Monthly Archives: December, 2020
ತುರುವೇಕೆರೆ: ಅವಿರೋಧ ಬಿಟ್ಟ ಶಿಕ್ಷಕರು, ಇಂದು ಚುನಾವಣೆ, ಶಿಕ್ಷಕಿಯರಿಗೆ ಜೈ
Publicstory.inತುರುವೇಕೆರೆ: ಚುನಾವಣೆ ಸಮೀಪಿಸಿದಂತೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ರಂಗೇರಿದ್ದು ಡಿ.15ರಂದು ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಬೆಳಗ್ಗೆ 7: 30 ರಿಂದ 4 ಗಂಟೆಯ...
ಜಗದೀಶ್ ಗೆ ತುಮಕೂರು ವಿ.ವಿ ಪಿಎಚ್ ಡಿ ಪ್ರದಾನ
Publicstory. inTumkuru: ಗುಬ್ಬಿ ತಾಲ್ಲೂಕು ಜಿ.ಹೊಸಹಳ್ಳಿಯ ಎಂ.ಜಗದೀಶ ಇವರು ತುಮಕೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಮಂಡಿಸಿದ 'ಲಿಂಗಾಯತರಲ್ಲಿ ಸಾಮಾಜಿಕ ಬದಲಾವಣೆ : ಒಂದು ಸಮಾಜಶಾಸ್ತ್ರೀಯ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ...
ಹೆಚ್ಚಿದ ಅಕ್ರಮ: ಇಂದು ಶಿಕ್ಷಕರ ಸಂಘದ ಚುನಾವಣೆ: ಯಾರಿಗೆ ದಕ್ಕಲಿದೆ ಜಯ?
Publicstory.inಸಿರಾ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಂದು ಚುನಾವಣೆ ನಡೆಯಲಿದ್ದು, ಒಟ್ಟು 16 ಸಾಮಾನ್ಯ ಹಾಗೂ 8 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಖಾಡ...
ಗ್ರಾ.ಪಂ. ಕಣ: ಇಲ್ಲೊಬ್ಬರಿದ್ದಾರೆ ವಿಶೇಷ ವ್ಯಕ್ತಿ…
Publicstory.inತುಮಕೂರು: ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ, ದುಡ್ಡಿಗೆ ಹರಾಜು, ಅಯ್ಯೋ ಮತದಾರರನ್ನು ಸಾಕಲು ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅಭ್ಯರ್ಥಿಗಳ ನಡುವೆ ಇಲ್ಲೊಬ್ಬ ವ್ಯಕ್ತಿ ಗಮನ ಸೆಳೆಯುತ್ತಿದ್ದಾರೆ.ಹೌದು. ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದವರು...
ಸಾಲ ಬೇಕೆ, ಸಾಲ; ಮನೆಬಾಗಿಲಲ್ಲೆ ಕೊಡ್ತಾರೆ ‘ಮೋದಿ’ ತೆಂಗಿನ ಸಾಲ…
ತುಮಕೂರು: ಜಿಲ್ಲೆಯ ತೆಂಗು ಬೆಳೆಗಾರರಿಗೆ ಇಲ್ಲಿದೆ ಬಂಪರ್ ಸಾಲ ಯೋಜನೆ.
’ಒಂದು ಜಿಲ್ಲೆ- ಒಂದು ಉತ್ಪನ್ನ’ ಎಂಬ ಯೋಜನೆಯನ್ನು ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಜಾರಿಗೊಳಿಸಿದ್ದಾರೆ. ಶೇ 35...
ನೀನು ನನ್ನವಳು
ಹರೀಶ್ ಕಮ್ಮನಕೋಟೆಕ್ಷಣಕಾಲಕೂ ನಿನ್ನ ಬಿಟ್ಟಿರಲಾರೆನು. ನೀನಿರದೆ ನಾ ಹೇಗಿರಲಿ ಒಬ್ಬೊಂಟಿಯಾಗಿ. ಬಿಟ್ಟು ಹೋದರೆ ಮಾರ್ನಿಂಗ್ ವಿಶ್ ಮಾಡುವವರು ಯಾರು? ದಿನಕ್ಕೆ ಹತ್ತು ಬಾರಿಯಾದರೂ ನಿನ್ನ ಮುಖ ನೋಡಿದಾಗಲೇ ಸಮಾಧಾನ. ಪ್ರೇಯಸಿ ಇಲ್ಲದ ಕಾಲದಲ್ಲಿ...
ಕಸವನಹಳ್ಳಿ ರಮೇಶ್ ಈಗ ಕುಂಚಿಟಿಗರ ರತ್ನ
Publicstory. inತುಮಕೂರು: ವಿಶ್ವ ಕುಂಚಿಟಿಗರ ಪರಿಷತ್ ನೀಡುವ ಕುಂಚಿಟಿಗ ರತ್ನ ಪ್ರಶಸ್ತಿ ಈ ಸಲ ಹೋರಾಟಗಾರ ಕಸವನಹಳ್ಳಿ ರಮೇಶ್ ಮುಡಿಗೇರಿದೆ.ಚಳವಳಿಯ ಹಿನ್ನೆಲೆಯುಳ್ಳವರಿಗರು ಕಸವನಹಳ್ಳಿ ರಮೇಶ್ ಹೆಸರು ಕೇಳದೇ ಇರಲಾರರು. ಅಷ್ಟೊಂದು ಪರಿಚಿತ ಅವರು....
ಬಡವರ ತಾಯಿ ಇನ್ನಿಲ್ಲ
Publicstory. inಪಾವಗಡ: ತಾಲ್ಲೂಕಿನಲ್ಲಿ ಬಡ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ಬಡವರ ತಾಯಿ ಎಂದೇ ಹೆಸರಾಗಿದ್ದ ಸತ್ಯಮ್ಮ (77 ವರ್ಷ) ಶುಕ್ರವಾರ ನಿಧನರಾದರು.ನೂರಾರು ಗರ್ಭಿಣಿಯರು,ಮಕ್ಕಳ ಜೀವ ಉಳಿಸಿದ್ದಾರೆ. ಪಾರಂಪರಿಕ ವೈದ್ಯ ಸೇವೆಯಲ್ಲು ತೊಡಗಿಕೊಂಡಿದ್ದರು....
ಮಿಡಿದ ಹೃದಯಕ್ಕೆ ಭಾವಪೂರಾ ನಮನ
-ಹರೀಶ್ ಕಮ್ಮನಕೋಟೆನಮ್ಮೂರಿನ ಪ್ರತಿಭಾವಂತೆ ವಿದ್ಯಾರ್ಥಿನಿಯೊಬ್ಬಳು ಪಿಯುಸಿ ಡಿಸ್ಟ್ರಿಂಕ್ಷನ್ ಪಡೆದರೂ ಉನ್ನತ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಉಂಟಾಗಿತ್ತು.ತಂದೆ ಆಟೋ ಚಾಲಕ. ಕೋರೋನ ಕಷ್ಟದಿಂದ ಆಟೋಗೆ ಬಾಡಿಗೆ ಇಲ್ಲ. ಹಾಗಾಗಿ ಅದಾಯವೂ ಹೊಟ್ಟೆ ಬಟ್ಟೆಯನ್ನೇ ಸರಿದೂಗಿಸುತ್ತಿರಲಿಲ್ಲ....
ಗೋಹತ್ಯೆ ನಿಷೇಧ ಕಾಯ್ದೆ: ಸುರೇಶಗೌಡ ನೇತೃತ್ವದಲ್ಲಿ ಸಂಭ್ರಮಾಚರಣೆ
Publicstory. inTumkuru: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಿ.ಸುರೇಶಗೌಡರ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.ಸಿದ್ಧಗಂಗಾ ಶ್ರೀಗಳನ್ನು ಭೇಟಿ...