Yearly Archives: 2020
B.Ed: ಜಯಸುಧಾಗೆ Rank
Sira: ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಜಯಸುಧಾ ಗೋಪಾಲಭಟ್ ರವರು ಸಿರಾ ನಗರದ ಅರ್. ಮುದ್ದರಂಗೇಗೌಡ ಕಾಲೇಜಿನಿಂದ ಬಿ.ಇಡಿ.ಪದವಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯಕ್ಕೆ 4 ನೇ Rank ಪಡೆದು ಕಾಲೇಜಿಗೆ...
ಬಗರ್ ಹುಕುಂ ಸಾಗುವಳಿ: ಹಕ್ಕು ಪತ್ರ ನೀಡಲು ಸಚಿವರ ಸೂಚನೆ
Publicstory. inTumkuru; ಸಾಮಾಜಿಕ ಅರಣ್ಯ, ಡೀಮ್ಡ್ ಅರಣ್ಯ, ಗೋಮಾಳ ಮತ್ತು ಸರ್ಕಾರಿ ಭೂಮಿಗಳಲ್ಲಿ ಬಗರ್‍ಹುಕುಂ ಸಾಗುವಳಿ ಮಾಡುತ್ತಿರುವ ಭೂಮಿಯ ಸರ್ವೇ ಕಾರ್ಯ ನಡೆಸಿ ಪರಿಶೀಲಿಸಿ ಸಾಗುವಳಿದಾರರಿಗೆ ಭೂಮಿ ನೀಡುವಂತೆ ಕಾನೂನು ಹಾಗೂ ಜಿಲ್ಲಾ...
ಅಪಘಾತ: ದ್ವಿಚಕ್ರವಾಹನ ಸವಾರರು ಸಾವು
Publicstory. inತುರುವೇಕೆರೆ : ದ್ವಿಚಕ್ರವಾಹನ ಮತ್ತು ಕ್ಯಾಂಟರ್ ಗಾಡಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿ ಚಕ್ರವಾಹನ ಚಾಲಕ ಮತ್ತು ಹಿಂಬದಿಯ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬದ್ರಿಕಾಶ್ರಮ ಸಮೀಪ...
ಬೆಳಂಬೆಳಗೆ ಯಮನ ಅಟ್ಟಹಾಸ ಇಬ್ಬರ ದುರ್ಮರಣ….
ತುಮಕೂರುಜಿಲ್ಲೆಯ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48 ರ ಉಜ್ಜನಕುಂಟೆ ಸಮೀಪ ಭಾನುವಾರ ಮುಂಜಾನೆ ಯಮ ಅಟ್ಟಹಾಸ ಮೆರೆದಿದ್ದಾನೆ.ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ....
ಗುಲಾಮಗಿರಿ ಚಿತ್ರಕ್ಕೆ ಪರಮೇಶ್ವರ್ ಚಾಲನೆ
Tumkur: ನಿರ್ದೇಶಕ ರಮಾನಂದ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುಲಾಮಗಿರಿ ಚಿತ್ರದ ಮುಹೂರ್ತ ತುಮಕೂರಿನಲ್ಲಿ ಅದ್ದೂರಿಯಾಗಿ ನಡೆಯಿತು.ನಟ ಮತ್ತು ನಿರ್ಮಾಪಕ ರೂಪೇಶ್ ಜೆ ರಾಜ್ ನೂತನ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊಸ ಚಿತ್ರ ಗುಲಾಮಗಿರಿ...
ಚಿರತೆಗೆ ಮಗು ಬಲಿ
Tumkuru: ಚಿರತೆ ದಾಳಿಗೆ ಬಾಲಕಿ ಮೃತಪಟ್ಟಿದ್ದಾಳೆ.ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಕಣಕುಪ್ಪೆ ಪಂಚಾಯಿತಿ ಬೈಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗ ಮನೆ ಮುಂದೆ ಆಟ ಆಡುವಾಗ ಚಿರತೆ ದಾಳಿ ಮಾಡಿದೆ.ಇಂದು...
ಅಧಿಕಾರಿಗಳ ಸಭೆ ನಡೆಸಿದ ಸಂಸದರು…
Tumkuru: ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕಾಮಗಾರಿಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು...
ಅಪಘಾತ: ವ್ಯಕ್ತಿ ಸಾವು
ತುಮಕೂರು: ಗುಬ್ಬಿ ತಾಲೂಕಿನ ಕಲ್ಲೂರು ಬಿಟ್ಟಗೊಂಡನಹಳ್ಳಿ ಬಳಿ ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಕಾಡಶೆಟ್ಟಿಹಳ್ಳಿಯ ರಾಮಣ್ಣ ಎಂದು ಗುರುತಿಸಲಾಗಿದೆ.ಡಿಕ್ಕಿ ಹೊಡೆದ ವಾಹನದಲ್ಲಿ ದೇವರನ್ನು ಇಟ್ಟುಕೊಂಡು...
ವಾಸುದೇವ್ ಗೆ ಗೌರವ ಡಿ.ಲಿಟ್
ತುಮಕೂರು: ತುಮಕೂರು ನಗರದ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಬಿ.ಎ. ರವರು ಗೌರವ ಡಿ.ಲಿಟ್. ಪದವಿಗೆ ಪಾತ್ರರಾಗಿದ್ದಾರೆ.ಶ್ರೀಯುತರು 21 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಹಾಗೂ ಕೈಗೊಂಡಿರುವ ಸಮಾಜಮುಖಿ...
ಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ!
ಉಜ್ಜಜ್ಜಿ ರಾಜಣ್ಣ , ಮೊ:9 4 4 8 7 4 7 3 6 0ಬಡುಗುಲು ಮಳಿ ಬಂದು
ಬೆಳುವಾಡಿ ಕೆರಿ ತುಂಬಿ
ಏಸುಕ್ಕಿ ಕೋಶಿಕ್ಕಿ
ಕರು ಕುಡುದು ಮರಿ ಕುಡುದು
ಗುರುವಿನು ಪಾದುವು ತೊಳುದು.............ಐಯ್ಯೋಜಿಹೊಸಮಾಲೆದುರ್ಗ್ದು ರಾಜ...

