Daily Archives: Jul 10, 2020
ತುಮಕೂರು ಜಿಲ್ಲೆಯಲ್ಲಿ 95 ಮಂದಿಗೆ ಸೋಂಕು
ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 95 ಮಂದಿಗೆ ಕೋವಿಡ್ 19 ದೃಡಪಟ್ಟಿದೆ.https://youtu.be/0PLrGuW2MuQತುಮಕೂರಿನಲ್ಲಿ 69 ಮಂದಿ, ಶಿರಾ 17, ಪಾವಗಡ 4, ಕೊರಟಗೆರೆ 3, ಮಧುಗಿರಿಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಸುದ್ದಿ ಚಾನೆಲ್‌ಗಳು ಏಡಿಗಳಂತೆ ಅಡ್ಡಡ್ಡ ಚಲಿಸುವುದೇಕೆ?
ನಾಗೇಶ್ ಹೆಗ್ಡೆನಿನ್ನೆ ಟಿವಿಯಲ್ಲಿ ಬಂದ ಒಂದು ಭೀಕರ ತಮಾಷೆಯ ಬಗ್ಗೆ ಕುಟುಕಿನ ಅವಲೋಕನ ಇದು.‘ಪ್ರಜಾವಾಣಿ’ಯ ನಿನ್ನೆಯ ನನ್ನ ಅಂಕಣದ ಆರಂಭದಲ್ಲಿ ‘ಕುದುರೆಲಾಳದ ಏಡಿ’ಯ ಪ್ರಸ್ತಾಪ ಬಂದಿತ್ತು. ನಾಲ್ಕು ವಾಕ್ಯಗಳ ಪುಟ್ಟ ಕಥನ. ಕನ್ನಡದ...
ನಮಸ್ಕಾರ, ಚೆಗೆವಾರ..
ಜಿ.ಎನ್.ಮೋಹನ್ನಮಸ್ಕಾರ- ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು.ನೋಡಿದರು ಅಷ್ಟೇ ಮಾತು ಹೊರಡಲಿಲ್ಲ.ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ ಹೆಚ್ಚಾಗಿ ಸದಾ...
ತುಮಕೂರು : ಜೆಡಿಎಸ್‌ಗೆ ಮುಖಭಂಗ
Publicstoryತುಮಕೂರು: ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿದರು.ಬಿಜೆಪಿ ಪಕ್ಷದಿಂದ ೧೭ ಸದಸ್ಯ ಬಲವಿದ್ದು, ಜೆಡಿಎಸ್ ೧೨ ಸದಸ್ಯರ ಬಲ,...