Monthly Archives: May, 2020
ವಲಸೆ ಕಾಮಿ೯ಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ
ತುಮಕೂರು: ವಲಸೆ ಕಾಮಿ೯ಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸಕಾ೯ರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ)...
ಸಣ್ಣಗಾಗಲು ನ್ಯೂಟ್ರಿಷನ್ ಫುಡ್ ತೆಗೆದುಕೊಂಡ ಹೋಮ್ ಗಾರ್ಡ್ ಮಸಣಕ್ಕೆ…
ತುಮಕೂರುಇತ್ತೀಚೆಗೆ ಎಲ್ಲೆಲ್ಲೂ ನ್ಯೂಟ್ರಿಷನ್ ಪುಡ್ ಗಳದ್ದೆ ಹಾವಳಿ. ಕೆಲವರು ಸಣ್ಣಗಾಗಲು, ಇನ್ನೂ ಕೆಲವರು ದಪ್ಪಗಾಗಲು ಹಾಗೂ ಇನ್ನೂ ಕೆಲವರು ಬೇರೆ ಬೇರೆ ಕಾಯಿಲೆಗಳಿಗೆ ನ್ಯೂಟ್ರಿಷನ್ ಫುಡ್ ನ ಮೊರೆಹೋಗುತ್ತಿದ್ದಾರೆ.ಇದೇ ರೀತಿ ನ್ಯೂಟ್ರಿಷನ್ ಫುಡ್...
ಮೊಲ ಕೊಂದು ಟಿಕ್ ಟಾಕ್ ಮಾಡಿದವರು ಜೈಲಿಗೆ
Publicstory. inತುಮಕೂರು: ಮೊಲವನ್ನು ಕೊಂದು ಚರ್ಮ ಸುಲಿಯುವುದನ್ನು ವಿಡಿಯೊ ಮಾಡಿ ಟಿಕ್ ಟಾಕ್ ಗೆ ಹಾಕಿ ಶೋ ಕೊಟ್ಟಿದವರು ಈಗ ಕಂಬಿ ಎಣಿಸುವಂತಾಗಿದೆ.https://youtu.be/KHUScugwdlohttps://youtu.be/KHUScugwdlo
ಕಾಡುಮೊಲವನ್ನು ಬೇಟಿಯಾಗಿ ಅದನ್ನು ಮನೆವೆ ತಂದು ಚರ್ಮ ಸುಲಿದು, ಮಾಂಸವಾಗಿ...
ಮನುಕುಲ ಉಳುವಿಗೆ ಹೋರಾಟ ಅಗತ್ಯ – ಕೆ.ದೊರೈರಾಜ್
Publicstory.inTumkur: ಕೊರೊನಾ ಸಂದರ್ಭದಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಆತಾಶರಾಗದೆ ತಮ್ಬ ಬದುಕು ಹಾಗೂ ಮನುಕುಲದ ಉಳುವಿಗೆ ಜಾತಿ, ಮತ-ಧರ್ಮವನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಬೇಕು ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.ತುಮಕೂರು ನಗರದ ಜನಚಳವಳಿ...
ನಾಗವಲ್ಲಿಯಲ್ಲಿ ಕೊರೊನಾ ವ್ಯಕ್ತಿ ಶವ ಅಂತ್ಯಸಂಸ್ಕಾರ: ಮಾಜಿ ಶಾಸಕರ ನಡೆಗೆ ಟೀಕೆ
Publicstory.inTumkuru: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರು ಹಾಲಿ ಶಾಸಕ ಡಿ ಸಿ ಗೌರಿಶಂಕರ್ ವಿರುದ್ದ ಪದೇ ಪದೇ
ಆಧಾರ ರಹಿತ ಆರೋಪ ಮಾಡಿ ಅವರ ತೇಜೋವಧೆ ಮಾಡುತ್ತಿರುವುದು ತರವಲ್ಲ ಎಂದು...
ಹೊರಟು ಹೋಗುವ ಬದುಕಿಗೊಂದು ವಿಶೇಷತೆ ಇರಲಿ
ಶಂಕರ್ ಬರಕನಹಾಲ್
8722904238ಯಾರನ್ನೋ ಮೆಚ್ಚಿಸಲು
ಯಾರದೋ ಹೋಗಳಿಕೆಗೆ
ಇನ್ನೊಬ್ಬರ ಮರ್ಜಿಗೆ,
ಕರ್ತವ್ಯದತ್ತ ಕಾಲುಹಾಕಿದರೆ
ಒಪ್ಪುವುದೇ ನಮ್ಮ ಆತ್ಮ.ನಾವು ನಾವಾಗಿಯೇ ಇರೋಣ
ಪರರ ಮೆಚ್ಚಿಸುವುದನ್ನು ಬಿಡೋಣ
ಚಿಂತೆಗಳಿಗೆ ಕಡಿವಾಣ ಹಾಕೋಣ
ಸುಂದರ ಬದುಕು ನೆಡೆಸೋಣ.ಬದುಕೆಂಬ ಭವಿಷ್ಯದ ಭ್ರಮೆಗಳುನ್ನು ತಲೆಯಲ್ಲಿ ಹಾಕಿಕೊಂಡು ವಾಸ್ತವಿಕವ ಜಗತ್ತಿನಿಂದ ದೂರ ಇರುವುದು...
ಅವರು ‘ಮದರ್’
ಜಿ ಎನ್ ಮೋಹನ್‘ಮೋಹನ್..’‘ಮೋಹನ್..ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು’ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆಪುಟ್ಟ ಕೂಸು ಅದು. ತಿಂಗಳುಗಳ ಲೆಕ್ಕ. ಹಾಗಾಗಿ...