Wednesday, May 6, 2026
Google search engine

Monthly Archives: May, 2020

ನಾಗರಹಾವಿನಿಂದ ಕಚ್ಚಿಸಿ ಹೆಂಡತಿಯನ್ನೇ ಕೊಲೆ ಮಾಡಿದ

ತಿರುವನಂತಪುರಂ: ವಿಷದ ನಾಗರ ಹಾವನ್ನು ತಂದು ಮಲಗಿದ್ದ ಹೆಂಡತಿ ಪಕ್ಕ ಬಿಟ್ಟು ಆಕೆಗೆ ಹಾವು ಕಚ್ಚುವುದನ್ನು ನೋಡುತ್ತಾ ನಿಂತಿದ್ದ ಗಂಡ ಈಗ ಜೈಲು ಪಾಲಾಗಿದ್ದಾನೆ.ಕೇರಳದ ಕೊಲ್ಲಂ‌ನಲ್ಲಿ ಈ ಘಟನೆ ನಡೆದಿದ್ದು ಪತ್ನಿ...

ಲಾಯರ್ ನೋಟೀಸ್ ಗಣೇಶ

ಜಿ ಎನ್ ಮೋಹನ್ಪಟ್ ಅಂತ ಬಂದು ಬಿತ್ತು- ಆ ಪತ್ರಅದೂ ರಜಾ ದಿನಹೇಳಿಕೇಳಿ ಗಣೇಶನ ಹಬ್ಬ. ಇವತ್ತೂ ಕೆಲಸ ಮಾಡುವ ಪೋಸ್ಟಲ್ ಡಿಪಾರ್ಟ್ಮೆಂಟ್ ಇದೆಯಾ ಅಂತ ಆಶ್ಚರ್ಯ ಆಯಿತುನನ್ನೆದುರು ನಿಂತಿದ್ದವನನ್ನು ಕೇಳಿದೆ. ‘ಇವತ್ತೂ ಪೋಸ್ಟ್...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಗದಿನಾಂಕ : 26, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ಜ್ಯೇಷ್ಠ ಮಾಸಋತು : ಗ್ರೀಷ್ಮ ಋತುಕಾಲ :...

ಗಡಿ ಉದ್ವಿಗ್ನ: ಭಾರತದಿಂದ ಪ್ರಜೆಗಳನ್ನು ವಾಪಸ್ ಬರುವಂತೆ ಹೇಳಿದ ಚೀನಾ

ಭಾರತ ಗಡಿಯಲ್ಲಿ ಸೈನಿಕರ ಡೇರೆ ಸ್ಥಾಪಿಸಿರುವ ಚೀ‌ನಾನವದೆಹಲಿ: ಭಾರತ ಚೀನಾ ನಡುವೆ ದಿನೇ ದಿನೇ ಪರಿಸ್ಥಿತಿ ವಿಷಮಿಸುತ್ತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್ ಬರುವಂತೆ ಚೀನಾ ಸೋಮವಾರ ಸೂಚಿಸಿದೆ.ಭಾರತದಲ್ಲಿರುವ ತನ್ನ ದೇಶದ ಪ್ರಜೆಗಳ...

ಮೊದಲೇ ಬಂದಳು ಹೇಮೆ: ಮೇರೆ‌ ಮೀರಿತು ಸಡಗರ

Publicstory.inತುಮಕೂರು: ಹೇಮಾವತಿ ಜಲಾಶಯದಿಂದ ನಾಲೆಯ ಮೂಲಕ ಬಿಡುಗಡೆ ಮಾಡಿರುವ ನೀರು ಇಂದು ತುಮಕೂರು ತಾಲೂಕು ಬುಗುಡನಹಳ್ಳಿಯ ಜಲಸಂಗ್ರಹಾಗಾರಕ್ಕೆ ಬಂದು ಸೇರಿತು.ಕಳೆದ ಎರಡು ದಿನಗಳ ಹಿಂದೆ ಗೊರೂರು ಜಲಾಶಯದಿಂದ ನೀರು ಬಿಡುಗಡೆ...

ಕೊರೊನಾ‌ ವಾರಿಯರ್ಸ್ ಗೆ ಸನ್ಮಾನದ ರಂಜಾನ್ ಸಂಭ್ರಮ

https://youtu.be/tsnEgGd_X74ಚಿಕ್ಕನಾಯಕನಹಳ್ಳಿ: ರಂಜಾನ್ ಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಇಮ್ರಾಜ್ ಮತ್ತು ಸ್ನೇಹಿತರು ಕೊರೊನಾ ವಾರಿಯರ್ ಆಗಿ ಹಗಲುರಾತ್ರಿ ಶ್ರಮವಹಿಸಿರುವ, ಲಾಕ್ ‌ಡೌನ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕರೋನಾ ಹರಡದಂತೆ ತಡೆಗಟ್ಟಲು ಯಶಸ್ವಿಯಾಗಿರುವ...

ಭಾರತದ‌ ಗಡಿಯುದ್ದಕ್ಕೂ‌ ಸೇನೆ ಜಮಾವಣೆ ತೀವ್ರಗೊಳಿಸಿದ ಚೀನಾ

ಚೀನಾ ಸೈನಿಕರನ್ನು ಜಮೆ ಮಾಡಿರುವ ಚೀನಾ-ಭಾರತ ಗಡಿ.ವಿನಯ್ ಹೆಬ್ಬೂರುನವದೆಹಲಿ: ಲಡಾಖ್‌ನ ವಾಸ್ತವಿಕ ನಿಯಂತ್ರಣ(LAC) ರೇಖೆಯ ಉದ್ದಕ್ಕೂ ಪಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾದ ಮಿಲಿಟರಿ ತನ್ನ ಸೈನ್ಯದ...

ತುಮಕೂರು; ಒಬ್ಬರಿಗೆ ಸೋಂಕು,‌ಒಂದು ಸಾವು ಕೊರೊನಾ, ಮಾವಿನಕುಂಟೆ ಗ್ರಾಮ ಸೀಲ್ಡ್ ಡೌನ್

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ಮತ್ತೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಇನ್ನೂ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಭಾನುವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.ಜಿಲ್ಲೆಯ ಬೆಳ್ಳಾವಿ ಹೋಬಳಿ ಮಾವಿನಕುಂಟೆ ಗ್ರಾಮದ ಬಸ್ ಚಾಲಕರೊಬ್ಬರಿಗೆ ಸೋಂಕು ತಗುಲಿದೆ.ಗ್ರಾಮವನ್ನು ಸೀಲ್ಡ್...

ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ..

ಜಿ ಎನ್ ಮೋಹನ್‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ 1992’ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ’-ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ.'ಕ್ಷೀರ ಕ್ರಾಂತಿಯ ರೂವಾರಿ' ಎಂದೇ...

ದಕ್ಷತೆ ಮತ್ತು ಪರಿಣಾಮಕಾರಿತ್ವ

ರಘುನಂದನ್ ಎ.ಎಸ್.ಒಮ್ಮೆ ದೋಣಿಗೆ ಬಣ್ಣ ಬಳಿಯಲು ಒಬ್ಬ ವ್ಯಕ್ತಿಯನ್ನು ಕೇಳಿದಾಗ ಅವನು ತನ್ನೊಂದಿಗೆ ಬಣ್ಣ ಮತ್ತು ಕುಂಚಗಳನ್ನು ತಂದು ಮಾಲೀಕರು ಕೇಳಿದಂತೆ ದೋಣಿಯನ್ನು ಗಾಢ ಕೆಂಪು ಬಣ್ಣ ಬಳಿಯಲು ಪ್ರಾರಂಭಿಸಿದನು.ಬಣ್ಣ ಮಾಡುವಾಗ, ದೋಣಿ...
- Advertisment -
Google search engine

Most Read