Monthly Archives: August, 2020
ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು..
ಜಿ.ಎನ್.ಮೋಹನ್ಅವರು ಅಕ್ಷರಶಃ ಕಣ್ಣೀರಾಗಿ ಹೋಗಿದ್ದರುನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು 'ನೋಡು ಬಾ ಇಲ್ಲಿ' ಎಂದು ಕೂಗಿ ಕರೆಯಿತು....
ಓದುಗರ ಕೈಗೆ ಲೇಖನಿ…
ಜಿ ಎನ್ ಮೋಹನ್ಓದುಗರ ಕೈಗೆ ಲೇಖನಿ–ಜಿ.ಆರ್. ದೃಢ ಕಂಠದಲ್ಲಿ ಹೇಳಿದ ಮಾತಿದು.ಮಾಧ್ಯಮಗಳ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಆರಂಭವಾಗಿದೆ. ಎಷ್ಟು ಪತ್ರಿಕೆ ತಿರುವಿ ಹಾಕಿದರೂ, ಎಷ್ಟು ಚಾನೆಲ್ ಗಳನ್ನು ಮಗುಚಿದರೂ ತಮಗೆ ಬೇಕಾದ...
ಬೆಂಗಳೂರು ಗಲಭೆ: ಶಾಸಕರ ಮನೆಗೆ ಬೆಂಕಿ, ಕರ್ಪ್ಯೂ ಜಾರಿ
ಬೆಂಗಳೂರು: ಫೇಸ್ ಬುಕ್ ನಲ್ಲಿ ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಗುಂಪೊಂದು ಇಲ್ಲಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ...
ಮಧುಗಿರಿ ಶೈಕ್ಷಣಿಕ ಜಿಲ್ಲೆ: ಶಿರಾದವರಿಗೆ ಬಂತು ಮೊದಲ ಮೂರು ಸ್ಥಾನ….
Publicstoryಶಿರಾ: ಎಸ್ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಟಾಪ್ ಮೂರು ಸ್ಥಾನ ಪಡೆದ ವಿದ್ಯಾರ್ಥಿ ಗಳೆಲ್ಲರೂ ಶಿರಾದವರೇ ಆಗಿರುವುದು ವಿಶೇಷವಾಗಿದೆ.ಶಿಕ್ಷಣಾಧಿಕಾರಿಯ ಶ್ರಮಕ್ಕೆ ಸಂದ ಪ್ರತಿಫಲ:ಕೊರೋನಾತಂಕದ...
ತಂದೆ ಜೀವಂತದ ಪ್ರಶ್ನೆ ಇಲ್ಲ: ಹೆಣ್ಣು ಮಕ್ಕಳಿಗೆ ಸಮ ಭಾಗ-ಸುಪ್ರೀಂ ಕೋರ್ಟ್ ತೀರ್ಪು
publicstoryನವದೆಹಲಿ: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡ ಮಕ್ಕಳಂತೆ ಸಮನಾದ ಭಾಗ ಪಡೆಯುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.2005ಕ್ಕಿಂತ ಮುಂಚೆ ತಂದೆ ಸಾವಿಗೀಡಾಗಿದ್ದರೆ ಹೆಣ್ಣು...
ನಿನ್ನ ಕೈಲಾಡೋ ಗೊಂಬೆ ನಾನಯ್ಯ…
ಸಿ ಎನ್ ಎನ್ ಚಾನಲ್ ನ ಅಟ್ಲಾಂಟ ಪ್ರಧಾನ ಕಚೇರಿಯಲ್ಲಿ ಜಿ.ಎನ್.ಮೋಹನ್ಜಿ.ಎನ್.ಮೋಹನ್ಶ್ರೀದೇವಿ ಧಡ ಧಡ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ.ಕ್ಯಾಬಿನ್...
ಬನ್ನಿ ಬೆನ್ನು ತಟ್ಟೋಣ..
ಜಿ.ಎನ್.ಮೋಹನ್'ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ..
ಆ ನಂತರ ಚಪ್ಪಾಳೆ..'– ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್.ಹೌದು ಅದೇ ಜಿ ಆರ್ ವಿಶ್ವನಾಥ್.ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ ಅಬ್ಬರದ...
ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.
ಜಿ.ಎನ್.ಮೋಹನ್ನಾನು ೧೯೮೬ರಲ್ಲಿ ಬರೆದಿದ್ದ ಈ ಪುಟ್ಟ ಬರಹ ಮತ್ತೆ ಕಲಕಿತು.
------3+1=0ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು.ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ.ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು...
₹1 ಕೋಟಿ ಪರಿಹಾರ ಕೊಡಲು ಶಾಸಕ ಮಸಾಲ ಜಯರಾಂ ಒತ್ತಾಯ
ತುಮಕೂರು: ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ ಐ.ಎ.ಎಸ್. ಅಧಿಕಾರಿ ಹೆಚ್.ಗಂಗಾಧರಯ್ಯ ಕೃಟುಂಬಸ್ತರಿಗೆ ಒಂದು ಕೋಟಿ ಪರಿಹಾರ ನೀಡುವಂತೆ ಶಾಸಕ ಮಸಾಲಜಯರಾಮ್ ಸರ್ಕಾರಕ್ಕೆ ಒತ್ತಾಯಿಸಿದರು.ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ (ಕೆಎಎಸ್)...
ಕೋವಿಡ್: ತುಮಕೂರು ಖಾಸಗಿ ಆಸ್ಪತ್ರೆ ಗಳಲ್ಲಿ 2500 ಹಾಸಿಗೆ ಲಭ್ಯ
Publicstoryತುಮಕೂರು: ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದರು.ತುಮಕೂರು ನಗರದಲ್ಲಿರುವ...

