Monthly Archives: March, 2020
ಬಾಳಾ ತ್ರಾಸರೀ ಕೊರೊನಾ ಇಂದ ಬದುಕ ಬೇಕರೀ ಬ್ಯಾರೀ ಥರಾ…
ಡಾ.ರಜನಿಮನೆ ತುಂಬ ದಿನಸಿ
ಬರಲ್ಲ ನಾನು ಹೂರಗೆ
ಟಿವಿ...ಯಪಿಎಸ್,ಟಾಯ್ಲೆಟ್,ಫೋನ್
ಎಲ್ಲ ಮನೆ ಯೊಳಗೆ...
..ಇಂಟರ್ನೆಟ್ ಬ್ಯಾಂಕಿಗ್ .ಬರದೆ ಇದ್ರೂ ನಡೆಯುತ್ತೆ....
ಆಚೆಗೆಅಕ್ಕಿ ಇದೆ ಸ್ವಲ್ಪ
ಬ್ಯಾಳಿ ಇಲ್ಲ ತಳದಲ್ಲೀ
ಹಾಲಿಲ್ಲ ಮಗೀಗೇಕರೆನ್ಸಿ ಹಾಕಿ ಸಬೇಕು
ಫೋನಿಗೆ
ಸಾವುಕಾರ ಬಟವಾಡಿ ಮಾಡಬೇಕು
ಮನೇಲಿ ಅವ್ವ
ಕಳಿಸಬೇಕು ರೂಕ್ಕ
ಕಂಡವರ ಕೈ ಅಲ್ಲಿಮನೆಲೀ...
ಕೊರೊನಾ ‘ಕಾಲ’ದಲ್ಲಿ
ಆನಂದ ಎಸ್.ಎನ್.ಎಲೈ ಮಾನವ, ಎಚ್ಚರದಿಂದಿರು
'ನಾನು' ಎಂದು ಬೀಗುವುದನು ಬಿಡು
ನಿನ್ನ ನಾಶಕ್ಕೆ ಕಣ್ಣಿಗೆ ಕಾಣದ
ಒಂದು ಕ್ರಿಮಿ ಸಾಕು; ಇದನು ತಿಳಿದು ಬದುಕು !ವಿಶ್ವದ ಮಾನವನ ಜೀವನ ಬಿಕ್ಕಟ್ಟಿನಲ್ಲಿದೆ
ಬುದ್ಧಿವಂತಿಕೆ, ಬೆಳವಣಿಗೆ ಎಲ್ಲಾ ಕೈಕೊಟ್ಟಿದೆ
ಗಾಳಿ ನೀರು ಬೆಳಕು...
ಕರೊನಾ: ಹಳ್ಳಿಗಳಿಗೆ ಬರಬೇಡಿ ಪ್ಲೀಸ್… ಗ್ರಾ.ಪಂ.ಅಧ್ಯಕ್ಷ್ಯೆ ಬರೆದ ಮನಕಲಕುವ ಪತ್ರದಲ್ಲಿ ಏನಿದೆ…
ಪಬ್ಲಿಕ್ ಸ್ಟೋರಿ.ಇನ್ತುಮಕೂರು: ಬೆಂಗಳೂರು ಸೇರಿದಂತೆ ಯಾವುದೇ ನಗರದಿಂದ ಜನರು ಹಳ್ಳಿಗಳಿಗೆ ಬರದಿರುವಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಮನ ಕಲಕುವ ಪತ್ರ ಬರೆದಿದ್ದಾರೆ.ಕರೊನಾ ಕಾರಣ...
ಕೊರೊನಾ: ಮನೆ, ಮನೆ ಮುಂದೆ ಸೂರ್ಯನಿಗೆ ಕೈ ಮುಗಿದು ದೀಪ ಹಚ್ಚಿದ ಹಳ್ಳಿ ಜನರು…
Publicstory.inTumkuru: ಕೊರೊನಾ ಹೋಗಲೆಂದು, ಜನರಿಗೆ ಆರೋಗ್ಯ ಸಿಗಲೆಂದು ಹಾಗೂ ಸಾವು- ನೋವು ಸಂಭವಿಸಬಾರದೆಂದು ಕೋರಿ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಮಂಗಳವಾರ ಸೂರ್ಯ ಉದಯಕ್ಕೆ ಸರಿಯಾಗಿ ಮನೆ ಸೂರ್ಯನಿಗೆ ಎದುರಾಗಿ ಮೂರು ಬಿಂದಿಗೆ ನೀರು...
ಆಂಧ್ರದಲ್ಲಿ ಕಟ್ಟೆಚ್ಚರ; ತಾಲ್ಲೂಕಿನಲ್ಲಿ ಕಾಟಾಚಾರ
ತುಮಕೂರು ಜಿಲ್ಲೆಯ ಆಂಧ್ರ ಗಡಿಗಳಲ್ಲಿ ಆಂಧ್ರ ಸರ್ಕಾರ ನರಪಿಳ್ಳೆಯನ್ನೂ ಆಂಧ್ರ ಪ್ರದೇಶದ ಒಳ ಬಿಡದಂತೆ ತಡೆಯುತ್ತಿದೆ. ಆದರೆ ತುಮಕೂರು ಜಿಲ್ಲೆ ಪಾವಗಡ ಸೇರಿದಂತೆ ಜಿಲ್ಲೆಯಾದ್ಯಂತ ಕಾಟಾಚರದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪಗಳು...
ಬ್ಯಾಂಕ್ ಸಿಬ್ಬಂದಿಯ ಹಿತಕ್ಕಾಗಿ ಬ್ಯಾಂಕ್ ಒಳಗೆ ಜನರ ನಿರ್ಬಂಧ?
ತುರುವೇಕೆರೆ:
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಇಲ್ಲಿನ ಎಸ್‍ಬಿಐ ಶಾಖೆಯಲ್ಲಿ ಗ್ರಾಹಕರ ಗುಂಪು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಗ್ರಾಹಕರು ಗಂಟೆಗಟ್ಟಲೆ ಸಾಲುಗಟ್ಟಿ ಬ್ಯಾಂಕಿನಾಚೆ ನಿಂತು ಸಂಯಮ ಮೆರೆದರು.
ಹೆಚ್ಚು ಜನರು ಒಂದೇ ಬಾರಿಗೆ ಗುಂಪಿನಲ್ಲಿ ಬ್ಯಾಂಕಿನೊಳಗೆ ವ್ಯವಹರಿಸುವುದನ್ನು...
ಭಗತ್ ಸಿಂಗ್ ಸಮಾನತೆಯ ಆಶಯ ಈಡೇರಿಲ್ಲ: ಮುಜೀಬ್
Publicstory. inTumkuru: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಸಮಾನತೆಯನ್ನು ತರಲು ಹೋರಾಡಿದ ವೀರಸೇನಾನಿ ಭಗತ್ ಸಿಂಗ್ ಅವರ ತಮ್ಮ 23ನೇ ವರ್ಷಕ್ಕೆ ನೇಣಿಗೇರಿದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಸಂದರೂ ಭಗತ್ ಸಿಂಗ್...
ಕೊರೊನಾ: ಕೋಟಿ ಹೆಜ್ಜೆ ಜಾಥಾ ವಾಪಸ್ ಪಡೆದ CPI
ತುಮಕೂರು: ನಿವೇಶನ ರಹಿತ ಮತ್ತು ವಸತಿ ರಹಿತ ಹೋರಾಟ ಸಮಿತಿಯ ಸೂರಿಗಾಗಿ ಕೋಟಿ ಹೆಜ್ಜೆಯ ಐತಿಹಾಸಿಕ ಕಾಲ್ನಡಿಗೆ ಜಾಥವನ್ನು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಾಜದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ...
ಕೊರೊನಾ: ಮನೆಯವರೂ ಕ್ವಾರಂಟೈನ್ ನಲ್ಲಿ ಇರಬೇಕು…
Tumkuru: ವಿದೇಶದಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳು ಮಾತ್ರವಲ್ಲದೇ ಅವರ ಮನೆಯವರು ಕ್ವಾರಂಟೈನ್ (ಏಕಾಂತ) ದಲ್ಲಿರಬೇಕು. ಕುಟುಂಬದವರೂ ಸಹ ಮನೆಯಿಂದ ಹೊರಗಡೆ ಓಡಾಡಬಾರದು. ಬೇರೆಯವರೊಂದಿಗೆ ಬೆರೆಯುವಂತಿಲ್ಲ.ವಿದೇಶದಿಂದ ಬಂದವರನ್ನು ಎರಡು ಹಂತಗಳಲ್ಲಿ ಕ್ವಾರಂಟೈನ್ ನಲ್ಲಿ...
ಕರೊನಾ: ವಿದೇಶದಿಂದ ಬಂದವರ ಮಾಹಿತಿ ನೀಡಲು ಸಹಾಯವಾಣಿ ಆರಂಭ: ಜನರಿಗೆ ಮನವಿ
Publicstory. inತುಮಕೂರು: ಜಿಲ್ಲೆಯಲ್ಲಿ ಕರೋನಾ ಕೋವಿಡ್-19 ಅನ್ನು ನಿಯಂತ್ರಿಸ ಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಪ್ರವಾಸ ಮುಗಿಸಿ ತುಮಕೂರು ಜಿಲ್ಲೆಗೆ ವಾಪಸ್ಸಾಗುತ್ತಿರುವವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಮ್ಮ ಮಾಹಿತಿಯನ್ನು ನೊಂದಾಯಿಸಿ ಕೊಳ್ಳುವಂತೆ ಜಿಲ್ಲಾ ಆರೋಗ್ಯ...