Daily Archives: Jul 14, 2020
ಮಠಕ್ಕೆ ಬಂದ ವಿ.ಸೋಮಣ್ಣ
Publicstoryತುಮಕೂರು: ಬೆಂಗಳೂರಿನಲ್ಲಿ ಕೊರೊನ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಜೊತೆ ಮಾತನಾಡಿದ ಅವರು 52 ವಾರ್ಡ್ ಗಳಲ್ಲಿ...
ಇದೇನು ಸಚಿವರೇ ನಿಮ್ಮೂರಲ್ಲಿ…?
ಚಿಕ್ಕನಾಯಕನಹಳ್ಳಿ: ಪಟ್ಟಣದ ತುಮಕೂರು ಸಹಕಾರಿ ಕೇಂದ್ರ ಬ್ಯಾಂಕ್ ಮುಂಭಾಗ ಸಾಮಾಜಿಕ ಅಂತರವಿಲ್ಲದೆ ಸಾರ್ವಜನಿಕರು ಬ್ಯಾಂಕ್ ಗೇಟ್ ಮುಂದೆ ನಿಂತಿರುವುದು ಆತಂಕ ಮೂಡಿಸುತ್ತಿದೆ .ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಕೇಸ್...
ತುಮಕೂರು ಮತ್ತೇ 52 ಮಂದಿಗೆ ಕೊರೊನಾ
ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 52 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆಯಾಗಿದೆ ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದರು.ತುಮಕೂರು ನಗರದಲ್ಲಿ 31ಮಂದಿಗೆ ಸೋಂಕು...
PUC ಫಲಿತಾಂಶ: ತುಮಕೂರಿನಲ್ಲಿ ಅರ್ಧಕರ್ಧ ಗಂಡುಮಕ್ಕಳು ಫೇಲು!
Publicstoryತುಮಕೂರು: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ ಗಂಡು ಮಕ್ಕಳಲ್ಲಿ ಅರ್ಧಕರ್ಧ ಹುಡುಗರು ಫೇಲಾಗಿದ್ದಾರೆ.ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ.ಶೈಕ್ಷಣಿಕ ಹೆಮ್ಮೆಯ ಜಿಲ್ಲೆಯ ಈ...
ಎಲ್ಲಿ ಹೋದಿರಿ ತೇಜಸ್ವಿ…?
ಜಿ.ಎನ್.ಮೋಹನ್ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ.ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು.ನಾನು ಮಾತು ಮುಂದುವರಿಸಿದೆ.‘ಪತ್ರಿಕೆ ಎನ್ನುವುದು...