Yearly Archives: 2020
ಚೆನ್ನಿಗಪ್ಪ ಅಂದರೆ ಜನಸಾಮಾನ್ಯರ ದೇವರು…
ಬೆಳಗುಂಬ ವೆಂಕಟೇಶ್Tumkuru: ಲೇ ಯಾರೂ ಹಸ್ಕೊಂಡು ಇರಬಾರದು. ಮೊದಲು ಊಟ, ಟೀ ಅಮೇಲೇನಿದ್ದರೂ ಕಷ್ಟದ ಮಾತು. ಹೀಗೆ ಹೇಳುತ್ತಿದ್ದ ಮಾಜಿ ಸಚಿವರಾದ
ಚೆನ್ನಿಗಪ್ಪನವರ ಮನೆ ಎಂದರೆ ಕಡು ಬಡವರಿಗೆ, ಜನ ಸಾಮಾನ್ಯರಿಗೆ ಯಾವಾಗಲೂ ತೆರೆದಿರುತ್ತಿದ್ದ...
ಭೀಕರ ಅಪಘಾತ ಇಬ್ಬರ ದುರ್ಮರಣ
ದೊಡ್ಡ ಬಳ್ಳಾಪುರ ಹತ್ತಿರದ ಹೊಸಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಖಾಸಗಿ ಬಸ್ ಹಾಗೂ ಕೆ. ಎಸ್.ಆರ್.ಟಿ.ಸಿ ಬಸ್ ಓವರ್ ಟೇಕ್ ಮಾಡಲು ಹೊದ ಸಂದರ್ಭದಲ್ಲಿ ಬೈಕಿನಲ್ಲಿ ಹೀಗುತ್ತಿದ್ದ ಇಬ್ಬರು...
ಬಡಪಾಯಿ ಮಿತ್ರನನ್ನು ಒಂದು ಗಂಟೆ ಕಾಲ ಅರಣ್ಯ ಸಚಿವರನ್ನಾಗಿ ಮಾಡಿದ್ದ ಚನ್ನಿಗಪ್ಪ!
ಗರಗದೊಡ್ಡಿ ನಟರಾಜ್ತುಮಕೂರು: ನೆನಪುಗಳು ಉಮ್ಮಳಿಸಿದಾಗ.. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದಾಗ ಮಾಜಿ ಶಾಸಕ ಸಿ.ಚೆನ್ನಿಗಪ್ಪ ಅವರ ನಿಧನದ ವಾರ್ತೆ ನೋಡಿದೆ. ಬಹುಶಃ ನಾನು ನಂಬೋಕೆ ಆಗಲಿಲ್ಲ. ಯಾಕೆಂದರೆ ನಾನು ಒಬ್ಬ ಪತ್ರಕರ್ತನಾಗಿ...
ಹ್ಯಾಟ್ರಿಕ್ ರಾಜಕಾರಣಿ ಸಿ.ಚನ್ನಿಗಪ್ಪ ಇನ್ನು ನೆನಪು ಮಾತ್ರ..
ತುಮಕೂರು:ಸಾಧಾರಣ ಪೊಲೀಸ್ ಹುದ್ದೆಯಲ್ಲಿದ್ದ ವ್ಯಕ್ತಿ ರಾಜಕೀಯ ಗೀಳಿನಿಂದ ವೃತ್ತಿಗೆ ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧೆಗಿಳಿದು ಮೂರು ಭಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿ ಇಡೀ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹ್ಯಾಟ್ರಿಕ್ ರಾಜಕಾರಣಿ...
ಮಾಜಿ ಸಚಿವ ಚನ್ನಿಗಪ್ಪ ಇನ್ನಿಲ್ಲ
Bengaluru: ಮಾಜಿ ಸಚಿವ ಸಿ. ಚನ್ನಿಗಪ್ಪ ನಿಧನರಾಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದರು.ಮಾಜಿ ಸಚಿವ ಸಿ. ಚನ್ನಿಗಪ್ಪ ನಿಧನರಾಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಅವರು...
ಸಿಪ್ಪೇಗೌಡರಿಗೆ ಶ್ರದ್ಧಾಂಜಲಿ
ತುಮಕೂರು: ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘದ ಮಾಜಿ ಅದ್ಯಕ್ಷರು,ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘದ ಅದ್ಯಕ್ಷರಾಗಿದ್ದ ಕೆ ಸಿಪ್ಪೆಗೌಡರಿಗೆ ಗುರುವಾರ ತುಮಕೂರು ಜಿಲ್ಲಾ ನೌಕರರ ಸಂಘದಲ್ಲಿ...
ವಿದ್ಯುತ್ ತಗುಲಿ ಕಾರ್ಮಿಕ ಸಾವು
Publicstory. inTumukuru: ಗ್ಯಾಸ್ ಪೈಪ್ ಲೈನ್ ಗಾಗಿ ಭೂಮಿ ಅಗೆಯಲು ಮುಂದಾಗುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ.ಬೆಳಗ್ಗೆ 11.30ರ ಸುಮಾರಿನಲ್ಲಿ ದೇವರಾಯಪಟ್ನದ ಶ್ರೀನಗರದಲ್ಲಿ ಇಂಜಿನಿಯರ್...
ಪ್ರಭುತ್ವದಿಂದ ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ದಾಳಿ: ಆತಂಕ
Publicstory. inBengaluru: ಇಂದಿನ ಪ್ರಭುತ್ವ ಹೇರುತ್ತಿರುವ ನಿರ್ಬಂಧ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಚಿಂತಕಿ ಎನ್ ಗಾಯತ್ರಿ ಅಭಿಪ್ರಾಯಪಟ್ಟರುಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ 'ಅವಧಿ ಲೈವ್' ಕಾರ್ಯಕ್ರಮದಲ್ಲಿ ಎನ್ ಎಸ್ ಶಂಕರ್...
2nd PUC Exam: ಇಲ್ಲಿದೆ ಪರೀಕ್ಷಾ ವೇಳಾಪಟ್ಟಿ
Publicstory.in2020ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ 2020ರ ಮಾರ್ಚ್ 4ರಿಂದ 23ರವರೆಗೆ ನಡೆಯಲಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.ಮಾರ್ಚ್ 4ರಂದು ಬುಧವಾರ-ಇತಿಹಾಸ, ಫಿಜಿಕ್ಸ್, ಬೇಸಿಕ್ ಮ್ಯಾತ್ಸ್,
ಮಾರ್ಚ್ 5 ಗುರುವಾರ- ತಮಿಳ್, ತೆಲುಗು, ಮಲೆಯಾಳಂ,...
ಡೋಲಕ್ ನುಡಿಸುತ್ತಿದ್ದ ಸೋ ಮು ಬಾಸ್ಕರಾಚಾರ್ ನೆನೆದ ಸಾಹಿತಿಗಳು
Publicstory. inTumukuru: ಬಂಡಾಯ ಸಾಹಿತಿ ಡಾ. ಸೋ.ಮು.ಭಾಸ್ಕರಚಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಒಡನಾಡಿಗಳು, ಸಹದ್ಯೋಗಿಗಳು ತುಮಕೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ...

