Daily Archives: Sep 30, 2020
ಶಿರಾ ಬೈ ಎಲೆಕ್ಷನ್ ಕಣದಲ್ಲಿ ಡಾ.ಕೆ ನಾಗಣ್ಣ ಹೆಸರು: ಕರೆತರಲಿವೆಯೇ ಜೆಡಿಎಸ್, ಬಿಜೆಪಿ!
ಶಿರಾ: ಶಿರಾ ಉಪ ಚುನಾವಣೆಯಲ್ಲಿ ಚತುರ ರಾಜಕಾರಣಿ, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಹುಟುಕಾಟ ನಡೆಸಿರುವ ಬಿಜೆಪಿ, ಜೆಡಿಎಸ್ ಗೆ ಡಾ.ನಾಗಣ್ಣ ಉತ್ತರವಾಗಬಲ್ಲರೇ ಎಂಬ ಮಾತುಗಳು...
ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ
Publicstoryಚಿಕ್ಕನಾಯಕನಹಳ್ಳಿ: ಪಟ್ಟಣದ ದಕ್ಕಲಿಗರ ಕಾಲೋನಿಯಲ್ಲಿ ಕರ್ನಾಟಕ
ಸ್ಪೈರೋಸ್ ಸಂಸ್ಥೆವತಿಯಿಂದ ದಕ್ಕಲಿಗರ ಮಕ್ಕಳಿಗೆ ನೋಟ್ ಬುಕ್, ಪೆನ್, ಬೆಡ್ ಶೀಟ್ ಹಾಗೂ ದಿನಸಿ ಕಿಟ್ ನೀಡಿ ಮಾತನಾಡಿದರು.ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ, ಶಿಕ್ಷಣದಿಂದಲೇ ಸರ್ವತೋಮುಖ...
ವಸತಿ ಯೋಜನೆಗಳಿಗೆ ಹಣದ ಗ್ರಹಣ: ಬೀಳುತ್ತಿವೆ ಅರ್ಧಕಟ್ಟಿದ ಮನೆಗಳು
ಶಿಥಿಲಾವಸ್ಥೆ ತಲುಪಿ ಅಪಾಯಕಾರಿಯಾಗಿದ್ದ ತಿಮ್ಮಕ್ಕನ ಹಳೇ ಮನೆತುರುವೇಕೆರೆ ಪ್ರಸಾದ್ತುರುವೇಕೆರೆ: ಮನೆ ಎನ್ನುವುದು ಶಾಂತಿ ನೆಮ್ಮದಿಯ ತಾಣ.ವಿಶ್ರಾಂತಿ, ನಿರಾಳತೆಗೊಂದು ನೆರಳೆಂದರೆ ಅದು ಮನೆಯೇ! ಪಶು, ಪಕ್ಷಿಗಳೂ ತಮ್ಮದೇ ಆದ ಗೂಡನ್ನು, ನೆಲೆಯನ್ನು ನಿರ್ಮಿಸಿಕೊಳ್ಳುತ್ತವೆ. ಇನ್ನು...