Wednesday, May 6, 2026
Google search engine

Monthly Archives: May, 2020

ತಿಪಟೂರು ಕೊರೊನಾ ಶಂಕೆ: ಚಾಲಕ ಆಸ್ಪತ್ರೆಗೆ ಸ್ಥಳಾಂತರ

ತಿಪಟೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ತಿಪಟೂರಿನ ಗಾಂಧಿನಗರದಲ್ಲಿರುವ ಚಾಮುಂಡೇಶ್ವರಿ ಬಡಾವಣೆಯಲ್ಲಿನ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಈತ ಕೊಬ್ಬರಿ ವರ್ತಕರೊಬ್ಬರ ಬಳಿ ಲಾರಿ ಚಾಲಕರಾಗಿದ್ದು, ಕೊಬ್ಬರಿ ತೆಗೆದುಕೊಂಡು ಮುಂಬೈಗೆ ಹೋಗಿ ಬಂದ ಹಿನ್ನೆಲೆ ಇದೆ.ಈತನನ್ನು...

ನಾನು ಅಮೆರಿಕಾದ ನೆಲದಲ್ಲಿ ಮಣ್ಣು ಹುಡುಕಿದೆ..

ಜಿ ಎನ್ ಮೋಹನ್ಅವತ್ತು ತುಂಬಾ ಜೋಷ್ ನಲ್ಲಿ ಮಾತನಾಡುತ್ತಿದ್ದೆ.ಯಾಕೋ ಹುಕಿ ಬಂದಿತ್ತು.ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಎಲ್ಲರ ಕಣ್ಣೂ ಅರಳುವಂತೆ ಅದೂ ಇದು ಹೇಳುತ್ತಿದ್ದೆ.ನಾನು ನಿಜಕ್ಕೂ ಸಂಭ್ರಮದಲ್ಲಿದ್ದೇನೆ ಎನ್ನುವುದು ಎಂತಹವರಿಗೂ ಗೊತ್ತಾಗಿ ಹೋಗುವಂತಿತ್ತು. ನನ್ನ...

ಉದ್ಯೋಗ ಆಕಾಂಕ್ಷಿಗಳ ಮಾಹಿತಿ ಸೋರಿಕೆ!

ಕೆಲಸ ಪಡೆದುಕೊಳ್ಳುವ ಸಲುವಾಗಿ ಉದ್ಯೋಗ ಆಕಾಂಕ್ಷಿಗಳು ನೀಡುವ ವಿವರಗಳು ಸೋರಿಕೆಯಾಗುತ್ತಿವೆ…? 29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆಯಾಗಿರುವುದು ಇದಕ್ಕೆ ನಿದರ್ಶನ. ಉದ್ಯೋಗ ನೀಡುತ್ತೇವೆ ಎಂದು ವಿವರ ಸಂಗ್ರಹಿಸುವ ವೆಬ್ ಸೈಟ್ ಗಳು ಸೇಫ್...

ಪಾವಗಡ: ಕೊರೋನಾ ಶಂಕೆ ತಬ್ಲಿಘಿ ಸ್ಥಳಾಂತರ

ಪಾವಗಡ ಕುರುಬರಹಳ್ಳಿ ಗೇಟ್ ಬಳಿಯ ವಸತಿನಿಲಯದಲ್ಲಿ ಕ್ವಾರಂಟೈನ್ ನಲ್ಲಿದ್ದ 22 ವರ್ಷದ ತಬ್ಲಿಘಿ ಯನ್ನು ಶನಿವಾರ ರಾತ್ರಿ ತುಮಕೂರಿನ ಕೋವಿಡ್ 19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ವೈ ಎನ್ ಹೊಸಕೋಟೆ ಮೂಲದ 13...

ಈ ರಾಶಿಯವರು ಆತಂಕದ ಕ್ಷಣ ಎದುರಿಸಬೇಕಾದೀತು

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 24, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ಜ್ಯೇಷ್ಠ ಮಾಸಋತು : ಗ್ರೀಷ್ಮ ಋತುಕಾಲ :...

ಮುಟ್ಟಿನ ವೇಳೆ ಹೆಂಗಸರನ್ನು ಮುಟ್ಟಬಾರದು ಏಕೆ?

ಶಿಲ್ಪಾ ಎಂ ತಾರೀಕಟ್ಟೆಮುಟ್ಟು ಆಗಿರುವ ಹೆಣ್ಣು ಮಕ್ಕಳನ್ನು ಮುಟ್ಟಬಾರದು. ಈ ಕಾರಣಕ್ಕೆ ಇದನ್ನು ಮುಟ್ಟು ಎನ್ನುತ್ತಾರೆಯೆ ?ಸ್ವಲ್ಪ ಯೋಚಿಸಿ .ವ್ಯೆಜ್ಞಾನಿಕವಾಗಿ ಹೇಳುವುದಾದರೆ, ಪ್ರಾಯದ ಹೆಣ್ಣಿಗೆ ಗಭಾ೯ಶಯದಿಂದ ಆಗುವ ರಕ್ತ ಸ್ರಾವವೇ ಮುಟ್ಟು. ಇದೊಂದು...

ಕ್ವಾರಂಟೈನ್ ಕೇಂದ್ರವೆಂದರೆ ಯಾಕಿಷ್ಟು ಭಯ?

ಸಂಸದೆ ಶೋಭಾ ಕರಂದ್ಲಾಜೆPublicstory.inBengaluru: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲು ಬಳಸುತ್ತಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.ಯಾರನ್ನು...

ತುಮಕೂರಿಗೆ ಶನಿವಾರ ನಿರಾಳ; ಹೊರ ರಾಜ್ಯದಿಂದ‌ ಬಂದವರ ಮೇಲೆ ನಿಗಾ

ತುಮಕೂರು: ಜಿಲ್ಲೆಗೆ ಹೊರ ರಾಜ್ಯದಿಂದ ಬಂದವರು 462 ಮಂದಿ, ಆಂಧ್ರಪ್ರದೇಶದಿಂದಲೇ ಅತಿಹೆಚ್ಚು - ಜಿಲ್ಲಾಧಿಕಾರಿಗಳಾದ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.133 ಮಂದಿ ಆಂಧ್ರ ಪ್ರದೇಶ, 113- ಮಹಾರಾಷ್ಟ್ರ, 103 ಮಂದಿ...

ತುಮಕೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ: ಸಿಎಂ ಭೇಟಿಯಾದ ಸುರೇಶಗೌಡ, ಶಿವಣ್ಣ

Publicstory.inBengalore: ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.ತುಮಕೂರು ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆ ಸಮೀಪದ...

ಈ ರಾಶಿಯವರಿಗೆ ಹಣದ ಬಗ್ಗೆ ಎಚ್ಚರ ಇರಲಿ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 23, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ಜ್ಯೇಷ್ಠ ಮಾಸಋತು : ಗ್ರೀಷ್ಮ ಋತುಕಾಲ :...
- Advertisment -
Google search engine

Most Read