Monthly Archives: July, 2020
ತುಮಕೂರು ಕೊರೊನಾ ಆರ್ಭಟ: ಇಲ್ಲಿದೆ ವಿವರ
ತುಮಕೂರು; ಜಿಲ್ಲೆಯಲ್ಲಿ ಹೊಸದಾಗಿ 35 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 513 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.ತುಮಕೂರು ನಗರದಲ್ಲಿ ಸೋಂಕು ಹೆಚ್ಚುತ್ತಿದ್ದು, ಇವೊತ್ತು...
SBI ಬ್ಯಾಂಕ್ ನಕಲಿ ಶಾಖೆ ಬೆಳಕಿಗೆ
ತುಮಕೂರು: ಎಂತೆಂಥ ಕಳ್ಳರು, ಕದೀಮರು,ನಕಲಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭೂಪ sbi ಬ್ಯಾಂಕ್ ನ ನಕಲಿ ಶಾಖೆಯನ್ನೇ ವಹಿವಾಟು ನಡೆಸುತ್ತಿದ್ದ.ತಮಿಳುನಾಡಿನ ಪನುರುಟ್ಟಿ ನಗರದಲ್ಲಿ ಈ ಶಾಖೆ ಕಾರ್ಯನಿರ್ವಹಿಸುತ್ತಿತ್ತು. ಕದ್ಲರ್ ಜಿಲ್ಲೆಯಲ್ಲಿ ಇದು ಇದೆ.ಬ್ಯಾಂಕ್...
ದೇವಾಂಗರ ಬೀದಿ ಸೀಲ್ಡ್ ಡೌನ್ ನೆರವು
ಚಿಕ್ಕನಾಯಕನಹಳ್ಳಿ: ಪುರಸಭಾ ವ್ಯಾಪ್ತಿಯ ದೇವಾಂಗರ ಬೀದಿ ಸೀಲ್ ಡೌನ್ ಆಗಿದ್ದು ಅಲ್ಲಿನ ಕೊರೋನಾ ಪೀಡಿತ ಪ್ರದೇಶದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಿ ಅವರಿಗೆ ದಿನನಿತ್ಯದ ವಸ್ತುಗಳಾದ ದಿನಸಿ, ತರಕಾರಿ, ಅಗತ್ಯ ಔಷಧಿಗಳನ್ನು ನೀಡಿ ಧೈರ್ಯ...
ಕ್ಲಾಸ್ ರೂಂ v/s ನ್ಯೂಸ್ ರೂಂ
ಜಿ.ಎನ್.ಮೋಹನ್ಹೆಸರು?
-ಕಾಶೀನಾಥ ಚಂದ್ರಕಾಂತ ಬಗರೆ.‘ಬಗರೆ’ ಅಂದ್ರೇನು?
-ನಮ್ಮ ತಂದೆ ಇಟ್ಟಿರೋ ಹೆಸರು.ಅದು ಸರಿ, ಆದ್ರೆ ‘ಬಗರೆ’ ಅಂತ ಯಾಕಿಟ್ರು?
-ಗೊತ್ತಿಲ್ಲ ಸಾರ್, ಅವರು ಇಟ್ರುಎದುರುಗಡೆ ಕುಳಿತಿದ್ದ ಹುಡುಗನ ಮುಖ ನೋಡಿದೆ.ಅವನ ಕಣ್ಣಲ್ಲಿ ಫಳ ಫಳ ಅನ್ನೋ ಆತ್ಮವಿಶ್ವಾಸ...
ರಾತ್ರೋರಾತ್ರಿ ಹಳೇ ಕಟ್ಟಡದಲ್ಲಿ ಬಿಜೆಪಿ ಶಾಸಕ ನೇಣಿಗೆ
ಪಶ್ಚಿಮಬಂಗಾಲ: ಬಿಜೆಪಿ ಶಾಸಕರೊಬ್ಬರ ಶವ ಮಾರುಕಟ್ಟೆಯೊಂದರ ಹಳೇ ಕಟ್ಟಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮಧ್ಯರಾತ್ರಿ ಅವರು ಮನೆಯಿಂದ ಹೊರ ಹೋಗಿದ್ದರು. ಬೆಳಿಗ್ಗೆ ಕಟ್ಟಡವೊಂದರಲ್ಲಿ ಬಹಿರಂಗವಾಗಿ ಕಾಣುವಂತೆ ಅವರ ಶವ ಜಂತೆಗೆ ನೇತಾಡುತ್ತಿತ್ತು.ಕೊಲೆ ಮಾಡಿದ...
ತುಮಕೂರು: 500ರ ಹತ್ತಿರ ಸಾಗುತ್ತಿರುವ ಕೊರೊನಾ, Sp ಕಚೇರಿ ಸೀಲ್ಡ್ ಡೌನ್, ಗರ್ಭಿಣಿಯರನ್ನು ಬಿಡದ ಸೋಂಕು
Publicstoryತುಮಕೂರು; ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವ ನಿಲ್ಲುವಂತೆ ಕಾಣುತ್ತಿಲ್ಲ. ಭಾನುವಾರವೂ ಮತ್ತೇ 25 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಗರ್ಭಿಣಿಯರು, ಪೊಲೀಸರು ಸೇರಿದ್ದಾರೆ.ಒಟ್ಟು 25 ಪ್ರಕರಣಗಳು ಪಾಸಿಟಿವ್ ಬಂದಿವೆ.
ಹೊಸ ಸೋಂಕಿತರ ಪೈಕಿ ಮೂವರು...
ತುಮಕೂರು: ಗರ್ಭಿಣಿ, ಪೋಲಿಸರಿಗೆ ಸೋಂಕು
ತುಮಕೂರು ಜಿಲ್ಲೆಯಲ್ಲಿ ಭಾನುವಾರವೂ ಸಹ 25 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.ತುಮಕೂರು 11, ತುರುವೇಕೆರೆ 7, ಪಾವಗಡ 3, ಕೊರಟಗೆರೆ 1, ಮಧುಗಿರಿ 1, ಕುಣಿಗಲ್ ನಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.ಇವರಲ್ಲಿ ಮೂರು...
ಚಿಕ್ಕನಾಯಕನಹಳ್ಳಿ: ಅಧಿಕಾರಿಗಳಿಗೆ ಬೇಕಿದೆ ಮತ್ತಷ್ಟು ಬದ್ಧತೆ, ಜನರಿಗಿಲ್ಲ ತಿಳವಳಿಕೆ
ಭರತ್ ಎಂ.ಎನ್ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಹೆಚ್ಚಾಗುತ್ತಿದ್ದು ಇನ್ನೂ ದ್ವಿಶತಕ ದಷ್ಟು ಕೊರೊನ ಪರೀಕ್ಷೆ ವರದಿ ಬರಬೇಕಿದೆ. ಸಾಮಾಜಿಕ ಅಂತರ ,ಮಾಸ್ ಬಳಕೆಯಾಗದಿದ್ದರೆ ಕೊರೊನ ಸ್ಫೋಟ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ...
ಅಮಿತಾಬ್ ಬಚನ್, ಅಭಿಷೇಕ್ ಬಚನ್ ಗೆ ಕೊರೊನಾ
ಮುಂಬೈ: ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಪುತ್ರ ಅಭಿಷೇಕ್ ಬಚ್ಚನ್ ಗೂ ಸೋಂಕು ತಗುಲಿದೆ.ಬಿಗ್ ಬಿ ಗೆ ಸೋಂಕು ತಗುಲಿದೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು...
ನರಗುಂದದ ಆ ನಿಟ್ಟುಸಿರಿನೊಳಗೆ..
ಜಿ.ಎನ್.ಮೋಹನ್ನಾನು ಅಮ್ಮನ ಮುಂದೆ ಕುಳಿತಿದ್ದೆ.ಅಮ್ಮ ಉರಿಯುತ್ತಿದ್ದ ಒಲೆಯ ಮೇಲೆ ಚಪಾತಿ ಸುಡುತ್ತಲೇ ಇದ್ದರು.ಆ ಬೆಂಕಿಯ ಕುಣಿತದಲ್ಲಿ ಅಮ್ಮನ ಮುಖವೂ ಉರಿವ ಉಂಡೆಯಂತೆಯೇ ಕಾಣುತ್ತಿತ್ತು.ಆ ಉರಿ ಅಲ್ಲಿಂದ ಹಾರಿ ನನ್ನನ್ನೂ ಸೇರಿಸಿಕೊಂಡು ಇಡೀ ಕೋಣೆಯನ್ನೇ...