Yearly Archives: 2020
ಬಡವನಹಳ್ಳಿಯಲ್ಲಿ ಕಥಾ ಲಹರಿ
ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಟಾರ್ಗೆಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಐನ್ ಸ್ಟೀನ್ ಪಬ್ಲಿಕ್ ಸ್ಕೂಲ್ ಶಾಲಾ ಆವರಣದಲ್ಲಿ ಫೆ. 29 ರಂದು ಸಂಜೆ 5 ಕ್ಕೆ ಕಥಾ ಲಹರಿ...
ನಿರ್ದೇಶಕರ ಆಯ್ಕೆ
ಮಧುಗಿರಿ: ಟೌನ್ ಪತ್ತಿನ ಹಾಗೂ ಗ್ರಾಹಕರ ಸಂಘಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.13 ಸ್ಥಾನಕ್ಕೆ 32 ಮಂದಿ ನಾಮ ಪತ್ರ ಸಲ್ಲಿಸಿದ್ದರು. ಕೆಲವರು ನಾಮಪತ್ರ ವಾಪಸ್ಸು ಪಡೆದಿದ್ದರಿಂದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್...
LIC ಖಾಸಗೀಕರಣ ಮಾಡುತ್ತಿಲ್ಲ, ಷೇರು ಮಾರಾಟ ಅಷ್ಟೇ
ತುಮಕೂರು: ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಣಗೊಳಿಸುತ್ತಾರೆ ಎಂಬ ಸುಳ್ಳು ವದಂತಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು ಇದು ತಪ್ಪು ಮಾಹಿತಿಯಾಗಿದೆ. ಎಲ್‍ಐಸಿ ಖಾಸಗೀಕರಣವಿಲ್ಲ ಎಂದು ಬೆಂಗಳೂರು ಭಾರತೀಯ ಜೀವ ವಿಮಾ ನಿಗಮದ ಸೀನಿಯರ್ ಡಿವಿಜನಲ್...
ಖೋ ಖೋ ಆಟಗಾರ್ತಿ ಈಶ್ವರಮ್ಮ ಇನ್ನಿಲ್ಲ
Publicstory. inತುಮಕೂರು: ರಾಷ್ಟೀಯ ಮಟ್ಟದ ಖೋ ಖೋ ರಾಷ್ಟ್ರಮಟ್ಟದ ಆಟಗಾರ್ತಿ ಎಂ.ಡಿ.ಈಶ್ಬರಮ್ಮ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಮೃತರು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ...
ತುಮಕೂರು ವಿವಿ ಘಟಿಕೋತ್ಸವ: ಚಿನ್ನದ ಪದಕ ಮುಡಿಗೇರಿಸಿಕೊಂಡು ಸಂಭ್ರಮಿಸಿದರು…
ತುಮಕೂರು ತಾಲ್ಲೂಕಿನ ಬಳ್ಳಗೆರೆಯ ಬಿ.ಜಿ.ಗೀತಾಂಜಲಿ ಅವರು ಬಿಬಿಎಂ ಪದವಿಯಲ್ಲಿ ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ಇವರು ತುಮಕೂರು ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿನಿ. ಪ್ರಸ್ತುತ sit college student in MBAPicture: JpPublicstory. inTumkuru:...
Tumkur V.V: ಘಟಿಕೋತ್ಸವಕ್ಕೆ ಕ್ಷಣಗಣನೆಯ ಚಿತ್ರಸಂತೆ
ತುಮಕೂರು: ಕರ್ನಾಟಕದ ಕುರಿಯನ್ ಎಂದೇ ಖ್ಯಾತಿ ಗಳಿಸಿರುವ ಮಂಚೇಗೌಡರಿಗೆ ತುಮಕೂರು ಗೌರವ ಡಾಕ್ಟರೇಟ್ ನೀಡುತ್ತಿರುವ ಈ ಘಟಿಕೋತ್ಸವ ಜಿಲ್ಲೆಯ ಜನರ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಸಮಾರಂಭ ಆರಂಭವಾಗಲಿದೆ.ಕುಲಪತಿ ಡಾ....
ಊರುಕೆರೆಯಲ್ಲಿ ರೌಡಿಗಳ ಆರ್ಭಟ
Tumukuru: ಪ್ರಶ್ನಿಸಿದನೆಂಬ ಕ್ಷುಲ್ಲಕ ಕಾರಣಕ್ಕೆ ರೌಡಿಗಳ ಗುಂಪೊಂದು ಮೂವರು ನಾಗರಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಹೊರವಲಯದ ಊರುಕೆರೆ ಗ್ರಾಮದಲ್ಲಿ ನಡೆದಿದೆ.ಊರುಕೆರೆ ಗ್ರಾಮದಲ್ಲಿ ಕೃಷ್ಣಪ್ಪ ಕಾರು ಹಿಂದಕ್ಕೆ ತೆಗೆಯುತ್ತಿದ್ದಾಗ ರಾಜಣ್ಣನವರಿಗೆ...
ಪ್ರಧಾನಿಯನ್ನು ಹೊಗಳಿದ ಟ್ರಂಪ್
ಪಬ್ಲಿಕ್ ಸ್ಟೋರಿ: ಪ್ರಧಾನ ಮಂತ್ರಿ ನರೇಂದ್ರಮೋದಿ ಶ್ರಮಜೀವಿ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೊಗಳಿದ್ದಾರೆ.ಭಾರತ ಭೇಟಿಯಲ್ಲಿರುವ ಅವರು ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿ, ‘ನರೇಂದ್ರ ಮೋದಿ ಅವರು ಕೇವಲ ಗುಜರಾತ್ ರಾಜ್ಯಕ್ಕಷ್ಟೇ ಸೀಮಿತರಲ್ಲ. ಅವರು...
FEB. 27ರಿಂದ ಇತಿಹಾಸ ಪ್ರಸಿದ್ಧ ಹಳ್ಳದ ಮಾರಿಕಾಂಬ ದೇವಿ ಪ್ರತಿಷ್ಠಾಪನೆ: ಗೌರಿಗದ್ದೆ ವಿನಯ್ ಗುರೂಜಿ ಆಗಮನ
Publicstory. inತುಮಕೂರು: ತುಮಕೂರು ತಾಲ್ಲೂಕಿನ ಚಿಕ್ಕದೊಡ್ಡವಾಡಿಯಲ್ಲಿರುವ ಹಳ್ಳದ ಮಾರಿಕಾಂಬ ದೇವಿ ಮತ್ತು ನಾಗದೇವತಾ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಫೆ. 27 ಮತ್ತು ಫೆ.28ರಂದು ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ದೇವಸ್ಥಾನದಲ್ಲಿ ನಡೆಯಲಿದೆ.ಹಳ್ಳದ ಮಾರಿಕಾಂಬ ದೇವಿಯು ಇತಿಹಾಸ...
ಟೋಲ್ ನಿರ್ಮಿಸಿದ್ರೆ ಹೋರಾಟ ಮಾಡ್ತೀವಿ ಉಷಾರ್…
ತುಮಕೂರು:ಮಳವಳ್ಳಿ-ಪಾವಗಡ, ರಾಯದುರ್ಗ ರಾಜ್ಯ ಹೆದ್ದಾರಿಗೆ ಸುಂಕ ವಸೂಲಾತಿ ಕೇಂದ್ರ (ಟೋಲ್) ನಿರ್ಮಾಣ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ತುಮಕುರು-ಮಧುಗಿರಿ ರಸ್ತೆಯ ನಡುವೆ ಓಬಳಾಪುರ ಹಾಗೂ...

