Yearly Archives: 2020
ವಿದ್ಯಾರಣ್ಯಸಂಸ್ಥೆ ಕಾರ್ಯದರ್ಶಿ ನೇಮಕದ ವಿರುದ್ಧ ದೂರು: ಅಡವೀಶಯ್ಯ
ತುರುವೇಕೆರೆ: ತಾಲ್ಲೂಕಿನ ವಿದ್ಯಾರಣ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಕಡೆಗಣಿಸಿ ನೂತನ ಕಾರ್ಯದರ್ಶಿಯನ್ನು ಅಕ್ರಮವಾಗಿ ನೇಮಿಸಿದ್ದು ಈ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದೆ ಎಂದು ಸದಸ್ಯ ತೋವಿನಕೆರೆಅಡವೀಶಯ್ಯ ದೂರಿದರು.ಪಟ್ಟಣದ ಅಂಬೇಡ್ಕರ್...
ತುಮಕೂರು ಗ್ರಾಮಾಂತರ ಕ್ಷೇತ್ರ: ಇಂದಿನಿಂದ ಪ್ರಚಾರಾಂದೋಲನ
Publicstory. inತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರಿಯ ಶಾಸಕರಾದ ಡಿ.ಸಿ.ಗೌರಿಶಂಕರ್ರವರ ನೇತೃತ್ವದಲ್ಲಿ ನಡೆಯುತ್ತಿರುವ ಬಹುಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ...
ಹಿಂದೆ ಉಳಿದ ಟಿಬಿಜೆ, BJp ಮುನ್ನಡೆ
ತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಹನ್ನೆರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ.ಶಿರಾ 12ನೇ ಸುತ್ತಿನ ವಿವರ:ರಾಜೇಶ್ ಗೌಡ ಬಿಜೆಪಿ:37,808ಟಿ.ಬಿ.ಜಯಚಂದ್ರ ಕಾಂಗ್ರೆಸ್ :29,338ಅಮ್ಮಾಜಮ್ಮ ಬಿ ಸತ್ಯನಾರಾಯಣ ಜೆಡಿಎಸ್:19,522ಬಿಜೆಪಿಯ...
ಶಿರಾ ಉಪ ಚುನಾವಣೆ ಬಿಜೆಪಿ ಮುನ್ನಡೆ
Publicstory. inತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಎರಡೂ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಪಡೆದ ಮತಗಳ ವಿವರ ಕೊನೆಯಲ್ಲಿದೆ.ಜೆಡಿಎಸ್ ನಲ್ಲಿ ರಾಜೇಶ್ ಗೌಡ ಅವರನ್ನು...
ಟಿ.ಬಿ.ಜಯಚಂದ್ರ ಆಸ್ಪತ್ರೆಗೆ ದಾಖಲು
Publicstory. inತುಮಕೂರು: ಮಾಜಿ ಸಚಿವ, ಸಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಅವರು ಕೊರೊನಾ ಸೋಂಕಿನ ಕಾರಣ ಆಸ್ಪತ್ರೆ ಸೇರಿದ್ದಾರೆ.ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಬೆಂಗಳೂರು...
ಸಂವಿಧಾನ ಬದಲಾಯಿಸುತ್ತೇವೆ ಎನ್ನುವರಿಗೆ ಮತದಾನದಲ್ಲಿ ಪಾಠ ಕಲಿಸಿ: ಕುಂದೂರು ತಿಮ್ಮಯ್ಯ
Publicstory. inತುರುವೇಕೆರೆ: ದಲಿತರು ಮತದಾನ ಅಸ್ತ್ರದ ಮೂಲಕ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವ್ಯಕ್ತಿಗಳು ಹಾಗು ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ; ದಲಿತರ ಅಸ್ಮಿತೆಗೆ ಉಳಿಗಾಲವಿಲ್ಲವೆಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ...
ಸಿಂಗದಹಳ್ಳಿ ರಾಜಕುಮಾರ್ ಗೆ ಸನ್ಮಾನ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆಯಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಡಿ. ಸಿ. ಸಿ. ಬ್ಯಾಂಕ್ ನ ನಿರ್ದೇಶಕರಾಗಿ ಸತತವಾಗಿ 3ನೇ ಬಾರಿಗೆ ಆಯ್ಕೆಯಾದ ಸಿಂಗದಹಳ್ಳಿ ರಾಜಕುಮಾರ್ ಮತ್ತು ವಾಲ್ಮೀಕಿ...
ಎಲ್ಲರೂ ನೋಡಿ, ಕಲಿಯಬೇಕಾದ ‘ಒಳಿತು ಮಾಡು ಮನುಸಾ’
ವಿಮರ್ಶೆ: -ಹರೀಶ್ ಕಮ್ಮನಕೋಟೆಕೊರೊನ ಸಂಕಷ್ಟ ಕಾಲದಲ್ಲಿ ಶತಮಾನದ ಕಥೆಯಾಗಿ ರೂಪುಗೊಂಡ 'ಒಳಿತು ಮಾಡು ಮನುಸಾ' ನಾಟಕ ಸರ್ಕಾರಗಳ ಜನವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.ಇಲ್ಲಿ ಎಲ್ಲರೂ ಹೋರಾಟ ಮಾಡುತ್ತಿರುವುದು ಬದುಕಿಗಾಗಿ ಮಾತ್ರ . ಇದರಿಂದ ಯಾರೂ...
ಯೋಗ ಮಾಧವ ದೇವಾಲಯಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ
ಚಿಕ್ಕನಾಯಕನಹಳ್ಳಿ; ಮೈಸೂರು ಪುರಾತತ್ವ ಇಲಾಖೆ ವತಿಯಿಂದ ಶೆಟ್ಟಿ ಕೆರೆ ಯೋಗ ಮಾಧವ ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿ ನಂತರ ಹತ್ತಿರದಲ್ಲೇ ಇದ್ದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಹ ಭೇಟಿ ಮಾಡಿದರು.ಶೀಘ್ರದಲ್ಲೇ...
ಸಂತೆಯೊಳಗೊಂದು ಮನೆಯ ಮಾಡಿ
ಶಶಿಕುಮಾರ ವೈ. ಬಿವಿಶಾಲ ಬಯಲಿನೊಳು ಹರಡಿದೆ ಸಂತೆ,
ಸಂತೆಯೊಳಗಣ ಅಲೆದು ಬಸವಳಿಯೆ ಕೂತೆ.
ಬರೀ ಕೂಗಾಟ, ಧೂಳು, ಕಸ-ಕಡ್ಡಿ, ನಾತಗಳು.
ಇರುವರು ತರಹೇವಾರಿ ಜನ
ಮಾರಾಟಕ್ಕಿಟ್ಟಿರುವ ಸರಕುಗಳಂತೆಯೇ.
ತಾಜಾ ಮನದ ಸುಗುಣರು,
ಅಂತೆಯೇ ಎದೆ ಕೊಳೆತ ಪಿಸುಣರು.ನೈಜತೆಗೆ ಕವಡೆಯ ಕಿಮ್ಮತ್ತಿಲ್ಲ,
ಇರುವುದೆಲ್ಲವೂ ಕೃತಕತೆಗೆ.
ಒಳಗೆ...