Friday, April 19, 2024
Google search engine

Daily Archives: Jun 25, 2020

Sslc: ತುರುವೇಕೆರೆಯಲ್ಲಿ 89 ವಿದ್ಯಾರ್ಥಿಗಳು ಗೈರಯ

ತುರುವೇಕೆರೆ: ಕೋವಿಡ್-19ರ ನಡುವೆಯೂ ತಾಲ್ಲೂಕಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿರಾತಂಕವಾಗಿ ಗುರುವಾರ ಬರೆದರು.ತಾಲ್ಲೂಕಿನ ನಾಲ್ಕು ಹೋಬಳಿಗಳ 8 ಪರೀಕ್ಷಾ ಕೇಂದ್ರಗಳಲ್ಲಿ ಥರ್ಮೋಸ್ಕ್ಯಾನಿಂಗ್, ಸ್ಯಾನಿಟೈಸರ್ ಮಾಡಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುವ...

ಈ ನಾಲ್ಕು ಕಾಯ್ದೆಗಳ ತಿದ್ದುಪಡಿಗೆ ರೈತರೇಕೆ ವಿರೋಧ

ತುಮಕೂರು: ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜೂನ್ 27 ರಿಂದ 30ರವರೆಗೆ ಗ್ರಾಮ ಪಂಚಾಯಿತಿಗಳ...

ಬಂಡಿಗೆ ಡಿಕ್ಕಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸಾವು

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಶೈಲಾಪುರ ಬಳಿ ಹಿಂಬದಿಯಿಂದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಕಡಪಲಕೆರೆ ಕಡೆಯಿಂದ ಶೈಲಾಪುರ ಕಡೆಗೆ ಬರುತ್ತಿದ್ದ ರಮೇಶ್, ಹನುಮಂತರಾಯ...

ಸುರೇಶಗೌಡರ ಬೆನ್ನುತಟ್ಟಿದ ಸಿಎಂ ಯಡಿಯೂರಪ್ಪ

Publicstory.inಬೆಂಗಳೂರು: ಅಲ್ಲಿ ಮಂದಸ್ಮಿತದ ನಗುವಿತ್ತು.‌ ಸುರೇಶಗೌಡರ ಹೆಗಲು ತಟ್ಟಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೇ ಕಣ್ಣೋಟದಲ್ಲಿ ನೂರು ಸಂದೇಶಗಳನ್ನು ಸುರೇಶಗೌಡರಿಗೆ ರವಾನಿಸಿದರು.ಇವರಿಬ್ಬರ ಆತ್ಮೀಯತೆ ಕಂಡು ಮತ್ತಷ್ಟು ಆರ್ದರಾದವರು ಸಂಸದ ಜಿ.ಎಸ್.ಬಸವರಾಜ್.ಸುರೇಶಗೌಡ ಅವರು ಚುನಾವಣೆಯಲ್ಲಿ...

ಅಂದ್.. ಯಾನ್ ಕುಡ್ಲದಾಯೆ..

ಜಿ ಎನ್ ಮೋಹನ್'ಹೌದು ಎಲ್ಲಿ ಉಳಿದುಕೊಂಡಿದ್ದೀರಿ?' ಅಂದರುನಾನು 'ಬೆಲ್ ಮೌಂಟ್' ನಲ್ಲಿ ಅಂದೆಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲಮತ್ತೆ ಅದೇ ಪ್ರಶ್ನೆ ಒಗೆದರುನಾನು 'ಮಂಗಳೂರು ಸಮಾಚಾರ'ದಲ್ಲಿ ಎಂದೆಅವರು ಇನ್ನಷ್ಟು ಗೊಂದಲಕ್ಕೀಡಾದರು 'ನಾನು ಕೇಳಿದ್ದು ಎಲ್ಲಿ...

ಅಹಾ! ಸಚಿವರ ಕ್ಷೇತ್ರದಲ್ಲಿ ಸಾಮಾಜಿಕ ಅಂತರ

ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಕೊರೊನಾದಿಂದ ಹೆದರಿ ಎಲ್ಲರೂ ಮನೆಯಲ್ಲಿರುವಾಗಲೂ ಜಿಲ್ಲೆಯ ಎಲ್ಲೆಡೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಸೋಂಕು ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ...
- Advertisment -
Google search engine

Most Read