Monthly Archives: July, 2020
ಮಂಗಳೂರಿನ ಕೊರೊನಾ ಕತೆಗಳು
ಮುನೀರ್ ಕಾಟಿಪಳ್ಳಮಂಗಳೂರು: ಸುರತ್ಕಲ್ ನ ವೃದ್ದೆಯೊಬ್ಬರಿಗೆ ವಾತದ ಸಮಸ್ಯೆ ಇತ್ತು. ಬಜಾಲ್ ನ ಖಾಸಗಿ ಅಯರ್ವೇದಿಕ್ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಮೂರು ದಿನದ ಹಿಂದೆ ಅವರ ಸಮಸ್ಯೆ ಉಲ್ಬಣಿಸಿತು. ಮನೆಯವರು ಬಜಾಲ್ ಆಸ್ಪತ್ರೆಗೆ...
ಬೆಂಗಳೂರು ಒಂದು ವಾರ ಲಾಕ್ ಡೌನ್…
ತುಮಕೂರುರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಜುಲೈ 14 ರ ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಅಂದರೆ ಜುಲೈ 23 ರ...
ಬಾಲಕನನ್ನು ಹೊತ್ತೂಯ್ದ ಚಿರತೆ
Publicstoryಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರದ ಕಟ್ಟೆಬಳಿ
ಆಟವಾಡುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಕಾರಣ ಬಾಲಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮೃತಪಟ್ಟ ಬಾಲಕ ಚಂದು (4) ತಾಯಿ ದೋಡ್ಡೀರಮ್ಮನ ಜತೆ...
ತುಮಕೂರು: 453ಕ್ಕೆ ತಲುಪಿದ ಸೋಂಕಿತರ ಸಂಖ್ಯೆ
ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 25 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 453 ಕ್ಕೆ ತಲುಪಿದೆ.ತುಮಕೂರಿನಲ್ಲಿ 12 ಮಂದಿಗೆ, ಶಿರಾ 6, ಪಾವಗಡ 3, ಕುಣಿಗಲ್ 1, ಮಧುಗಿರಿ...
ಪಾವಗಡ: 81 ಸಾವಿರ ಮೌಲ್ಯದ ಮದ್ಯ ವಶ
ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ಹುಸೇನ್ ಪುರ ಬಳಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ತಿರುಮಣಿ ಪೊಲೀಸರು ಬಂಧಿಸಿದ್ದಾರೆ.5 ದ್ವಿಚಕ್ರ ವಾಹನಗಳಲ್ಲಿ ಚೀಲಗಳಲ್ಲಿ ತುಂಬಿಕೊಂಡು ಆರೋಪಿಗಳು ಮದ್ಯ ಸಾಗಿಸುತ್ತಿದ್ದ...
ಸುರೇಶಗೌಡರೇ ಇದು ನಿಮಗೆ ತರವೇ?
ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ ಅವರು ಮಾಜಿ ಶಾಸಕರಿಗೆ ಬರೆದಿರುವ ಪತ್ರದ ಯಥಾರೂಪ.ಸನ್ಮಾನ್ಯ ಬಿ. ಸುರೇಶ್ ಗೌಡರವರೇ ನಿಮ್ಮ ಅವಧಿಯಲ್ಲಿ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೀರಿ, ಕೆಲವೊಂದು...
ಟಿ ಆರ್ ಪಿ ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ..
ಜಿ.ಎನ್.ಮೋಹನ್'ಈಟಿವಿ' ಬೆಂಗಳೂರು ಮುಖ್ಯಸ್ಥರಾಗಿದ್ದ, ಗೆಳೆಯ ರಂಗನಾಥ ಮರಕಿಣಿ ನನಗೆ ಫೋನ್ ಮಾಡಿದಾಗ ರಾತ್ರಿ 11 ಗಂಟೆ.'ಸಾರ್ ಇನ್ನರ್ಧ ಗಂಟೆಯೊಳಗೆ ಮೈಸೂರಿನಲ್ಲಿ ಒಂದು ಎನ್ ಕೌಂಟರ್ ನಡೆಯುತ್ತೆ, ನಮ್ಮ ಟೀಂನ ಅಲರ್ಟ್ ಮಾಡಿ' ಅಂದ.ಅರೆ!...
ತುಮಕೂರು ಜಿಲ್ಲೆಯಲ್ಲಿ 95 ಮಂದಿಗೆ ಸೋಂಕು
ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 95 ಮಂದಿಗೆ ಕೋವಿಡ್ 19 ದೃಡಪಟ್ಟಿದೆ.https://youtu.be/0PLrGuW2MuQತುಮಕೂರಿನಲ್ಲಿ 69 ಮಂದಿ, ಶಿರಾ 17, ಪಾವಗಡ 4, ಕೊರಟಗೆರೆ 3, ಮಧುಗಿರಿಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಸುದ್ದಿ ಚಾನೆಲ್‌ಗಳು ಏಡಿಗಳಂತೆ ಅಡ್ಡಡ್ಡ ಚಲಿಸುವುದೇಕೆ?
ನಾಗೇಶ್ ಹೆಗ್ಡೆನಿನ್ನೆ ಟಿವಿಯಲ್ಲಿ ಬಂದ ಒಂದು ಭೀಕರ ತಮಾಷೆಯ ಬಗ್ಗೆ ಕುಟುಕಿನ ಅವಲೋಕನ ಇದು.‘ಪ್ರಜಾವಾಣಿ’ಯ ನಿನ್ನೆಯ ನನ್ನ ಅಂಕಣದ ಆರಂಭದಲ್ಲಿ ‘ಕುದುರೆಲಾಳದ ಏಡಿ’ಯ ಪ್ರಸ್ತಾಪ ಬಂದಿತ್ತು. ನಾಲ್ಕು ವಾಕ್ಯಗಳ ಪುಟ್ಟ ಕಥನ. ಕನ್ನಡದ...