Monthly Archives: July, 2020
ತುಮಕೂರು 10 ಬಡಾವಣೆ ಸೀಲ್ಡ್ ಡೌನ್: ಬೆಂಗಳೂರಿನಿಂದ ಹೊತ್ತು ತರುತ್ತಿದ್ದಾರೆ ಸೋಂಕು
Publicstory.inತುಮಕೂರು: ಜಿಲ್ಲೆಯಲ್ಲಿ ದಿನೇದಿನೇ ಕೊರೊನ ಸೋಂಕಿತರ ಸಂಖ್ಯೆ ಏರತೊಡಗಿದೆ. ಜುಲೈ 1ರಂದು ಒಂದೇ ಜಿಲ್ಲೆಯಲ್ಲಿ 26 ಪ್ರಕರಣಗಳು ದೃಢಪಟ್ಟಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.ಈವರೆವಿಗೂ ತುಮಕೂರು ನಗರದ ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಅಶೋಕನಗರ, ಗಾಂಧೀನಗರ,...
ತುಮಕೂರು:26 ಮಂದಿಗೆ ಕೊರೊನಾ, ಕುಣಿಗಲ್ ಗೆ ಲಗ್ಗೆ ಇಟ್ಟ ಸೋಂಕು
ತುಮಕೂರು: ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕು ರುದ್ರ ತಾಂಡವ ಆಡಿದೆ.ಒಟ್ಟು 26 ಮಂದಿಗೆ ಸೋಕು ತಗುಲಿದೆ.ಇದರಲ್ಲಿ ತುಮಕೂರು ತಾಲ್ಲೂಕಿನಲ್ಲಿ 8 ಮಂದಿಗೆ ಸೋಂಕು ವಕ್ಕರಿಸಿದೆ.ಕುಣಿಗಲ್ ತಾಲ್ಲೂಕಿನಲ್ಲಿ ಇಂದೂ ಸಹ 6...
ಸರಳವಾಗಿ ನಡೆದ ಆಂಜನೇಯ ರಥೋತ್ಸವ
ಚಿಕ್ಕನಾಯಕನಹಳ್ಳಿ: ಸುಪ್ರಸಿದ್ಧ ಇಲ್ಲಿನ ಹಳೆಯೂರು ಆಂಜನೇಯ ಸ್ವಾಮಿ ಅದ್ಧೂರಿ ಏಕಾದಶಿ ಜಾತ್ರೆ ಸರಳವಾಗಿ ನಡೆಯಿತು.ಏಕಾದಶಿಯ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.ಅಶಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ನವ ವಧು...
ಐ ಪಿ ಎಲ್ ಭಾರತ v/s ಬಿ ಪಿ ಎಲ್ ಭಾರತ
ಜಿ ಎನ್ ಮೋಹನ್ನೀವು ಕೊನೆಯ ಬಾರಿಗೆ ರೈತರ ಜೊತೆ ಮಾತನಾಡಿದ್ದು ಯಾವಾಗ?’ ಎಂದು ಪ್ರಶ್ನಿಸಿದವರು ಪಿ ಸಾಯಿನಾಥ್.ರೈತರ ಸಮಸ್ಯೆಯನ್ನು ಆಲಿಸುವುದಕ್ಕಾಗಿಯೇ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು ಒತ್ತಾಯಿಸಲು ರೈತರ ಬೃಹತ್ ಜಾತಾ...
ತುಮಕೂರು ಪಿಯು ಉಪ ನಿರ್ದೇಶಕರಾಗಿ ಎಚ್ಕೆಎನ್
Publicstory. inತುಮಕೂರು: ಸಂಸ್ಕೃತಿ ಚಿಂತಕ, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ ಅವರು ತುಮಕೂರು ಜಿಲ್ಲಾ ಪಿಯು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಗುಬ್ಬಿ ಹೊಸಹಳ್ಳಿಯವರಾದ ನರಸಿಂಹಮೂರ್ತಿ ಸಾಹಿತ್ಯ ಬಳಗಷ್ಟೇ ಅಲ್ಲ ಜನ ಸಾಮಾನ್ಯರ ನಡುವೆ ಎಚ್ಕೆಎನ್ ...