗಳಿಂದ ಪಕ್ಷದ ಎಲ್ಲಾ...

ಮಾವಿನಹಣ್ಣಿನ ಪ್ಯಾಕಿಂಗ್ ಹೀಗಿರಲಿ

ಸುಜಾತ ಎಸ್.ಎನ್ಹಣ್ಣುಗಳ ರಾಜನೆನಿಸಿಕೊಂಡಿರುವ ಮಾವಿನಹಣ್ಣಿನ ಸ್ವಾದವನ್ನು ಸವಿಯದವರಿಲ್ಲ. ಹಣ್ಣುಗಳ ಯಶಸ್ವಿ ಮಾರಾಟ ಮತ್ತು ರುಚಿಯು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಫಸಲು ಕೊಯ್ಲಿನ ಸಮಯ, ವಿಧಾನ, ಕೊಯ್ಲೋತ್ತರ ಉಪಚಾರ, ಶ್ರೇಣೀಕರಣ, ಪ್ಯಾಕಿಂಗ್ ಮುಂತಾದ...
- Advertisment -
Google search engine

Most Read