Monthly Archives: July, 2020
ವಿದೇಶದ ನೆಲದಲ್ಲೂ ಕಲ್ಪತರು ನಾಡಿನ ಹಸಿರು ಶಾಲು ಬೀಸಿದ್ದ ಚಳವಳಿಯ ಅನುವುಗಾರ…
ಉಜ್ಜಜ್ಜಿ ರಾಜಣ್ಣಹೋರಾಟದ ಹಸಿರು ರುಮಾಲು
ಕರ್ನಾಟಕದ ತಿಪಟೂರು ತಾಲೂಕಿನ ಹೊಲಮಾಳಗಳಿಂದ, ಯುರೋಪಿನ ಹಳ್ಳಿಗಳ ಹೊಲ್ದಬಾರೆಗಳವರೆವಿಗೂ, ಕುಲಾಂತರಿ ಬೀಜ ಬಿತ್ತನೆಯನ್ನು ವಿರೋಧಿಸಿ; ರೈತ ಚಳವಳಿಯಲ್ಲಿ ಭಾಗವಹಿಸಿದವರು ಬೆನ್ನಾಯ್ಕನಹಳ್ಳಿ ದೇವರಾಜ್.ಭಾರತೀಯ ರೈತ ಚಳುವಳಿಗಳು ಜಾಗತಿಕ ರೈತ ಚಳುವಳಿಗಳ...
ಕನಸುಗಳನ್ನು ಬಿಟ್ಟು ದೂರ ಸರಿದ ರೈತ ನಾಯಕ
ಮಹೇಂದ್ರ ಕೃಷ್ಣಮೂರ್ತಿತುಮಕೂರು: ರಾಜ್ಯದ ರೈತ ಸಂಘದ ಹಿರಿಯ ನಾಯಕರಾಗಿದ್ದ ಬೆನ್ನನಾಯಕನಹಳ್ಳಿ ದೇವರಾಜ್ ಅವರಿಗೆ ಸಾಯುವ ವಯಸ್ಸೇನು ಆಗಿರಲಿಲ್ಲ. ರೈತರ ಬಗೆಗಿನ ಎರಡು ಕನಸುಗಳನ್ನು ಬಿಟ್ಟು ಅವರು ಬಾರದ ಲೋಕಕ್ಕೆ ದೂರ ಸರಿದು ಹೋಗಿದ್ದಾರೆ.ದೇವರಾಜ್...
ರಾಜ್ಯ ರೈತ ಸಂಘದ ದೇವರಾಜ್ ಇನ್ನಿಲ್ಲ
ತುಮಕೂರು: ರಾಜ್ಯ ರೈತ ಸಂಘದ ಹಿರಿಯ ಮುಖಂಡ ಬೆನನಾಯಕನಹಳ್ಳಿ ದೇವರಾಜ್ ಭಾನುವಾರ ರಾತ್ರಿ ಅಕಾಲಿಕ ನಿಧನರಾದರು.ಎಲ್ಲರಿಂದ ದೇವರಾಜಣ್ಣ ಎಂದು ಕರೆಯಿಸಿಕೊಳ್ಳುತ್ತಿದ್ದ ಅವರು ರೈತ ಸಂಘದ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದರು.ರಾಜ್ಯ ರೈತ ಸಂಘ ಮತ್ತು...
ತುಮಕೂರು: ಪೊಲೀಸ್, ಜೈಲಿನಲ್ಲಿದ್ದ ಖೈದಿಗೆ ಕೊರೊನಾ
ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ.
ಕುಣಿಗಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೆಬಲ್ ಹಾಗೂ ತುಮಕೂರು ಜಿಲ್ಲಾ ಜೈಲಿನಲ್ಲಿದ್ದ ಖೈದಿಯೊಬ್ಬನಿಗೂ ಸೋಂಕು...
ತುಮಕೂರು 31 ಜನರಿಗೆ ಕೊರೊನಾ: 252ಕ್ಕೇರಿದ ಸಂಖ್ಯೆ
ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ.
ತುಮಕೂರಿನಲ್ಲಿ 12, ಕುಣಿಗಲ್ 5, ಮಧುಗಿರಿ ತಾಲ್ಲೂಕಿನಲ್ಲಿ ಮೂವರು, ಪಾವಗಡದ ಮೂವರು ಹಾಗೂ...
ಚಿ.ನಾ.ಹಳ್ಳಿ: ಉಸ್ತುವಾರಿ ಎದುರೇ ಸಭೆ ಬಹಿಷ್ಕರಿಸಿ ಹೊರ ನಡೆದರು….
ಚಿಕ್ಕನಾಯಕನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷೆತೆಯಲ್ಲಿ ನಡೆದ ಕೆಡಿಪಿ ಸಭೆ ಕೂಗಾಟಕ್ಕೆ ಸಾಕ್ಷಿಯಾಯಿತು.ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸದಸ್ಯರು ಹರಿ ಹಾಯ್ದರು.ತಾಲ್ಲೂಕು ಪಂಚಾಯಿತಿ ಇಓಗೆ ಜಿಲ್ಲಾ ಪಂಚಾಯಿತಿ ಸದಸ್ಯರ ಹೆಸರೇ ಗೊತ್ತಿಲ್ಲ...
ಅಂಬೇಡ್ಕರ್ ರಿಂದಾಗಿ ನನಗೆ ಈ ಸ್ಥಾನ ಸಿಕ್ಕಿದೆ: ಕುಮಾರ್ ಗೌಡ
ಮಂಜುನಾಥ ಹೆತ್ತೇನಹಳ್ಳಿತುಮಕೂರು: ದೇಶದಲ್ಲಿ ಪ್ರಪ್ರಥಮ ಬಾರಿಗೆ “ಮಹಾನಾಯಕ
ಡಾ. ಬಿ . ಆರ್. ಅಂಬೇಡ್ಕರ್” ಜಿ. ವಾಹಿನಿ ಧಾರವಾಹಿಯ ಮೊದಲ ಸಂಚಿಕೆಯನ್ನು ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಬೃಹತ್ LED ಪರದೆಯ ಮೂಲಕ ನೇರ...
ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ.?
ಎಚ್.ಎಸ್. ಲೋಕೇಶಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.ರವಿಯ ಅನುಗ್ರಹ : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ...
ಕಾಯ್ಕಿಣಿ ಜೊತೆಗೆ ಮಾತಿನ ಸೋನೆ’ಮಳೆ’
ಜಿ.ಎನ್.ಮೋಹನ್ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2D- 57 ಫ್ಲ್ಯಾಟ್ ನಿಂದ ಹೊರಟ ಆ ಪತ್ರ ನನ್ನ ಕೈ ಸೇರಿ ಸರಿಯಾಗಿ ೨೫ ವರ್ಷಗಳಾಗಿವೆ.ಆ ಪತ್ರವೇ ಕಾರಣವಾಗಿ ಆರಂಭವಾದ ಗೆಳೆತನಕ್ಕೆ ಸಹಾ ಈಗ...
ಪಾವಗಡ: 4 ಮಂದಿಗೆ ಕೋವಿಡ್ 19 ಸೋಂಕು
ಪಾವಗಡ ತಾಲ್ಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದ ಬಸ್ ಚಾಲಕ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ ಒಟ್ಟು 4 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ತಿಮ್ಮಮ್ಮನಹಳ್ಳಿ ಗ್ರಾಮದ...