Monthly Archives: December, 2020
ಬಿಲ್ ಮೇಲೆ ನಿನ್ನ ಹೆಸರು ಬರೆದಿಡುತ್ತೇನೆ!
ಹರೀಶ್ ಕಮ್ಮನಕೋಟೆಅಂದು..
ಮೇಕಪ್ ಇಲ್ಲದ ಸಹಜ ಸುಂದರಿಯೊಬ್ಬಳು ಕ್ಯಾಂಪಸ್ ನಲ್ಲಿ ಪ್ರತ್ಯಕ್ಷವಾದಳು. ಅವಳನ್ನು ನೋಡಿದಕೂಡಲೇ ಮಂತ್ರ ಮುಗ್ದನಂತೆ ಹಿಂಬಾಲಿಸಿ ಬಿಟ್ಟೆ.
ಅಂದಿನಿಂದ ಈ ಪೋಲೀ ಹೃದಯಕ್ಕೆ ರೆಕ್ಕೆ ಬಂದುಬಿಟ್ಟಿವೆ.ಕ್ಲಾಸ್ಗಳನ್ನ ಮಿಸ್ಮಾಡಿ ಆಲದ ಕಟ್ಟೆಯ ಮೇಲೆ ಕುಳಿತದ್ದು...
ಅಳಿವು-ಉಳಿವಿನ ಪ್ರಶ್ನೆ: ಬಂದ್ ಬೆಂಬಲಿಸಿ
Publicstory. inTumkuru: ಗ್ರಾಮೀಣ ಭಾರತದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ರೈತರ ಗಮನಕ್ಕೆ ತರದೆ ಹೊಸ ಕಾನೂನು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು...
ತುರುವೇಕೆರೆ 200 ಮತಗಟ್ಟೆ ಕೇಂದ್ರಗಳ ಸ್ಥಾಪನೆ
Publicstory. inತುರುವೇಕೆರೆ: ತಾಲ್ಲೂಕಿನ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27ರಂದು ನಡೆಯಲಿದೆಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದರು.ತಾಲ್ಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು 178 ಮೂಲ ಮತಗಟ್ಟೆಗಳು ಹಾಗು ಹೆಚ್ಚುವರಿಯಾಗಿ 22 ಸೇರಿ...
ಭಾರತ ಬಂದ್ ಗೆ ತಿಪಟೂರಿನಲ್ಲಿ ಬೆಂಬಲ
Publicstory. inTipturu: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ನಾಳೆ ನಡೆಯುತ್ತಿರುವ ಭಾರತ ಬಂದ್ ಗೆ ತಿಪಟೂರಿನ ತಾಲ್ಲೂಕಿನ ತಹಸಿಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.ಕರೋನಾ...
ಅನ್ಯಾಯದ ವಿರುದ್ಧ ಹೋರಾಡಿದ ಸರ್ಕಾರಿ ಶಾಲೆ ಎಸ್ ಡಿಎಂಸಿಯ ರೋಚಕ ಕಥೆ ಇದು
Publicstory. inಶಿರಾ: ಕಾನೂನು ವಿರುದ್ಧವಾಗಿ ಯಾರೇ ಕೆಲಸ ಮಾಡಿದರೂ ಅವರಿಗೆ ಒಂದಲ್ಲ ಒಂದಿನ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕಾನೂನಿನ ದೃಷ್ಟಿಯಲ್ಲೂ ಎಲ್ಲರೂ ಒಂದೇ, ಸಾಮಾನ್ಯ ವ್ಯಕ್ತಿಯೂ ಸಹ ತನಗಾದ ಅನ್ಯಾಯದ ವಿರುದ್ಧ ಹೋರಾಡಿ...
ತುರುವೇಕೆರೆ ಪ್ರಸಾದ್, ಭವಾನಿಗೌಡ ಸೇರಿ ಏಳು ಮಂದಿಗೆ ಸಾಹಿತ್ಯ ಪ್ರಶಸ್ತಿ ಪುರಸ್ಕಾರ
Publicstory. inತುರುವೇಕೆರೆ: ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಸಂಸ್ಕಾರಗೊಳಿಸುತ್ತದೆ. ಇಂತಹ ವಿಷಯಗಳಲ್ಲಿ ರಾಜಕಾರಣಿಗಳಂತೆ ಬೆಂಕಿ ಹಚ್ಚುವ ಕೆಲಸ ಮಾಡದೆ ಸಾಹಿತಿಗಳು ದೀಪ ಹಚ್ಚುವ ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ...
ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಬಂಡಾಯ ಸಾಹಿತ್ಯದ ಬಲ
ಚಿತ್ರ ಕೃಪೆ: ವಿಕಿ ಪಿಡಿಯಾಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಗಳು ದೇಶದ ಭೂಮಿ ಬೆಳಕನ್ನು ಬೂದಿ ಮಾಡುತ್ತವೆ. ಕೃಷಿ, ಶಿಕ್ಷಣ ಮುಂತಾದ ಕೆಲವು ಕ್ಷೇತ್ರಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇದ್ದರೂ ಕೇಂದ್ರೀಕರಣ...
ತನಿಷ್ಕ ಜ್ಯುಯಲ್ಸ್ ದರೋಡೆ: ಒಂದೂವರೆ ಕೆಜಿ ಚಿನ್ನ ವಶಪಡಿಸಿಕೊಂಡ ಪೊಲೀಸರು
ತುಮಕೂರು: ನಗರದ ತನಿಷ್ಕ ಜ್ಯುಯಲ್ಸ್ ನಲ್ಲಿ ದರೋಡೆ ಮಾಡಿದ ದರೋಡೆ ಕೋರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಬಗ್ಗೆ ಪೊಲೀಸ್ ಪ್ರಕಟಣೆ ಕೆಳಗಿದೆ.
ಬಡತನ ಶಾಪವಲ್ಲ;ಶ್ರೀಮಂತಿಕೆ ವರವಲ್ಲ
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ " ಯುವಜನತೆಯ ಮುಂದಿರುವ ಸವಾಲುಗಳು ಎಂಬ ವಿಶೇಷ...
ತುರುವೇಕೆರೆಯಲ್ಲಿ 84 ರೌಡಿಗಳ ಪರೇಡ್
Publicstoryತುರುವೇಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 84ಕ್ಕೂ ಹೆಚ್ಚು ರೌಡಿಶೀಟರ್ಗಳ ಪೆರೇಡ್, ಕುಣಿಗಲ್ ಡಿವೈಎಸ್ಪಿ ಕೆ.ಎಸ್.ಜಗದೀಶ್ ಮತ್ತು ಪಿಎಸ್ಐ.ಪ್ರೀತಂ ನೇತೃತ್ವದಲ್ಲಿ ನಡೆಸಲಾಯಿತು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ...