Monthly Archives: May, 2020
ಪ್ರಧಾನಿ, ಸಿಎಂ, ಕೋವಿಡ್ ಪ್ಯಾಕೇಜ್ ಗೆ ಮಾಜಿ ಶಾಸಕ ಸ್ವಾಗತ
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಜಿಲ್ಲಾ ಪಂಚಾಯತಿಯ ಹೊನಸಗೆರೆ ಗ್ರಾಮಪಂಚಾಯತಿಯ ಮುಳುಕುಂಟೆ, ಕೋಡಿಹಳ್ಳಿ,ರಾಮನಹಳ್ಳಿ ಗ್ರಾಮಗಳ ಪ್ರತಿ ಮನೆ ಮನೆಗೆ ಮಾಜಿ ಶಾಸಕ ಬಿ.ಸುರೇಶಗೌಡ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್...
ಎತ್ತಿನಹೊಳೆ ಕಾಲಾವಧಿಯಲ್ಲಿ ಪೂರ್ಣ: ಸಚಿವ
Publicstory. inTumkuru; ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ ಕಾಲಾವಧಿಯಲ್ಲಿ...
ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ: ಅಧಿಕಾರಿಗಳಿಂದ ದಾಳಿ
ಕಡಬ: ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಸಾಮ್ಯದ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.ಹೆಚ್ಚುವರಿ ದರ ವಸೂಲು ಮಾಡುತ್ತಿರುವ ಬಗ್ಗೆ...
ವಲಸೆ ಕಾರ್ಮಿಕರ ಮುಂದುವರಿದ ಪರದಾಟ
Publicstory. inMangalore: ತವರು ರಾಜ್ಯಗಳಿಗೆ ಹೊರಟ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಬಜ್ಪೆ, ಜೋಕಟ್ಟೆ, ಕಾನ ಮುಂತಾದ ವಿವಿಧ ಪ್ರದೇಶಗಳಲ್ಲಿ ಒಟ್ಟು ಸೇರಿಸಿ ಸರಕಾರಿ ಬಸ್ಸುಗಳಲ್ಲಿ ಕೊಂಡೊಯ್ಯುತ್ತವೆ.ಈ ಕುರಿತು ಹರಡುವ ಮಾಹಿತಿಗಳನ್ನು...
ಅಲ್ಲಿ ಸೀತಕ್ಕ…ಇಲ್ಲಿ ಐಶ್ವರ್ಯ…
ಮೇಲಿನ ಚಿತ್ರ: ಅಜ್ಜಿಯೊಬ್ಬರಿಗೆ ಮಾಸ್ಕ್ ಕಟ್ಟುತ್ತಿರುವ ಐಶ್ವರ್ಯ. ಕೆಳಗಿನ ಚಿತ್ರ; ಸಾಮಾಗ್ರಿ ಹೊತ್ತು ನಡೆದು ಹೋಗುತ್ತಿರುವ ಶಾಸಕಿ ಸೀತಕ್ಕ.Publicstory.inತುಮಕೂರು: ಅವರು ಸೀತಕ್ಕ. ಸಂಕಷ್ಟದಲ್ಲಿರುವ ಜನರಿಗಾಗಿ ತಮ್ಮ ಪಿಎಚ್.ಡಿ. ಅಧ್ಯಯನ ಮೊಟುಕುಗೊಳಿಸಿದರು.ಇಲ್ಲಿ ಈ ಹುಡುಗ,...
ಕಾರಂತ ಎನ್ನುವ ದುಡಿ ನನ್ನೊಳಗೆ ನುಡಿಯುತ್ತಲೇ ಇದೆ..
ಕಲೆ: ಪೆರ್ಮುದೆ ಮೋಹನ್ ಕುಮಾರ್ಜಿ.ಎನ್.ಮೋಹನ್“..ಈ ದಿನವೂ ಗುಡಿ ಬಂದೊಡನೆ ಬಾಡು ನಾಯಿ ನಿಂತಿತು. ಚೋಮನೂ ತಟಸ್ಥನಾಗಿ ಮೊಣಕಾಲುಗಳನ್ನು ಕೇವಲ ಅಭ್ಯಾಸ ಬಲದಿಂದಲೇ ಊರಿದ. ಎದೆ ಜುಮ್ಎಂದಿತು. ತಾನು ಪಾದ್ರಿಮಠವನ್ನು ಸೇರಲಿರುವವನು. ಇನ್ನು ಪಂಜುರ್ಲಿಗೆ...
ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ
Publicstory. inಮಂಗಳೂರು: ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಕರ್ಕಿಕೋಡಿ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ (44) ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.ಅವರು ಹಿರಿಯ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 13, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ಕೊರೊನಾ: 1 ಕೋಟಿ ಜನರು ತಟ್ಟೆ, ಲೋಟ ಬಡಿದರು ಏಕೆ?
Publicstory. inTumkuru: ಕೊರೊನಾ ವಿರುದ್ಧ ಸೆಣಸಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿಗೆ ಬೇಧಭಾವ ಇಲ್ಲದೇ ಎಲ್ಲರೂ ಚಪ್ಪಾಳೆ ತಟ್ಟಿದ್ದು ಎಲ್ಲರಿಗೂ ಗೊತ್ತು.ಈಗ ರಾಜ್ಯದಲ್ಲಿ ಸದ್ದಿಲ್ಲದೇ ತಟ್ಟೆ, ಲೋಟ ಬಡಿಯುವ ಚಳವಳಿ...
ಆರೋಗ್ಯ ಸಹಾಯಕಿಯರ ಮೇಲೆ ಹೂ ಮಳೆ
ಪಾವಗಡದಲ್ಲಿ ಮಂಗಳವಾರ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳು ಆರೋಗ್ಯ ಸಹಾಯಕಿಯರ ಮೇಲೆ ಹೂ ಚೆಲ್ಲಿ ಸನ್ಮಾನಿಸಿದರು.ಇಷ್ಟು ವರ್ಷಕ್ಕೆ ಇದೀಗ ಸಂಸ್ಥೆಯೊಂದು ಶುಶ್ರೂಶಕಿಯರ ಶ್ರಮ ಗುರುತಿಸಿ ಗೌರವ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಇನ್ನು ಹೆಚ್ಚಿನ...

