Monthly Archives: May, 2020
IAS ಅಧಿಕಾರಿ ರಾಜೀನಾಮೆ
ಹರಿಯಾಣ: 2014ರ ಬ್ಯಾಚ್‍ನ ಹರಿಯಾಣ ಕೇಡರ್‌ನ ಐಎಎಸ್ ಅಧಿಕಾರಿ ರಾಣಿ ನಗರ್ (35) ರಾಜೀನಾಮೆ ನೀಡಿದ್ದಾರೆ.ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ವೈಯಕ್ತಿಕ ಸುರಕ್ಷತೆಯ ಕಾರಣ ನೀಡಿದ್ದಾರೆ. ಕೊರೊನಾ ಕಾರಣದಿಂದಲೇ ಅವರು...
ಹಂದನಕೆರೆ: ಕೊಲೆಯಲ್ಲಿ ಅಂತ್ಯವಾದ ಜಗಳ
Publicstory. inಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮ ಪಂಚಾಯತಿ ಯವ್ಯಾಪ್ತಿಯ ಹಳೇ ಗೊಲ್ಲರಹಟ್ಟಿ ಯಲ್ಲಿ ಜಮೀನಿನ ವಿಚಾರಕ್ಕೆ ಕ್ಷುಲ್ಲಕ ಕಾರಣಗಳಿಗಾಗಿ ಬೆಂಗಳೂರಿನ ಚನ್ನಪ್ಪನ ಮಕ್ಕಳು 7 ಜನರ ಗುಂಪುಕಟ್ಟಿಕೂಂಡು ಮನೆಗೆ ನುಗ್ಗಿ...
ಹಾವನ್ನೇ ಕಚ್ಚಿ ಸಾಯಿಸಿದ ಭೂಪನ ಬಂಧನ
ಮುಳಬಾಗಿಲು : ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿದ ಮೂಲಕ ರಾಜ್ಯದಲ್ಲಿ ವೈರಲ್ ಆಗಿದ್ದ ವ್ಯಕ್ತಿಯನ್ನು ಮುಳಬಾಗಿಲು ವಲಯದ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಲವು ಮಾಧ್ಯಮಗಳು...
ಈಗ ನನಗೆ ತುಟಿ ನೋಡುವ ಅಭ್ಯಾಸ..
ಜಿ ಎನ್ ಮೋಹನ್ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರುಅಕ್ಕಿ 25 ಕೆ ಜಿರಾಗಿ 5 ಕೆ ಜಿಗೋದಿ ಹಿಟ್ಟು 5 ಕೆ ಜಿಎಲ್ಲಾ ದಾಟಿಕೊಂಡು..ಧನಿಯ 1 ಕೆ ಜಿಕಡಲೆಬೇಳೆ 1...
ಜಂಗಮವಾಣಿ ಜಾಗದೊಳ್ ಮೂಕಪ್ರೇಕ್ಷಕ ನಾವಿಂದು
ಶಂಕರ್ ಬರಕನಹಾಲ್ಜಾಗತಿಕ ಕರೊನಾ ಭಯದಲ್ಲಿ
ಬದುಕುಳಿಯುವ
ಯೋಚನೆಯ ಅಡಿಯಲ್ಲಿ
ಸಾಗಲಾರದೆ ಸಾಗುತಿದೆ
ನೀರಸ ಪಯಣ.ಬಣ್ಣ ಬಣ್ಣದ ಜಗತ್ತಿನಲ್ಲಿ
ಕಪ್ಪು ಬಿಳುಪಿನ ಬದುಕಿನಲ್ಲಿ
ಗುರಿಗಳಿಗೆ ಗುರುಗಳಿಲ್ಲ
ಗುರುಗಳಿಗೂ ಮಾರ್ಗವಿಲ್ಲ
ಅರ್ಥವಾಗದ ಜಗತ್ತಿನಲ್ಲಿ
ಮೂಕಪ್ರೇಕ್ಷಕ ನಾವಿಂದು.ಮನಸಿನ ಮಾತುಗಳಿಗೆ
ಬೆಲೆಗಳಿಲ್ಲ,ಅರ್ಥಗಳಿಲ್ಲ
ಜಂಗಮವಾಣಿ ಜಾಗದೊಳ್
ಜಂಗಮರು ನಾವಿಂದು
ಜಂಗಮವಾಣಿಯ ಅಡಿಯೊಳಗೇ.ಯಾಂತ್ರಿಕ ಮನುಷ್ಯನಾ
ತಾಂತ್ರಿಕತೆಯ ಬದುಕಿನಲ್ಲಿ
ಖುಷಿಯಲ್ಲಿ ನಿರ್ಮಿಸಿದ ಆ ಮನೆಯೊಳಗೆ...
ಕಸಾಪ ಸಂಸ್ಥಾಪನಾ ದಿನಾಚರಣೆ: ನೀರಾವರಿ ಆಂದೋಲನಕ್ಕೆ ಕರೆ
Publicstory.inಗುಬ್ಬಿ: ತಾಲ್ಲೂಕು ಕ.ಸಾ.ಪ. ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 106 ನೇ ಸಂಸ್ಥಾಪನೆ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಕೆ ಎಸ್. ನಿಸ್ಸಾರ್ ಅಹಮ್ಮದ್ ರವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು.ತುಂಬಾ ಸರಳವಾಗಿ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 6, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ : ಬೇಸಿಗೆಕಾಲವಾರ...
ಕ್ಷಮಿಸಿಬಿಡು ಪ್ರಭುವೇ
ದೇವರಹಳ್ಳಿ ಧನಂಜಯಕ್ಷಮಿಸಿಬಿಡು ಪ್ರಭುವೇ
ದೀಪ ಎಂಬುದು ಮೌಢ್ಯ ಅಜ್ಞಾನ
ಅಂಧಕಾರ ತೊಲಗಿಸುವ ಬೆಳಕು
ಅಂದು ಕೊಂಡಿದ್ದಕ್ಕೆ.
ಬೆಳಗುವ ದೀಪವನ್ನು ಮೌಢ್ಯ ಬಿತ್ತನೆಗೆ
ಬಳಸಬಹುದು ಎಂಬುದನ್ನು ಊಹಿಸದೇ ಇದ್ದದ್ದಕ್ಕೆಕ್ಷಮಿಸಿಬಿಡು ಪ್ರಭುವೇ
ಎಲ್ಲರ ಒಳಿತಿಗಾಗಿ
ಸರ್ವಶಕ್ತನಲ್ಲಿ ದಿನವೂ
ಪ್ರಾರ್ಥಿಸಿಕೊಂಡದ್ದಕ್ಕೆ.
ಸಹಬಾಳ್ವೆಯ
ಕನಸು ಕಂಡಿದ್ದಕ್ಕೆ
ಹೊಳೆವ ದೀಪದಲ್ಲಿ ಶ್ರಮಿಕರ
ಕನಸು ಬೆಳಗುವುದ ಕಂಡದ್ದಕ್ಕೆಕ್ಷಮಿಸಿಬಿಡು ಪ್ರಭುವೇ
ದಿನವಿಡೀ...
ಬಿಜೆಪಿ ವಿರುದ್ಧ ಸಿಪಿಎಂ ಜಟಾಪಟಿಗೆ ಇಳಿದಿರುವುದು ಏಕೆ?
ತುಮಕೂರು: ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ಬಿಲ್ಡರಗಳ ಜೀತದಾಳುಗಳನ್ನಾಗಿಸಲು ರಾಜ್ಯ ಸಕಾ೯ರವು ಹೊರಟಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ)...
ಕುಡಿದ ಅಮಲಲ್ಲಿ ಹಾವನ್ನೆ ಕಚ್ಚಿದ ಭೂಪ
ತುಮಕೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕಚ್ಚಿ ಸಾಯಿಸಿರುವ ಘಟನೆ ನಡೆದಿದೆ.https://youtu.be/OjroNT3qZZc ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದೆ. ಲಾಕ್ ಡೌನ್ ಸಡಿಲಿಸಿ ಮದ್ಯ ಮಾರಾಟಕ್ಕೆ ಸರ್ಕಾರ...

