Monthly Archives: July, 2020
ಸಚಿವರ ಸೂಚನೆಗೆ ಇನ್ನೂ ಸಿಕ್ಕಿಲ್ಲ ಕಿಮ್ಮತ್ತು..
ಭರತ್ ಎಂ.ಎನ್ಚಿಕ್ಕನಾಯಕನಹಳ್ಳಿ: ಕೊರೊನಾ ತುರ್ತು ಸಭೆಯಲ್ಲಿ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪಟ್ಟಣದಲ್ಲಿ ಹಂದಿ ಸಾಕಣೆದಾರರಿಗೆ ನೋಟಿಸ್ ನೀಡಿ ಹಂದಿ ಹಾವಳಿಗೆ ತಪ್ಪಿಸಿ ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ...
ವೈ.ಎನ್.ಹೊಸಕೋಟೆ ಸೀಲ್ಡ್ ಡೌನ್
ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ 42 ವರ್ಷದ ವ್ಯಕ್ತಿಗೆ ಸೋಮವಾರದಂದು ಕೊರೋನಾ ದೃಢಪಟ್ಟಿರುವುದರಿಂದ ಮಂಗಳವಾರ ಬೆಳಿಗ್ಗೆ ರೋಗಿಯ ಮನೆಯ ವ್ಯಾಪ್ತಿಯ 100 ಮೀಟರ್ ಸೀಲ್ಡ್ ಡೌನ್ ಮಾಡಲಾಯಿತು.ಎಂ.ಜಿ.ರಸ್ತೆಯ ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ರಾಸ್...
ಕಲಾಕ್ಷೇತ್ರವೆಂಬ ನನ್ನೊಳಗಿನ ಕವಿತೆ…
ಜಿ.ಎನ್.ಮೋಹನ್ಆ ದಿನ ಒಂದು ವಿಚಿತ್ರ ಜರುಗಿ ಹೋಗಿತ್ತು.ಸದಾ ರಂಗದ ಮೇಲಿದ್ದು ಕತ್ತಲು ಬೆಳಕಿನಾಟದ ಮಧ್ಯೆ ಜನರ ಮನಸ್ಸಿಗೆ ಲಗ್ಗೆ ಹಾಕುತ್ತಿದ್ದ ಆ ಎಲ್ಲರೂ ಮೆಟ್ಟಿಲಿನ ಮೇಲೆ ಕುಳಿತಿದ್ದರು.ಪ್ರತಿಯೊಬ್ಬರ ಎದೆಯಲ್ಲೂ ನೋವು, ಆಕ್ರೋಶ ಮಡುಗಟ್ಟಿತ್ತು.ತಮ್ಮ...
ಚಿ.ನಾ.ಹಳ್ಳಿ ತಾಲ್ಲೂಕು ಕಚೇರಿ ಮುಖ್ಯದ್ವಾರ ಬಂದ್ …
ಚಿಕ್ಕನಾಯಕನಹಳ್ಳಿ: ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಪ್ರವೇಶಕ್ಕೆ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದ್ದು ಕೇವಲ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶಕ್ಕೆ ಆಹ್ವಾನ ಕಲ್ಪಿಸಲಾಗಿದೆ.ಕೆಲ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಚೇರಿ ಮುಂಭಾಗ ಪ್ರಕಟಣೆ ಮಾಡಿ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ.ಸೋಮವಾರ...
ಮಧುಗಿರಿ RTO: ಸಾಮಾಜಿಕ ಅಂತರಕ್ಕಿಲ್ಲ ಬೆಲೆ?
ಧಾರಂಮಧುಗಿರಿ: ಇಲ್ಲಿನ ಆರ್ ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡಬೇಕಾದರೆ ಕೊರೊನಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.https://youtu.be/W-Z48YXoDYAಸೋಮವಾರ ಡ್ರೈವಿಂಗ್ ಪರೀಕ್ಷೆ ವೇಳೆ ಗೌಜು ಗದ್ದಲ ಕಂಡುಬಂತು. ಪರೀಕ್ಷಾರ್ಥಿಗಳು ಬಹಳಷ್ಟು ಮಂದಿ ಮಾಸ್ಕ್ ಕೂಡ...
ಸುಮಲತಾ ಅಂಬರೀಶ್ ಗೆ ಕೊರೊನಾ
ತುಮಕೂರು: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮತದಾರರಿಗೆ ಈ ಬಗ್ಗೆ ಬರೆದುಕೊಂಡಿದ್ದಾರೆ.ಆತ್ಮೀಯರೆ,ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ...
ಕೊರೊನಾ: ಕೈಚೆಲ್ಲುತ್ತಿದ್ದಾರಾ ಉಸ್ತುವಾರಿ ಸಚಿವರು?
ತುಮಕೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ನಮ್ಮ ಕೈ ಮೀರಿ ಹೋಗುತ್ತಿದೆ ಎಂದು ಹೇಳುವ ಮೂಲಕ ಯುದ್ಧಕ್ಕೆ ಮೊದಲೇ ಉಸ್ತುವಾರಿ ಸಚಿವರು ಕೈ ಚೆಲ್ಲುತ್ತಿದ್ದಾರ ಎಂಬ ಅನುಮಾನ ಮೂಡುವಂತಿದೆ.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾವಿರ...
ತುಮಕೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ..
ತುಮಕೂರು:
ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 268 ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ 1, ಕೊರಟಗೆರೆ 4, ಕುಣಿಗಲ್ 1, ಮಧುಗಿರಿ 2, ಪಾವಗಡ 2, ತುಮಕೂರು...
ಪಟ್ಟು ಹಾಕಿ ಗೆದ್ದ ಸಿದ್ದರಾಮಯ್ಯ
ಜಿ.ಎನ್.ಮೋಹನ್ಬಾಗಿಲು ತಟ್ಟಿದ ಸದ್ದಾಯಿತುಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.ಬಾಗಿಲು ಬಡಿದದ್ದು ಇನ್ನಾರೂ ಅಲ್ಲ. ಅದೇ ಪಂಚೆ,...