Tuesday, July 1, 2025
Google search engine

Monthly Archives: July, 2020

ತುಮಕೂರು: 221ಕ್ಕೇರಿತು ಕೊರೊನಾ ಸೋಂಕಿತರ ಸಂಖ್ಯೆ

ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, 13 ಮಂದಿಗೆ ಸೋಂಕು ದೃಢಪಟ್ಟಿದೆ.ಕುಣಿಗಲ್, ಮಧುಗಿರಿ ತಾಲ್ಲೂಕಿನಲ್ಲಿ ತಲಾ ಇಬ್ಬರು, ಪಾವಗಡದಲ್ಲಿ ಮೂವರು ಹಾಗೂ ತುಮಕೂರಿನಲ್ಲಿ 6 ಮಂದಿಗೆ...

ನ್ಯೂಸ್ ರೂಮ್ ನಿಂದ ‘ಮಿಸ್ಸಿಂಗ್’

ಜಿ.ಎನ್.ಮೋಹನ್ಮಿಸ್ಸಿಂಗ್-ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಫಿಲಂ ಫೆಸ್ಟಿವಲ್ ಗಾಗಿ ಕೇರಳಕ್ಕೆ ಕಾಲಿಟ್ಟ ನಾನು ತಿರುವನಂತಪುರದ ಬೀದಿಗಳಲ್ಲಿ ಅಡ್ಡಾಡುತ್ತಿದ್ದೆ.ಒಂದು ಬುಕ್ ಸ್ಟಾಲ್ ಮುಂದೆ ಹಾದು ಹೋಗುವಾಗ ಅಲ್ಲಿ ತೂಗು ಹಾಕಿದ್ದ ಮ್ಯಾಗಜೈನ್ ದಿಢೀರನೆ ನನ್ನ ಗಮನ ಸೆಳೆಯಿತು.ಮುಖಪುಟದಲ್ಲಿ...

ತುಮಕೂರು: ಬೃಹತ್ ಎಲ್ ಇಡಿ ಪರದೆಯಲ್ಲಿ ಮಹಾನ್ ನಾಯಕ ಅಂಬೇಡ್ಕರ್ ಧಾರವಾಹಿ ವೀಕ್ಷಿಸಲು ಅವಕಾಶ

Publicstory. inತುಮಕೂರು: ಸಂವಿಧಾನ ಶಿಲ್ಪಿ, ವಿಶ್ಚದ ಕಣ್ಮಣಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕತೆ ಆಧರಿಸಿದ ಜಿ.ಕನ್ನಡ ವಾಹಿನಿ ಶನಿವಾರದಿಂದ ಆರಂಭಿಸಿರುವ ಮಹಾನ್ ನಾಯಕ ಬಿ.ಆರ್.ಅಂಬೇಡ್ಕರ್ ಅವರ ಧಾರಾವಾಹಿಯ ವೀಕ್ಷಣೆಗೆ ತುಮಕೂರು ನಗರದ ಟೌನ್...

ಎಲ್ಲರೂ ಮರೆತವರನ್ನು ಕೈ ಹಿಡಿದ ಸಿಬಿಎಸ್

ತಿಪಟೂರು: ಸೀಲ್ ಡೌನ್ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಕಾಂಗ್ರೆಸ್ ಮುಖಂಡರಾದ ಸಿ.ಬಿ.ಶಶಿಧರ್ ವಿತರಿಸಿದರು.ಕಳೆದ ವಾರ ತಿಪಟೂರು ನಗರದ ಸದಾಶಿವಪ್ಪನಗರದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿದ್ದರ ಪರಿಣಾಮ ಇಡೀ...

ತುಮಕೂರು: ಮತ್ತೇ 25:ಜನರಿಗೆ ಕೊರೊನಾ, ಎರಡು ಶತಕ ದಾಟಿದ ಸೋಂಕಿತರು

ತುಮಕೂರು: ಶುಕ್ರವಾರ ಮತ್ತೇ ತುಮಕೂರು ಜಿಲ್ಲೆಯಲ್ಲಿ 25 ಜನರಿಗೆ ಸೋಂಕು ತಗುಲಿದೆ.ಮಧುಗಿರಿಯಲ್ಲಿ 12 ಮಂದಿಗೆ ಸೋಕು ದೃಢಪಟ್ಟಿದ್ದು, ಅತಿ ಹೆಚ್ಚು ಜನರಿಗೆ ಸೋಕು ದೃಢಪಟ್ಟ ತಾಲ್ಲೂಕು ಆಗಿದೆ.ತುಮಕೂರು ತಾಲ್ಲೂಕಿನಲ್ಲಿ ನಾಲ್ಕು, ಕೊರಟಗೆರೆಯಲ್ಲಿ...

ಆರ್ ಎಸ್ ರಾಜಾರಾಮ್ ಎನ್ನುವ ಅರಿವಿನ ಜೊತೆಗಾರ

ಜಿ ಎನ್ ಮೋಹನ್ಒಂದು ದಿನ ನಾನೂ ಹಾಗೂ ಲಹರಿ ವೇಲು ಮಾತನಾಡುತ್ತಾ ಕುಳಿತಿದ್ದೆವು.ನಾನು ಅವರಿಗೆ ಕೇಳಿದೆ- ಅಲ್ಲಾ ನೀವು ಕೈಯಿಟ್ಟ ಸಿ ಡಿ ಗಳೆಲ್ಲಾ ಚಿನ್ನವಾಗುತ್ತದಲ್ಲಾ ಅದು ಹೇಗೆ ಅಂತ.ಅದಕ್ಕೆ ಲಹರಿ ವೇಲು...

ಕೊರಟಗೆರೆಯಲ್ಲಿ 17, ಗುಬ್ಬಿಯಲ್ಲಿ 13 ಸೇರಿ 44 ಮಂದಿಗೆ ಕೊರೊನಾ: ‌183ಕ್ಕೇರಿದ ಸೋಂಕಿತರ ಸಂಖ್ಯೆ

Publicstory. inTumkur: ಜಿಲ್ಲೆಯ ಹಳ್ಳಿ,ಹಳ್ಳಿಗಳನ್ನು ಬಿಡದ ಕೊರೊನಾ ಗುರುವಾರ ಒಂದೇ ದಿ‌ನ 44 ಜನರಿಗೆ ದೃಢಪಟ್ಟಿದೆ.ಇದೇ ಪ್ರಮಾಣದಲ್ಲಿ ಏರುತ್ತಾ ಹೋದರೆ ಗತಿ ಏನು ಎಂದು ಜನರು ಭಯಭೀತರಾಗಿದ್ದಾರೆ.ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚು ಜನರು ಸೋಂಕು...

ಮುಚ್ಚಿದ ಶಾಲೆಗಳು: ಕೂಲಿ‌ ಕೆಲಸಕ್ಕಾಗಿ ಖಾಸಗಿ ಶಾಲೆಗಳ ಶಿಕ್ಷಕರ ಹುಡುಕಾಟ…

ಎಂ.ಎನ್.ಭರತ್ಚಿಕ್ಕನಾಯಕನಹಳ್ಳಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಶಾಲಾ ಕಾಲೇಜು ರಿ ಓಪನ್ ಆಗದೆ ಸಂಬಳ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಖಾಸಗಿ ಶಾಲೆ ಶಿಕ್ಷಕರ ಪಾಡು ಹೇಳತೀರದಾಗಿದೆ.ಜೀವನ ನಡೆಸುವುದು ಬಹಳ ಕಷ್ಟವಾಗಿದ್ಧು, ಕೂಲಿ ಕೆಲಸಕ್ಕೆ...

ಕೃಷಿ ಕೆಲಸ ಆರಂಭಿಸಿದ ನಟ ನಿಖಿಲ್ ಕುಮಾರಸ್ವಾಮಿ ರೈತರಿಗೆ ಹೇಳಿದ್ದೇನು?

Publicstory. inಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ತಾವಿನ್ನು ಕೃಷಿಕನಾಗುವುದಾಗಿ ಹೇಳಿದ್ದು, ರಾಮನಗರ ಸಮೀಪದ ಕಿತ್ತಗಾನ ಹಳ್ಳಿಯ ತಮ್ಮ ತೋಟದಲ್ಲಿ ಕೃಷಿ ಕೆಲಸ ಆರಂಭಿಸಿದ್ದಾರೆ.ಇದೇ ಸಂದರ್ಭದಲ್ಲಿ ಅವರು...

ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ…

ಜಿ.ಎನ್.ಮೋಹನ್ಆ ‘ಹುಡುಗ’ ನನ್ನೆದುರು ಕುಳಿತಿದ್ದ.ಆತನ ಕಣ್ಣುಗಳಲ್ಲಿ ಇನ್ನಿಲ್ಲದ ನೋವು ಮಡುಗಟ್ಟಿತ್ತು. ಆಗಲೋ ಈಗಲೋ ಹೊರಗೆ ಜಾರಲು ಕಣ್ಣೀರು ಕಾದು ಕುಳಿತಿತ್ತು.ಆ ಹುಡುಗನ ಎದೆಯಲ್ಲಿ ನೆನಪುಗಳ ಬತ್ತಲಾರದ ಗಂಗೆಯೊಂದು ಅಡಗಿ ಕುಳಿತಿತ್ತು.ಆ ‘ಹುಡುಗ’ ಇನ್ನಾರೂ...
- Advertisment -
Google search engine

Most Read