Monthly Archives: July, 2020
ನಮಸ್ಕಾರ, ಚೆಗೆವಾರ..
ಜಿ.ಎನ್.ಮೋಹನ್ನಮಸ್ಕಾರ- ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು.ನೋಡಿದರು ಅಷ್ಟೇ ಮಾತು ಹೊರಡಲಿಲ್ಲ.ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ ಹೆಚ್ಚಾಗಿ ಸದಾ...
ತುಮಕೂರು : ಜೆಡಿಎಸ್‌ಗೆ ಮುಖಭಂಗ
Publicstoryತುಮಕೂರು: ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿದರು.ಬಿಜೆಪಿ ಪಕ್ಷದಿಂದ ೧೭ ಸದಸ್ಯ ಬಲವಿದ್ದು, ಜೆಡಿಎಸ್ ೧೨ ಸದಸ್ಯರ ಬಲ,...
ಅಂಬೇಡ್ಕರ್ ನಿವಾಸ ಹಾಳು: ಆರೋಪಿ ಗಡಿಪಾರು ಮಾಡಿ
ತುಮಕೂರು: ಮೊನ್ನೆ ಮಹಾರಾಷ್ಟ್ರದ ದಾದರ್ನಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಮನೆಯ ಹೂವಿನ ಕುಂಡ ಹಾಗೂ ಸಿಸಿ ಕ್ಯಾಮೆರಾಗಳ ದ್ವಂಸ ಪ್ರಕರಣವನ್ನು ಈ ರೀತಿಯಲ್ಲಿ ಅದರ ವಿಚಾರಣೆಯ ದಿಕ್ಕು ತಪ್ಪಿಸುತ್ತಿರುವುದು...
‘ಸ್ವರ್ಗ’ದೊಳಗಿತ್ತು ನರಕ..
ಜಿ.ಎನ್.ಮೋಹನ್‘ಸ್ವರ್ಗಕ್ಕೆ ಬನ್ನಿ’-ಅಂತ ಡಾ ವೈ ಎಸ್ ಮೋಹನ್ ಕುಮಾರ್ ಕರೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು.ಕಾಸರಗೋಡಿನ ಪಾತಾಳ ಎನ್ನಬಹುದಾದ ಊರೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಮೋಹನ್ ಕುಮಾರ್ ನನಗಾದ ಆಶ್ಚರ್ಯವನ್ನು ಕಂಡುಕೊಂಡರೇನೋ..?.‘ಸ್ವರ್ಗ’ ಎನ್ನುವುದು ನಮ್ಮ ಊರಿನ...
ಕೆಂಪಯ್ಯ ಕೊಲೆ: ತನಿಖಾ ವೈಫಲ್ಯದ ಕಡೆ ವರದಿ ಬೊಟ್ಟು
ತುರುವೇಕೆರೆ: ಇಲ್ಲಿನ ಗಿರಿಯನಹಳ್ಳಿ ಕೆಂಪಯ್ಯ ನಿಗೂಢ ಸಾವು ಪ್ರಕರಣದಲ್ಲಿ ಪೊಲೀಸರು ದೂರುದಾರರ ಮನವಿಯ ಅಂಶಗಳನ್ನ ಪರಿಗಣಿಸಿಲ್ಲ.ತನಿಖೆಯ ಪ್ರಾಥಮಿಕ ಹಂತದ ಕ್ರಮಗಳನ್ನು ಕೈಗೊಂಡಿಲ್ಲಅಶಕ್ತ ಕುಟುಂಬದ ರಕ್ಷಣೆಗೆ ಮುಂದಾಗಿಲ್ಲ. ಸರಿಯಾಗಿ ತನಿಖೆಯನ್ನು ನಡೆಸದೆ ಪೊಲೀಸ್ ಇಲಾಖೆ...
ತುಮಕೂರು: ಗರ್ಭಿಣಿ ಸೇರಿ 27 ಜನರಿಗೆ ಕೊರೊನಾ: ಒಬ್ಬರು ಸಾವು
ತುಮಕೂರು: ಜಿಲ್ಲೆಯಲ್ಲಿ ಇಂದು ಗರ್ಭಿಣಿ ಸೇರಿ 27 ಜನರಿಗೆ ಸೋಂಕು ಕಾಣಿಸಿಕೊಂಡಿದೆ.ಚಿಕ್ಕನಾಯಕನಹಳ್ಳಿಗೂ ಕೊರೊನ ವಕ್ಕರಿಸಿದೆ. ವಿಶೇಷವೆಂದರೆ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯೊಂದರಲ್ಲೇ 16 ಪ್ರಕರಣಗಳು ಪತ್ತೆಯಾಗಿವೆ.ಉಳಿದಂತೆ ಮಧುಗಿರಿ 5, ತಿಪಟೂರು-3 ತುಮಕೂರು-2, ಕೊರಟಗೆರೆ-1 ಪ್ರಕರಣಗಳು...
ಮನುಷ್ಯರನ್ನು ಮಾರುವ ರೆಡ್ ಮಾರ್ಕೆಟ್
ಜಿ.ಎನ್.ಮೋಹನ್ಹುಷಾರ್!!ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?’- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ.ಮಾತೆತ್ತಿದರೆ ಸಾಕು ‘ನನ್ನ ಬೆಲೆ ಏನೂ ಅಂತ ನಿಂಗೇನೋ ಗೊತ್ತು?’ ಎನ್ನುವ ಡೈಲಾಗ್ ಗಳನ್ನು ಕನ್ನಡ ಸಿನೆಮಾಗಳಲ್ಲಿ ಬೇಕಾದಷ್ಟು ಸಲ...
ಪಾವಗಡ 7ತಿಂಗಳ ಗಂಡು, 8ತಿಂಗಳ ಹೆಣ್ಣು ಮಗುವಿಗೂ ಕೊರೋನಾ
ಪಾವಗಡ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 14 ಮಂದಿಗೆ ಕೊರೋನ ಸೊಂಕು ದೃಢಪಟ್ಟಿದೆ.14 ಮಂದಿಯಲ್ಲಿ ದಳವಾಯಿ ಹಳ್ಳಿ ತಾಂಡದ 8 ತಿಂಗಳ ಬಾಲಕಿ, ಕ್ಯಾತಗಾನಕೆರೆ 7 ತಿಂಗಳ ಬಾಲಕನಿಗೆ ಸೋಂಕು ದೃಢಪಟ್ಟಿರುವುದು ಜನತೆಯಲ್ಲಿ...
ಸಮಯ ಸಾಧಕ ರಾಜಕಾರಣಿ ಎಂ.ಟಿ.ಕೃಷ್ಣಪ್ಪ : ವಿ.ಬಿ.ಸುರೇಶ್ ಲೇವಡಿ
Publicstory.inತುರುವೇಕೆರೆ:ತಾಲ್ಲೂಕಿನ ಮುನಿಯೂರಿನ ಹಲ್ಲೆ ಪ್ರಕರಣದಲ್ಲಿ ವಿನಾಕಾರಣ ಬಿಜೆಪಿ ಪಕ್ಷವನ್ನು ಹಾಗು ಶಾಸಕರನ್ನು ಮುನ್ನೆಲೆಗೆ ತರುವ ಮೂಲಕ ದುರುದ್ದೇಶದ ರಾಜಕಾರಣದ ಹುಚ್ಚಾಟವನ್ನು ಇಲ್ಲಿಗೆ ಕೈಬಿಡದ ಬೇಕೆಂದು ಬಿಜೆಪಿ ರಾಜ್ಯ ರೇಷ್ಮೆ ಪ್ರಕೋಷ್ಠಕದ ಸಂಚಾಲಕ ವಿ.ಬಿ.ಸುರೇಶ್...
ತುಮಕೂರು 24 ಮಂದಿಗೆ ಕೊರೊನಾ: ಹಳ್ಳಿಗಳಲ್ಲೇ ಹೆಚ್ಚು
ತುಮಕೂರು: ಜಿಲ್ಲೆಯಲ್ಲಿ ಇಂದು 24 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪಾವಗಡದಲ್ಲಿ 14 ಜನರು ಸೋಂಕಿಗೆ ತುತ್ತಾಗಿದ್ದಾರೆ.ಬಹುತೇಕ ಪ್ರಕರಣಗಳು ಹಳ್ಳಿಗಳಲ್ಲೇ ಕಂಡು ಬಂದಿವೆ.ಗುಬ್ಬಿ ಮೂವರಿಗೆ, ಕೊರಟಗೆರೆ ಇಬ್ಬರು, ತುಮಕೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ,...