Saturday, April 20, 2024
Google search engine

Daily Archives: Apr 28, 2020

ಯಾರನ್ನು ದೂರುವುದು?

ಟಿ ಸತೀಶ್ ಜವರೇಗೌಡಆರಿ‌ಹೋಗುವ ಗಳಿಗೆಗೆ ಭೀತಿಗೊಂಡು ಬಿಕ್ಕಳಿಸುತ್ತ ಮರಣ ಶಯ್ಯೆಯಲ್ಲಿ ತಣ್ಣಗೆ ಮಲಗಿದೆ ಬೆಳಕಿನ ಕಣ್ಣಾಗಿದ್ದ ಮಣ್ಣಿನ ಹಣತೆ ಯಾರನ್ನು ದೂರುವುದು?ಬತ್ತಿ ತುಂಡವಿದೆ ಹತ್ತಿ ಬೆಳೆಯುವ ಹೊಲಗಳು ಬೀಳುಬಿದ್ದಿವೆ ಎಣ್ಣೆ ತೀರಿದೆ ಗಾಣಗಳು ಮೌನವಾಗಿವೆ ರೈತರು ಶಹರಗಳಿಗೆ ಗುಳೇ ಹೋಗಿದ್ದಾರೆ ಯಾರನ್ನು ದೂರುವುದು?ಇಂದೇಕೋ‌ ಕಾರ್ಮೋಡವು ದಟ್ಟೈಸಿದೆ ಗಾಳಿ ಜೋರು ಬೀಸಿದೆ ಬೆಳಕು ನಂದದಂತೆ ಎಚ್ಚರಿಕೆಯಿಂದ ಕಾಯಬೇಕಿದೆ ಕಣ್ಣೆವೆ ಮುಚ್ಚದೆ ಯಾವುದಕ್ಕೂ...

ಪಾವಗಡ ಗಡಿ ಗ್ರಾಮಗಳ ಪರಿಶೀಲನೆ

ಪಾವಗಡ ತಾಲ್ಲೂಕಿನ ಗಡಿ ಗ್ರಾಮಗಳಾದ ದೊಮ್ಮತಮರಿ, ವಿರುಪಸಮುದ್ರ, ಗುಮ್ಮಘಟ್ಟ, ಚನ್ನಮ್ಮರೆಡ್ಡಿ ಹಳ್ಳಿ, ಅಕ್ಕಮ್ಮನಹಳ್ಳಿ, ಗೌಡೇಟಿ, ಟಿ.ಎನ್.ಪೇಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ  ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಪ್ರಕರಣ...

https://youtu.be/rfvrYE8fOichttps://youtu.be/rfvrYE8fOic

ಮಂಡ್ಯದ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಕುಂದಾಪುರ ನಂಟು

Publicstory. inTumkuru: ಮಂಡ್ಯದ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಕುಂದಾಪುರ ನಂಟು ದೃಢಪಟ್ಟಿದೆ.ಪ್ರಯಾಣದ ಮಧ್ಯೆ ಕುಂದಾಪುರ ಪೆಟ್ರೋಲ್ ಬಂಕ್‍ನಲ್ಲಿ ಸ್ನಾನ. ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್. ಪೆಟ್ರೋಲ್ ಬಂಕ್ ಪತ್ತೆ ಹಚ್ಚಿದ ಪೆÇಲೀಸರು ಕುಂದಾಪುರದ ತೆಕ್ಕಟ್ಟೆ...

ಮೀನಿಗಾಗಿ ಮುಗಿಬಿದ್ದರು, ಕರೊನಾ ಮರೆತರು…

https://youtu.be/rfvrYE8fOichttps://youtu.be/rfvrYE8fOicತುಮಕೂರು ಜಿಲ್ಲೆ: ತುರುವೇಕೆರೆ ತಾಲ್ಲೂಕು, ಮಾಯಸಂದ್ರ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.ಮಾಯಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರೂ ಯಾರೂ ಸಹ ತಡೆ ಹಾಕಲಿಲ್ಲ.ಸಾರ್ವಜನಿಕರು ಮೀನಿಗಾಗಿ ಕಿತ್ತಾಟ...

‘ಆಗೋಲ್ಲ’ ಅನ್ನೋ ಶಬ್ದವೇ ನನಗೆ ಆಗೋದಿಲ್ಲ ಅಂದರು ವಿಜಯ ಸಂಕೇಶ್ವರ

ಜಿ ಎನ್ ಮೋಹನ್'ವಿಜಯ ಸಂಕೇಶ್ವರ' ಅವರ ಹೆಸರೇನು? ಅಂತಹ ಒಂದು ಪ್ರಶ್ನೆಯನ್ನು ನಾನೇದಾದರೂ ನಿಮ್ಮ ಮುಂದಿಟ್ಟರೆ ನೀವು ಗಹಗಹಿಸಿ ನಗುತ್ತೀರಿ ಗೊತ್ತು.ಗಂಗಾವತಿ ಪ್ರಾಣೇಶ್ ಹಾಸ್ಯ ಕಾರ್ಯಕ್ರಮದಲ್ಲಿ 'ಕಿತ್ತೂರು ಚನ್ನಮ್ಮನ ಊರಿನ ಹೆಸರೇನು?' ಅಂತ ಪ್ರಶ್ನೆ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 28, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
- Advertisment -
Google search engine

Most Read