Sunday, October 19, 2025
Google search engine

Monthly Archives: July, 2020

ತಿಪಟೂರು ACಗೆ ₹ 3 ದಂಡ ಹಾಕಿದ ಕುರಿಗಾಹಿ!

Publicstory.inತಿಪಟೂರು: ಆಗಿನ ತಿಪಟೂರು ಉಪ ವಿಭಾಗಾಧಿಕಾರಿ ಅನುಮತಿ ಇಲ್ಲದೇ ಇಲ್ಲಿನ ಈರ್ಲಿಗೆರೆಗೆ ಬಂದೇ ಬಿಟ್ಟರು. ನಮಗೆಲ್ಲ ಕೋಪ. ಅಲ್ಲೇ ಅಧಿಕಾರಿಯನ್ನು ತಡೆದವು. ಮರದ ಕೆಳಗೆ ಕುರಿ ಮೇಯಿಸುತ್ತಿದ್ದ ಅಜ್ಜನಿಗೆ ಈ ಅಧಿಕಾರಿಗೆ ಏನ್...

ತುಮಕೂರಿನಲ್ಲಿ 600ರ ಗಡಿ ಮುಟ್ಟಿದ ಕೊರೊನಾ ಸೋಂಕಿತರು; ಮಹಿಳೆ ಸಾವು

ತುಮಕೂರು; ಜಿಲ್ಲೆಯಲ್ಲಿ ಬುಧವಾರ 32 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 597 ಆಗಿದೆ.ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ನಗರದ ನಾಗರಿಕರನ್ನು ಭಯಭೀತರಾಗಿಸಿದೆ. ಒಂದೇ...

ಕೊರೊನಾ ನಿಯಂತ್ರಣ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜು‌ನಾಥ್

ತುಮಕೂರು‌ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ‌ ಮಂಜುನಾಥ್ ಹೆತ್ತೇನಹಳ್ಳಿ ಅವರು‌ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ‌ ಸಿಗದ ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ಎಡವುತ್ತಿರುವ ಬಗ್ಗೆ, ಗುಣಮಟ್ಟದ ಆರೋಗ್ಯ ಸೇವೆ, ಹೆಚ್ಚು ಸಾವು ಸಂಭವಿಸಲು ಕಾರಣವೇನು ಎಂದು...

ಓ ಅಲ್ಲಿ ನೋಡಿ, ಅದೇ ‘ಮುಂಗಾರು’

ಜಿ.ಎನ್.ಮೋಹನ್‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ.ಎಂ. ಬಶೀರ್ ಮುಂದೆ ಕುಳಿತಿದ್ದೆ.ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ . ‘ವಾರ್ತಾ ಭಾರತಿ’ಯ ಸುದ್ದಿ ಸಂಪಾದಕ ಬಶೀರ್ ತನ್ನ...

ಮಠಕ್ಕೆ ಬಂದ ವಿ.ಸೋಮಣ್ಣ

Publicstoryತುಮಕೂರು: ಬೆಂಗಳೂರಿನಲ್ಲಿ ಕೊರೊನ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಜೊತೆ ಮಾತನಾಡಿದ ಅವರು 52 ವಾರ್ಡ್ ಗಳಲ್ಲಿ...

ಇದೇನು ಸಚಿವರೇ‌ ನಿಮ್ಮೂರಲ್ಲಿ…?

ಚಿಕ್ಕನಾಯಕನಹಳ್ಳಿ: ಪಟ್ಟಣದ ತುಮಕೂರು ಸಹಕಾರಿ ಕೇಂದ್ರ ಬ್ಯಾಂಕ್ ಮುಂಭಾಗ ಸಾಮಾಜಿಕ ಅಂತರವಿಲ್ಲದೆ ಸಾರ್ವಜನಿಕರು ಬ್ಯಾಂಕ್ ಗೇಟ್ ಮುಂದೆ ನಿಂತಿರುವುದು ಆತಂಕ ಮೂಡಿಸುತ್ತಿದೆ .ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಕೇಸ್...

ತುಮಕೂರು‌‌ ಮತ್ತೇ 52 ಮಂದಿಗೆ ಕೊರೊನಾ

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 52 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆಯಾಗಿದೆ ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದರು.ತುಮಕೂರು ನಗರದಲ್ಲಿ 31‌ಮಂದಿಗೆ ಸೋಂಕು‌...

PUC ಫಲಿತಾಂಶ: ತುಮಕೂರಿನಲ್ಲಿ ಅರ್ಧಕರ್ಧ ಗಂಡುಮಕ್ಕಳು ಫೇಲು!

Publicstoryತುಮಕೂರು: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ ಗಂಡು ಮಕ್ಕಳಲ್ಲಿ ಅರ್ಧಕರ್ಧ ಹುಡುಗರು ಫೇಲಾಗಿದ್ದಾರೆ.ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ.ಶೈಕ್ಷಣಿಕ ಹೆಮ್ಮೆಯ ಜಿಲ್ಲೆಯ ಈ...

ಎಲ್ಲಿ ಹೋದಿರಿ ತೇಜಸ್ವಿ…?

ಜಿ.ಎನ್.ಮೋಹನ್ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ.ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು.ನಾನು ಮಾತು ಮುಂದುವರಿಸಿದೆ.‘ಪತ್ರಿಕೆ ಎನ್ನುವುದು...

ರಾಯಲ್ ಎನ್ ಫೀಲ್ಡ್ ಅಪಘಾತ; ವ್ಯಕ್ತಿ‌ ಚಿಂತಾಜನಕ ಸ್ಥಿತಿ

ತುಮಕೂರು: ಡಾಬಸ್ ಪೇಟೆ ಬಳಿ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.ರಾಯಲ್ ಎನ್ ಫೀಲ್ಡ್ ನಲ್ಲಿ ಬೆಂಗಳೂರಿಂದ ಬರುತ್ತಿದ್ದಾಗ ಡಾಬಸ್ ಪೇಟೆ ಬ್ರಿಡ್ಜ್ ಬಳಿ ಅಪಘಾತವಾಗಿದೆ.ಸಾವಿನೊಂದಿಗೆ ಹೋರಾಡುತ್ತಿರುವ...
- Advertisment -
Google search engine

Most Read