Monthly Archives: November, 2020
ಇನ್ನೇನೇನೋ, ಗೊತ್ತಾಗಲೇ ಇಲ್ಲ…
ಗಮಣಿಕಅಲ್ಲಿ ಅದೇನೋ ಹೀಗಿತ್ತು… ಆಗಿತ್ತು…ಎಲ್ಲೆಲ್ಲಿ ನೋಡಿದರೂ ಸುತ್ತಸುತ್ತ ಗುಂಪುಗೂಡುತ್ತಾಎದೆಯೊಳಗೆ ಅವುಚಿಕೊಂಡಿದ್ದ ನನ್ನ ತಂಗಿಗಂತೂಏನೇನು ಗೊತ್ತಿಲ್ಲ,…ಅವರೋ ಎಲ್ಲಿಲ್ಲಿ ನೋಡಿದರೂ ಅವರೇಕಣ್ಣು ತಪ್ಪಿಸಿ ಓಡುತ್ತಾ-ಗೀಡುತ್ತಾಗಿಜಿಗುಡುವ ಬಸ್ಸಿನಲ್ಲಿ ಅತ್ತಿತ್ತ ನೋಡದೇ ಬಿಗಿಯಾಗಿ ನಿಂತುಮತ್ತೂ ಅಲ್ಲಿಂದ ಓಡಿ ರೈಲು...
ಕಪ್ಪೆಚಿಪ್ಪಿನೊಳಗಣ ಬದುಕು ಕಂಡು…ಕನವರಿಸುತ್ತಾ…
ಧನಂಜಯ್ ಕುಚ್ಚಂಗಿಪಾಳ್ಯಅಪ್ಪನ ಹುಟ್ಟು ಊರು ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸ್ಸಿಹಳ್ಳಿ. ಅಪ್ಪನಿಗೆ ಗಂಡು ಮಕ್ಕಳಿಲ್ಲವೆಂಬುದೇ ಒಂದು ಕೊರಗು.ಕುಲದ ಒಡೆಯರಾದ ಸಿರಿಯಪ್ಪ ಒಡೆಯರ್ ಹುಟ್ಟಿದ ಊರು ಬಿಟ್ಟರೆ ನಿನಗೆ ಗಂಡು ಮಕ್ಕಳ ಭಾಗ್ಯವೆಂದರಂತೆ, ಅಪ್ಪನಿಗೆ ಅದೇನೊ...
ಮಾಯಸಂದ್ರ ಪಿಎಸಿಬಿ ಅಧ್ಯಕ್ಷರಾಗಿ ಜಡೆಯಾನಂದೀಶ್ ಆಯ್ಕೆ
Publicstoryತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಡೆಯಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್.ಗಿರಿಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 12 ಸದಸ್ಯರ ಬಲ...
ಮದುವೆಗೆ ವಿರೋಧ: ತಬ್ಬಿಕೊಂಡು ನಾಲೆಗೆ ಹಾರಿದ ಪ್ರೇಮಿಗಳು
ತಿಪಟೂರು:ಮದುವೆ ಮಾಡಿಕೊಳ್ಳಲು ಮನೆಯವರು ನಿರಾಕರಿಸುತ್ತಾರೆ ಎಂದು ಹೆದರಿ ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಕೊಂಡು ಹೇಮಾವತಿ ನಾಲೆಗೆ ಹಾರಿದ್ದು, ಶವಗಳು ನೊಣವಿನಕೆರೆ ಬಳಿ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿವೆ.ಪತ್ರ ಬರೆದಿಟ್ಟು ಇಬ್ಬರು ನಾಲೆಗೆ ಹಾರಿದ್ದು ಸಾವಿಗೀಡಾದರೂ ಸಹ...
ಜಮೀನು ಬಿಡಿಸಿಕೊಡುವಂತೆ ಎಸಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ
ಕೊರಟಗೆರೆ:ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸ್ಥಳೀಯ ರೈತರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿರುವುದನ್ನು ಖಂಡಿಸಿ ತಾಲ್ಲೂಕು ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ...
ನಿಗಮಗಳ ರಚನೆಯ ಹಿಂದೆ ರಾಜಕೀಯದ ವಾಸನೆ: ಪ್ರೊ ಕೆ ಮರುಳಸಿದ್ಧಪ್ಪ ವಿಷಾದ
ಜಿ ಎನ್ ನಾಗರಾಜ್ ಅವರ 'ಜಾತಿ ಬಂತು ಹೇಗೆ' ಕೃತಿ ಬಿಡುಗಡೆBengaluru: ರಾಜ್ಯದಲ್ಲಿ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶದಿಂದ...
ಪತಿಯಿಂದಲೇ ಪತ್ನಿ ಕೊಲೆ
ಕೊರಟಗೆರೆ(ತುಮಕೂರು ಜಿಲ್ಲೆ)ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೆ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.ಕೊರಟಗೆರೆ ಪಟ್ಟಣದ ರೇಣುಕಾ ಆಸ್ಪತ್ರೆ ಹಿಂಭಾಗದಲ್ಲಿ ವಾಸ ಇರುವ ಚಾಂದುಪಾಷ ತನ್ನ ಪತ್ನಿ...
ಕೊರೊನಾ ಇಳಿಮುಖ ಅಲ್ಲ: ಡಾ.ಮಂಜುನಾಥ್ ಏನ್ ಹೇಳ್ತಾರೆ ಓದಿ…
ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜನ ಕೊರೊನಾ ವೈರಸ್ ಎಂಬುದೊಂದು ಇದೆ ಅನ್ನೋದನ್ನೇ ಮರೆತು ಹೋಗಿದ್ದಾರೆ. ಶಾಪಿಂಗ್, ಓಡಾಟ ಅಂತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕನಿಷ್ಟಪಕ್ಷ...
ಕುಡಿದ ಅಮಲಿನಲ್ಲಿ ಹೆಂಡತಿ ಕೊಲೆ, ಮಗ ಚಿಂತಾಜನಕ ಸ್ಥಿತಿ
ಕೊರಟಗೆರೆ:- ಮನೆಯ ಸೈಟಿನ ವಿಚಾರಕ್ಕೆ ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.ಕೊರಟಗೆರೆ ಪಟ್ಟಣದ 3ನೇ ವಾರ್ಡಿನ ಶ್ರೀನಿವಾಸ ಕಾಲೇಜಿನ ಹಿಂಭಾಗದ ಚಾಂದುಪಾಷ...
ಪತಿ ಕೊಂದು ತಲೆ ಮರೆಸಿಕೊಂಡಿದ್ದ ಪತ್ನಿ, ಇನ್ನಿಬ್ಬರ ಆರೋಪಿಗಳ ಬಂಧನ
Publicstory. inತುರುವೇಕೆರೆ: ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ ಪತಿ ಮಂಜುನಾಥನನ್ನೇ ಪ್ರಿಯಕರನೊಂದಿಗೆ ಕೂಡಿ ಕುತ್ತಿಗೆ ಹಿಸುಕಿ ಕೊಂದು ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ ಪತ್ನಿ ವಿದ್ಯಾ ಸೇರಿದಂತೆ ಇನ್ನುಳಿದ ಇಬ್ಬರು ಆರೋಪಿಗಳನ್ನು ಬಂಧಿಸುವ ಲ್ಲಿ...