Yearly Archives: 2020
ದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ
ಕಾಲ ನಿಂತಂತಿದೆ. ಉಸಿರೂ
ನಿಲ್ಲಬಹುದು. ಸಮಯ
ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು.
ನಡೆಯಲ್ಲದ ನಡೆಯ ನಿಲ್ಲಿಸಿ,
ಸರಿ ನಡೆಯ ನಿಂತು ಯೋಚಿಸಬೇಕು.ಸೋಪು, ಸ್ಯಾನಿಟೈಸರ್ ಬಳಸಿ ,
ಕೈ ತೊಳೆಯಬೇಕು.
ಹೃದಯದ ನೆಲ್ಲಿಕಾಲ ಮೇಲೆ,
ಪ್ರೀತಿಪಾತ್ರರ ಒಳಿತಿಗೆ ಮನಸು
ಕಾವು ಕುಂತಿದೆ.
ಶುದ್ಧ ಹಸ್ತನೂ, ಶುದ್ಧ ಮನಸ್ಕನೂ,
ಆಗುವ...
ತುರುವೇಕೆರೆ: ಕರೊನಾ ಸಿಬ್ಬಂದಿಗೆ ಧಮ್ಕಿ: ಆರೋಪಿ ಬಂಧನ
Publicstory. inತುರುವೇಕೆರೆ: ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಶುಕ್ರವಾರ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಧಮ್ಕಿ, ಬೆದರಿಕೆ ಹಾಕಿದ ಕಾರಣ ವ್ಯಕ್ತಿಯೊರ್ವನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತಾಲ್ಲೂಕಿನ ಕಸಬಾದ ಲೋಕಮ್ಮನಹಳ್ಳಿ...
ಹೋಮ್ ಕ್ವಾರಂಟೈನ್ ಬಿಟ್ಟು ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದ!
Publicstory. inಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.ನಗರದಲ್ಲಿ ಮಾಧ್ಯಮಗಳ...
ಕೊರೊನಾ: ಆಶಾ ಕಾರ್ಯಕರ್ತೆಗೆ ಬೆದರಿಕೆ- ಮೂವರು ವಶಕ್ಕೆ
ತುಮಕೂರು: ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕರೊನಾ ಸಮೀಕ್ಷೆಗೆ ಹೋಗಿದ್ದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ...
ಎರಡು ಎಡಗೈಗಳು ನಮಸ್ಕರಿಸಬೇಕಾಗಿದೆ…
ಡಾ.ಶ್ವೇತಾರಾಣಿ ಎಚ್.ಮಿಡಿಯುವ ಹೃದಯ ಬೇಕಾಗಿದೆ
ಹೃದಯದ ಬಳಿಯೇ
ಕಿವಿ ಇದ್ದರೂ ಕೇಳುತ್ತಿಲ್ಲ
ಪಿಸುಮಾತು
ಸ್ವರ ಲಯ ತಾಳದ
ಅರಿವಿಲ್ಲ
ಜೋಡಿಗಳಾದರೇನು
ಎರಡು ಎಡಗೈಗಳು ನಮಸ್ಕರಿಸಲು
ಸಾಧ್ಯವೇ
ಕಣ್ಣಿಗೆ ಕಾಣದ್ದು
ಮನಸ್ಸಿಗೆ ಕಾಣುವುದಾ????ಅಪಶೃತಿಯ ಛಾಯೆ ಬಿಡದೆ
ಕಾಡುತ್ತಿರುವಾಗ
ಮುಗುಳ್ನಗೆ ಇನ್ನೆಲ್ಲಿ
ನಾವೇ ಸೃಷ್ಟಿಸಿಕೊಂಡ
ಜೈಲಲ್ಲಿ ಬಂಧಿಯಾದ
ಹಕ್ಕಿ.....
ಹಾರುವ ಕನಸು.....ನನ್ನಿಂದ ಎಲ್ಲವನ್ನೂ ಕಸಿದಿರುವೆ
ನನ್ನ ತಾಯ್ತನ ಕಸಿದೆ
ನನ್ನ ತಾಳ್ಮೆ
ನೆಮ್ಮದಿ
ನನ್ನ...
ಅಜ್ಞಾತಿಗಳ ಆತ್ಮ ಚರಿತ್ರೆ
(ಡಾ.ಎಚ್.ಶ್ವೇತಾರಾಣಿ ಮೂಲತಃ ನೆಲಮಂಗಲದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಯಲ್ಲಿ ಕನ್ನಡ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಏಳು ಮಲ್ಲಿಗೆ ಗನ್ನೆ ಮತ್ತು ಇತರ ಕತೆಗಳು ಅವರ...
ಕರೊನಾ ಗುಳೆ
ಡಾ. ರಜನಿ ಎಂ.ಹೊತ್ತಿರುವ ಹೊರೆ
ಹಳೆ ಬಟ್ಟೆ,ಪುಡಿಗಾಸು
ಪಾಪುವಿನ ಸಿರಪ್
ರೇಷನ್ ಕಾರ್ಡ್..ಆಧಾರ್ ಜೆರಾಕ್ಸ್ಬಿರು ಬಿಸಿಲು
ಆದರೂ ನಡಿಗೆ ಬೀಸು
ಎದ್ದು ಹೋಗಬೇಕು.. ಬಿರ ಬಿರನೆಬಿಟ್ಟಿದ್ದ ಊರಿಗೇ
ಮರಳಿ ಅಟ್ಟುತ್ತಿದೆ ಕರೋನಾ
ಬಸಿರು,ಸಂಸಾರ,ಹೆರಿಗೆ ಎಲ್ಲಾ ಕೆಟ್ಟು ಬಂದ ಪಟ್ಟಣದಲ್ಲೇನರಳಲು,ಉಪವಾಸ ಇರಲು..ಸಾವಿನ ಹೆದರಿಕೆ
ಇರುವಾಗ ಬೇಕು...ತನ್ನೂರು...
ತನ್ನ...
ಕೂಲಿ ಕಾರ್ಮಿಕರಿಗೆ ಆಸರೆಯಾದ ರಾಮಕೃಷ್ಣ ಸೇವಾಶ್ರಮ
ಪಾವಗಡದ ಪಟ್ಟಣದ ರಾಮಕೃಷ್ಣ ಸೇವಾಶ್ರಮದಲ್ಲಿ ಬುಧವಾರ ಇನ್ ಫೋಸಿಸ್ ಸಹಕಾರದೊಂದಿಗೆ ಕೂಲಿಕಾರ್ಮಿಕರಿಗೆ ಆಹಾರದ ಪೊಟ್ಟಣ ವಿತರಿಸುವ ಹಾಗೂ ನಿತ್ಯ 200 ರೂ ಖಾತೆಗೆ ಹಾಗುವ ಕೆಲಸಕ್ಕೆ ಚಾಲನೆ ನೀಡಲಾಯಿತು.ಆಟೋ ಚಾಲಕರು, ಬೀದಿ ಬದಿ...
ಆಹಾರ, ಔಷಧಿ ಕಿಟ್ ವಿತರಣೆ
ಪಾವಗಡ: ತಾಲ್ಲೂಕಿನ ಬೈರಾಪುರ, ಅರಳಿಕುಂಟೆಯ 180 ಬಡ ಕುಟುಂಬಗಳಿಗೆ ಹೆಲ್ಪ್ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ದಿನಸಿ ಹಾಗೂ ಔಷಧಿ ಕಿಟ್ ವಿತರಿಸಲಾಯಿತು.ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ...
ಲಾಕ್ ಡೌನ್ ಹೆಸರಿನಲ್ಲಿ ದಂಧೆ
ತುಮಕೂರು ಜಿಲ್ಲೆ ಪಾವಗಡ ದಲ್ಲಿ ಕೊರೊನಾ ಲಾಕ್ ಡೌನ್ ನ ಕೆಲ ಷರತ್ತುಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸರು ಹಣ ಸುಲಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹಾಲು ಮಾರುವವರು ಅಥವಾ ಅಂಗಡಿಯಲ್ಲಿದ್ದ ಸಾಮಗ್ರಿಯನ್ನು ತೆಗೆದುಕೊಳ್ಳಲು...

