Monthly Archives: August, 2020
ಸಿರಾ ಎಂಎಲ್ಎ ಸತ್ಯನಾರಾಯಣ್ ನಿಧನ
ತುಮಕೂರುಜಿಲ್ಲೆಯ ಶಿರಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯ ನಾರಾಯಣ ನಿಧನರಾಗಿದ್ದಾರೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾಗಿದ್ದಾರೆ. ಈ ಹಿಂದೆ...
ಸಿದ್ದರಾಮಯ್ಯಗೆ ಕೊರೊನಾ: ಆಸ್ಪತ್ರೆಗೆ ದಾಖಲು
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಮಣಿಪಾಲ ಆಸ್ಪತ್ರೆಗೆ ಸೋಮವಾರ ತಡರಾತ್ರಿ ದಾಖಲಾಗಿದ್ದು, ಆರೋಗ್ಯವಾಗಿಯೇ ಇದ್ದಾರೆ.ಸಿದ್ದರಾಮಯ್ಯ ಅವರು ಬೇಗ ಗುಣಮುಖರಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,...
ಬನ್ನಿ, ಒಳ್ಳೆಯ ಸುದ್ದಿಗಳನ್ನು ಕೇಳೋಣ…
ಜಿ ಎನ್ ಮೋಹನ್‘Yes, I am Back’ ಎಂದರು ಡಿ ವಿ ಶ್ರೀಧರನ್.ಕಾಸರಗೋಡು ಹಾಗೂ ಪಯ್ಯನೂರಿನ ನಡುವೆ ದಟ್ಟವಾಗಿ ಹರಡಿಕೊಂಡಿದ್ದ ಕಾಡಿನಲ್ಲಿ ಬೆಳಕು ಹೊತ್ತಿದಂತಾಯಿತು.‘Yes, I am Back’ ಎಂದರು ಡಿ ವಿ...
ಡಾಬ ಮೇಲೆ ಪೊಲೀಸರ ದಾಳಿ
ಚಿಕ್ಕನಾಯಕನಹಳ್ಳಿ: ಖಚಿತ ಮಾಹಿತಿಯ ಮೇರೆಗೆ ಇಲ್ಲಿನ ಹೊಯ್ಸಳಕಟ್ಟೆ ಬಳಿರುವ ನ್ಯೂ ಹೈವೇ ಡಾಬದ ಮೇಲೆ ಅಬಕಾರಿ ಪೊಲೀಸರು ದಾಳಿ ನೆಡಸಲಾಗಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯ ಹಾಗೂ ಬಿಯರ್ ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ...
‘ಚೆ’ ಫೋಟೋದಲ್ಲಿ ನೆಲೆ ನಿಂತರು
ಜಿ ಎನ್ ಮೋಹನ್ಕೋರ್ಡಾ ಇನ್ನಿಲ್ಲ-
ಪತ್ರಿಕೆಯಲ್ಲೊಂದು ಪುಟಾಣಿ ಸುದ್ದಿ.ಪತ್ರಿಕೆಯ ಪುಟಗಳಲ್ಲಿ ಕ್ಯೂಬಾ ಸುದ್ದಿಯೇನಾದರೂ ಇದೆಯೇ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕು. ಅಷ್ಟು ವಿರಳ. ಬಹುಶಃ ಜಗತ್ತಿನ ಎಲ್ಲ ಮಾಧ್ಯಮಗಳ ಮಟ್ಟಿಗೂ ಈ ಮಾತು ನಿಜ....
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರು ಚೆನ್ನಾಗಿಯೇ ಇದ್ದು, ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ, ವೈದ್ಯರ ಸಲಹೆ ಮೇರೆಗೆ ಹಳೆ ಮಣಿಪಾಲ್...
ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿದ ಸೋಂಕು
ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 135 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 1916 ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಭಾನುವಾರ ಹೆಚ್ಚು...
ಅಮಿತ್ ಶಾಗೆ ಕೊರೊನಾ
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ವಿಷಯವನ್ನು ಅವರೇ ದೃಢಪಡಿಸಿದ್ದು, ಆರೋಗ್ಯ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆ ಸೇರಿದ್ದೇನೆ ಎಂದು ತಿಳಿಸಿದ್ದಾರೆ....
ತಂದೆ ತಾಯಿ ಇರುವಾಗಲೇ ಕೃಷಿಹೊಂಡಕ್ಕೆ ಬಿದ್ದು ಇನ್ಬರ ಮಕ್ಕಳ ಧಾರುಣ ಸಾವು
Publicstoryಮಧುಗಿರಿ: ಇಲ್ಲಿನ ಕಾಯಿ ತಿಮ್ಮನಹಳ್ಳಿಯಲ್ಲಿ ತಂದೆ ತಾಯಿ ಹೊಲದಲ್ಲಿ ಇರುವಾಗಲೇ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ.ಐದು ವರ್ಷದ ಶರತ್, ಮೂರು ವರ್ಷದ ಲೋಚನ್ ಸಾವೀಗೀಡಾದ ಮಕ್ಕಳು.ಮಳೆ...
50 ಸಾವಿರ ಬೀಜ ಎರಚಿದ ಚಿಕ್ಕನಾಯಕನಹಳ್ಳಿ ಗುಡ್ಡ ಹೇಗಿದೆ ಗೊತ್ತಾ
Chikkanayakanahalli: ಚಿತ್ರಗಳನ್ನು ನೋಡಿ ಕಕ್ಕಾಬಿಕ್ಕಿಯಾಗಬೇಡಿ.ಇದು ಚಿಕ್ಕನಾಯಕನಹಳ್ಳಿಯ ಮನಮೋಹಕ ಗುಡ್ಡವೊಂದರ ಚಿತ್ರಣ.ಚಾರಣದ ಪ್ರದೇಶವಾಗಿ ವಿಖ್ಯಾತವಾಗಬೇಕಿದ್ದ ಇಂಥ ಚಿಕ್ಕನಾಯಕನಹಳ್ಳಿ ಗುಡ್ಡಗಳನ್ನು ಗಣಿಗಾರಿಕೆಗೆ ಕೊಟ್ಟು ಆ ತಾಲ್ಲೂಕಿನ ಬೆರಳಣಿಕೆಯ ಮಂದಿ ಶ್ರೀಮಂತರಾದರು. ಆದರೆ ಇಡೀ ತಾಲ್ಲೂಕಿನ ಜನರು...

