Thursday, March 28, 2024
Google search engine

Daily Archives: Apr 3, 2020

ಎರಡೇ‌ ದಿನದಲ್ಲಿ‌ 61 ಸಾವಿರ ಕುಟುಂಬಕ್ಕೆ ಪಡಿತರ ವಿತರಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ

Publicstory. inಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಏಪ್ರಿಲ್ 2 ರಂದು ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ 61302 ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್...

ದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ

ಕಾಲ ನಿಂತಂತಿದೆ. ಉಸಿರೂ ನಿಲ್ಲಬಹುದು. ಸಮಯ ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು. ನಡೆಯಲ್ಲದ ನಡೆಯ ನಿಲ್ಲಿಸಿ, ಸರಿ ನಡೆಯ ನಿಂತು ಯೋಚಿಸಬೇಕು.ಸೋಪು, ಸ್ಯಾನಿಟೈಸರ್ ಬಳಸಿ , ಕೈ ತೊಳೆಯಬೇಕು. ಹೃದಯದ ನೆಲ್ಲಿಕಾಲ ಮೇಲೆ, ಪ್ರೀತಿಪಾತ್ರರ ಒಳಿತಿಗೆ ಮನಸು ಕಾವು ಕುಂತಿದೆ. ಶುದ್ಧ ಹಸ್ತನೂ, ಶುದ್ಧ ಮನಸ್ಕನೂ, ಆಗುವ...

ತುರುವೇಕೆರೆ: ಕರೊನಾ ಸಿಬ್ಬಂದಿಗೆ ಧಮ್ಕಿ: ಆರೋಪಿ ಬಂಧನ

Publicstory. inತುರುವೇಕೆರೆ: ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಶುಕ್ರವಾರ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಧಮ್ಕಿ, ಬೆದರಿಕೆ ಹಾಕಿದ ಕಾರಣ ವ್ಯಕ್ತಿಯೊರ್ವನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತಾಲ್ಲೂಕಿನ ಕಸಬಾದ ಲೋಕಮ್ಮನಹಳ್ಳಿ...

ಹೋಮ್ ಕ್ವಾರಂಟೈನ್‍ ಬಿಟ್ಟು ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದ!

Publicstory. inಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.ನಗರದಲ್ಲಿ ಮಾಧ್ಯಮಗಳ...

ಕೊರೊನಾ: ಆಶಾ ಕಾರ್ಯಕರ್ತೆಗೆ ಬೆದರಿಕೆ- ಮೂವರು ವಶಕ್ಕೆ

ತುಮಕೂರು: ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕರೊನಾ ಸಮೀಕ್ಷೆಗೆ ಹೋಗಿದ್ದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ...

ಎರಡು ಎಡಗೈಗಳು ನಮಸ್ಕರಿಸಬೇಕಾಗಿದೆ…

ಡಾ.ಶ್ವೇತಾರಾಣಿ ಎಚ್.ಮಿಡಿಯುವ ಹೃದಯ ಬೇಕಾಗಿದೆ ಹೃದಯದ ಬಳಿಯೇ ಕಿವಿ ಇದ್ದರೂ ಕೇಳುತ್ತಿಲ್ಲ ಪಿಸುಮಾತು ಸ್ವರ ಲಯ ತಾಳದ ಅರಿವಿಲ್ಲ ಜೋಡಿಗಳಾದರೇನು ಎರಡು ಎಡಗೈಗಳು ನಮಸ್ಕರಿಸಲು ಸಾಧ್ಯವೇ ಕಣ್ಣಿಗೆ ಕಾಣದ್ದು ಮನಸ್ಸಿಗೆ ಕಾಣುವುದಾ????ಅಪಶೃತಿಯ ಛಾಯೆ ಬಿಡದೆ ಕಾಡುತ್ತಿರುವಾಗ ಮುಗುಳ್ನಗೆ ಇನ್ನೆಲ್ಲಿ ನಾವೇ ಸೃಷ್ಟಿಸಿಕೊಂಡ ಜೈಲಲ್ಲಿ ಬಂಧಿಯಾದ ಹಕ್ಕಿ..... ಹಾರುವ ಕನಸು.....ನನ್ನಿಂದ ಎಲ್ಲವನ್ನೂ ಕಸಿದಿರುವೆ ನನ್ನ ತಾಯ್ತನ ಕಸಿದೆ ನನ್ನ ತಾಳ್ಮೆ ನೆಮ್ಮದಿ ನನ್ನ...
- Advertisment -
Google search engine

Most Read