Friday, April 19, 2024
Google search engine

Daily Archives: Jun 5, 2020

ಬಾಡಿನ ಆಸೆಗೆ ಶವವನ್ನೇ ಮರೆತರು!

ಕುಣಿಗಲ್: ಇಲ್ಲಿ ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ ಕುರಿಗಳನ್ನು ಪಾರು ಮಾಡಲು ಹೋದ ವ್ಯಕ್ತಿಯ ಮೇಲೆ ಗೂಡ್ಸ್ ರೈಲು ಹರಿದು, ಆತನ ಸಮೇತ 13 ಕುರಿಗಳು ಸತ್ತಿವೆ. ಪ್ರಕರಣ ದಾಖಲಾಗುವ ಭೀತಿಯಿಂದ ಬೆದರಿದವರು ,...

ಕಳ್ಳನಕೆರೆಗೆ ಬಂದೇ ಬಿಟ್ಟವು ಗಿಡಗಳು…

ತುರುವೇಕೆರೆ: ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಗಿಡಗಳನ್ನು ಶುಕ್ರವಾರ ನೆಡಲಾಯಿತು.ಅರಣ್ಯ ಇಲಾಖೆಗಳ ವತಿಯಿಂದ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂರಾರು ವಿವಿಧ ಬಗೆಯ ಸಸಿಗಳನ್ನು ಶಾಸಕ ಮಸಾಲ ಜಯರಾಂ...

ಮಧುಗಿರಿಗೂ ಬಂತು ಕೊರೊನಾ

Publicstory.inMadhugiri: ಏಕಶಿಲಾ ಬೆಟ್ಟದ ನಾಡು ಮಧುಗಿರಿಗೂ ಕೊರೊನಾ ವಕ್ಕರಿಸಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33 ಕ್ಕೇರಿದೆ.ಮುಂಬೈನಿಂದ ಬಂದಿದ್ದ ಈ ಯುವಕನ್ನು ಕ್ವಾರಂಟೈನ್ ಮಾಡಲಾಗಿತ್ತು.ಇಲ್ಲಿನ ತಾಂಡವೊಂದರ ನಿವಾಸಿಯಾಗಿರುವ ಈತ ಮುಂಬೈನಲ್ಲಿ ಹೋಟೆಲ್ ಕೆಲಸದಲ್ಲಿದ್ದ...

ಇಲಾಖೆಗಳ ವಿಲೀನಕ್ಕೆ ಚಿಂತನೆ:ಕಾರಜೋಳ

ಪಾವಗಡ: ಸಣ್ಣಪುಟ್ಟ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಕಾರಜೋಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.ಕೆಲವು ಇಲಾಖೆಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ...

ಪರಿಸರ ಎಂದಾ‌ಗ ಏನ್ನೆಲ್ಲ ನೆನಪಿಗೆ ಬರುತ್ತದೆ…

ಅಕ್ಷತಾ ಕೆ. ಉಪನ್ಯಾಸಕಿಆರೋಗ್ಯವಂತ ಸ್ವಾಸ್ಥ್ಯ ಸಮಾಜವು ಪರಿಸರದ ಒಂದು ಭಾಗವೇ.ನಿರ್ಮಲ ಪರಿಸರದಿಂದ ನಮ್ಮ ಬದುಕು ಉಜ್ವಲ . 'ಪರಿಸರ 'ಎಂದಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಚರಾಚರಗಳು, ನಿಸರ್ಗ ಒಳಗೊಳ್ಳುವ ಎಲ್ಲವು ಸೇರುತ್ತವೆ . ಅದು ಸುಂದರವಾದಾಗ...

ಪರಿಸರ ದಿನಾಚರಣೆ

ಪಾವಗಡ: ತಾಲ್ಲೂಕಿನ ಹಲವೆಡೆ ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು. ಪಟ್ಟಣದ ಶಿರಾ ರಸ್ತೆಯ ಆಜಾದ್ ನಗರದಲ್ಲಿರುವ ಮಿಫ್ತಾ ಉಲೂಂ ಅರಬ್ಬಿಕ್ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಸಸಿ ನೆಡಲಾಯಿತು....

ಎಡೆಯೂರು ವ್ಯಕ್ತಿಗೆ ಕೊರೊನಾ ಪಾಸಿಟಿವ್?

ಎಡೆಯೂರು: ಹೋಬಳಿಯ 46ವರ್ಷದ ವ್ಯಕ್ತಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ರಾತ್ರಿಯಿಂದಲೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ.ಗುರುವಾರ ಸಂಜೆ ಮಾಹಿತಿ ತಿಳಿಯುತ್ತದ್ದಂತೆಯೇ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಎಡೆಯೂರಿಗೆ ಆಗಮಿಸಿ, ಸೋಂಕಿತ ವ್ಯಕ್ತಿಯನ್ನು ತುಮಕೂರು...

ರಾಜ್ಯಸಭೆಗೆ ದೇವೇಗೌಡ, ಖರ್ಗೆ

ಬೆಂಗಳೂರು: ರಾಜ್ಯ ಸಭೆ ಅಖಾಡಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡುವುದು ಖಚಿತವಾಗುತ್ತಿದೆ.ಕಾಂಗ್ರೆಸ್ ರಾಜ್ಯದಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ‌ ಘೋಷಿಸಿದೆ.ದೇವೇಗೌಡರು ಸಹ ಸ್ಪರ್ಧೆ ಮಾಡುತ್ತಾರೆ. ನಾಲ್ಕನೇ...

ಕುರಿಯ ಹಿಂಡು…

ದೇವರಹಳ್ಳಿ ಧನಂಜಯಕೋಲು ಹಿಡಿದು ಮುಂದೆ ನಡೆದಿರುವ ಕುರಿ ಒಡೆಯಸಾಲು ಹಿಡಿದು ಹಿಂದೆ ನಡೆದಿರುವ ಕುರಿಯ ಹಿಂಡುಕುರಿಯ ಮಂದೆ ತಲೆ ಕೆಳಗೆ ಎಂದೇ ಲೋಕದ ನಿಂದೆಬೆಲೆ ಇದೆಯೇ ಹಿಂದೆ ಮಂದೆ ಇರದ ಕುರಿಗಾಹಿಗೆಮುಂದೆ ನಡೆವ ನಾಯಕನಿಗೆ ಬಲ ಹಿಂದಿನ ಹಿಂಡು.ನಂಬಿದ ನಡೆ ದೌರ್ಬಲ್ಯ ಹೇಗಾದೀತು ಆಡಿಕೊಳ್ಳಲುಕುರಿಯ ಬೆಲೆ ಅರಿಯದ ನಾಯಕ ಹೇಗೆ ಕಾದಾನುಕುರಿಗಾಹಿಯ ಮುನ್ನಡೆ ಹಿಂಡಿನಿಂದ ಅರ್ಥಗರ್ಭಿತಕಾಯುವವಗೆ ಇರಬೇಕು...

ಹಳ್ಳಿಯಲ್ಲೊಂದು ಪರಿಸರ ಸಂಘ ಕಟ್ಟಿ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಈ ಲೇಖನವನ್ನು ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ಅಮಲಗೊಂದಿ ಬರೆದಿದ್ದಾರೆ.ನಾನು ಸ್ನಾತಕೋತ್ತರ ಸಮಾಜ ಕಾರ್ಯಕರ್ತ ವನ್ನು ತುಮಕೂರು ವಿ.ವಿ ಯಲ್ಲಿ ಮುಗಿಸಿದ್ದು. ಪ್ರಸ್ತುತ ಒಂದು ಸರ್ಕಾರೇತರ...
- Advertisment -
Google search engine

Most Read