Monthly Archives: August, 2020
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಡ್ಡಿ: ಪ್ರತಿಭಟನೆ
ಚಿಕ್ಕನಾಯಕನಹಳ್ಳಿ: ಬೆಳಗಾವಿ ಜಿಲ್ಲಾ, ಬೆಳಗಾವಿ ತಾಲೂಕು ಪೀರನವಾಡಿಯಲ್ಲಿ ಸ್ವತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆ ವೇಳೆ ನಡೆದಿರುವ ಪೊಲೀಸ್ ನವರ ವರ್ತನೆಯನ್ನು ಖಂಡಿಸುತ್ತೇವೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ...
ಫೋಟೊ ಮಾಲಿಕನ ಕೊಲೆ ಯತ್ನ: ವಕೀಲ ಸೇರಿ ಆರೋಪಿಗಳ ಬಂಧನ
Publicstoryಕುಣಿಗಲ್: ಇಲ್ಲಿನ ಧನು ಶ್ರೀ ಫೋಟೊ ಮಳಿಗೆ ಮಾಲೀಕನ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ವಕೀಲ ಸೇರಿ ಏಳು ಆರೋಪಿಗಳನ್ನು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ಒಂದೇ ದಿನಕ್ಕೆ ಆರೋಪಿಗಳನ್ನು ಬಂಧಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ಪಾಂಡುರಂಗ ಅವರು...
ಈ ಕುರಿಗಾಹಿ ಆದಾಯ ವರ್ಷಕ್ಕೆ ₹1 ಕೋಟಿ: ಪ್ರಧಾನಿ ಮೋದಿ ಕರೆಸಿಕೊಂಡು ಸನ್ಮಾನ ಮಾಡಿದ್ರು..
ಸಿದ್ದೇಶ್ ತ್ಯಾಗಟೂರುಕುರಿ ಕಾಯೋ ಮುತ್ತಣ್ಣನ ಮುತ್ತಿನಂತ ಕಥೆ...!
ಈ ಬದುಕೇ ಹಾಗೆ..ಅದೊಂತರಾ ಕನ್ ಫ್ಯೂಷನ್... ಮನಸಿದ್ರೆ ಮಾತ್ರ ಸೆನ್ಸೇಷನ್...ಸಾಧಿಸಬೇಕು ಅನ್ನೋನಿಗೆ ಇದು ಸದಾ ಕಾಲವೂ ಟೆಮ್ಟೇಷನ್..ಅಂದ್ಹಾಗೆ,ಸಾಧಿಸೋಕೆ ನಾವು ರೆಡಿ ಇದ್ದೀವಿ.. ಆದ್ರೆ,ಅವಕಾಶ ಸಿಗ್ತಾ ಇಲ್ಲ...
ಕುರಿ ಸಾಕಾಣಿಕೆ ಆನ್ ಲೈನ್ ತರಬೇತಿ…
Kolar: ಕೋಲಾರ ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ಉಚಿತವಾಗಿ 10 ದಿನಗಳ ಕಾಲದ ಕುರಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ,...
ತುಮಕೂರು: ಒಂದೇ ದಿನ ಐದು ಮಕ್ಕಳಿಗೆ ಕೊರೊನಾ
ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೊನ ಸೋಂಕಿಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಐವರು ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದಾರೆ. ಸಾವಿನ ಸಂಖ್ಯೆ 115ಕ್ಕೆ ಏರಿದಂತೆ ಆಗಿದೆ.ಇಂದು 108...
ಬಂಧನಕ್ಕೆ ಪತ್ರಕರ್ತರ ಒತ್ತಾಯ
C N Halli: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ದಾಂಧಲೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ತಾಲ್ಲೂಕು ಪತ್ರಕರ್ತರ ಸಂಘ ತಹಸೀಲ್ದಾರ್ ಮುಖಾಂತರ...
ನಿನ್ನೊಳು ನಾ, ನನ್ನೊಳು ನೀ..
ಜಿ.ಎನ್.ಮೋಹನ್‘ಬೆಟ್ಟದಿಂದ ಬಟ್ಟಲಿಗೆ’ ನನ್ನನ್ನು ಇನ್ನಿಲ್ಲದಂತೆ ಕಾಡಿದ ಕೃತಿ.ಜಾನಪದ ಲೋಕವನ್ನು ಕಟ್ಟಿದ ಎಚ್ ಎಲ್ ನಾಗೇಗೌಡರ ಕೃತಿ. ಕಾಫಿ ಬೀಜ ತನ್ನ ಪಯಣವನ್ನು ಆರಂಭಿಸಿ ಬೆಟ್ಟಗಳಿಂದ ನಮ್ಮ ಅಂಗೈನಲ್ಲಿದ್ದ ಕಪ್ ಗಳಿಗೆ ಇಳಿದು ಬಂದ...
ಕೋವಿಡ್ ಗೆ ಐವರು ಬಲಿ;103 ಮಂದಿ ಗುಣಮುಖ
Publicstory.inತುಮಕೂರು: ಜಿಲ್ಲೆಯಲ್ಲಿ ಕೊರೊನ ಸೋಂಕಿಗೆ ಇಂದು ಐವರು ಬಲಿಯಾಗಿದ್ದು 80 ಹೊಸ ಪ್ರಕರಣಗಳು ಪತ್ತೆಯಾಗಿವೆ.ತುಮಕೂರು ನಗರದ ಹೆಗಡೆ ಕಾಲೋನಿಯ 44 ವರ್ಷದ ಮಹಿಳೆ ಹಾಗೂ ಅಂತರಸನಹಳ್ಳಿ 75 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.ತಿಪಟೂರಿನ...
ಕೊರೊನಾ: ತುಮಕೂರಿನಲ್ಲಿ ಸಾವಿನ ಸಂಖ್ಯೆ ಏರಿಕೆ: ಇಂದು ಇಬ್ಬರು ಯುವಕರ ಸಾವು
Tumkuru: ಕೊರೊನ ಸೊಂಕಿಗೆ ಇಂದು ಇಬ್ಬರು ಬಲಿಯಾಗಿದ್ದು ತುಮಕೂರು ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿಂದು 109 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 3420 ಮಂದಿಗೆ ಸೋಂಕು ತಗುಲಿದ್ದು 2359 ಮಂದಿ...
ರೈತ ಹೋರಾಟಗಾರ ದೇವರಾಜ್ ಗೆ ಡಾಕ್ಟರೇಟ್ ಪದವಿ
ತುಮಕೂರು: ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಅಧ್ಯಕ್ಷರಾದ ರೈತಪರ ಹೋರಾಟಗಾರ ದೇವರಾಜ್ ಆಚಾರ್ಯ ರವರಿಗೆ ಶಿಲ್ಪಕಲೆಯ ಅತ್ಯುನ್ನತ ಸಾಧನೆ ಮಾಡಿ ಗೌರವಾನ್ವಿತ ಡಾಕ್ಟರೇಟ್ ಪದವಿ ಲಭಿಸಿದೆ.ಭಾರತೀಯ ಕೃಷಿಕ...