Saturday, October 19, 2024
Google search engine

Yearly Archives: 2020

ಮಾರುತಿ ಮಾನ್ಪಡೆ ಶ್ರಮಿಕ ವರ್ಗದ ನಿಜವಾದ ಹೀರೋ

Publicstory. inತಿಪಟೂರು : ಕೋವಿಡ್ ಸೊಂಕಿಗೆ ತುತ್ತಾಗಿ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ...

ಬೆಂಗಳೂರಿನಲ್ಲಿರುವ ಶಿರಾ ಮತದಾರರಿಗೆ ಡಿಸಿಎಂ ಹೇಳಿದ್ದೇನು ಗೊತ್ತಾ?

Publicstory. inಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇರಲಿಲ್ಲ. ಇನ್ನು ಅವರು ಆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು....

ಆಂಧ್ರ ಕಾಂಗ್ರೆಸ್ ಲೀಡರ್ ರಘುವೀರಾ ರೆಡ್ಡಿ ಜತೆ ಮಾತುಕತೆ; ಗಡಿದಾಟಿ ಅಚ್ಚರಿ ಮೂಡಿಸಿದ ಡಿಸಿಎಂ

Publicstory. inಶಿರಾ: ಉಪ ಚುನಾವಣೆ ಎದುರಿಸುತ್ತಿರುವ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಅನಿರೀಕ್ಷಿತವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ನೀಲಕಂಠಾಪುರಕ್ಕೆ ಭೇಟಿ...

ಮಾತೃಭಾಷೆ

ಲಕ್ಷ್ಮೀಸುಬ್ರಹ್ಮಣ್ಯಪದಗಳಿಗೆ ಪ್ರೀತಿಯ ಮುತ್ತಿಟ್ಟು ಮೆರೆಸ ಬೇಕೆನಿಸುತ್ತದೆ, ಅದರಲ್ಲಿರುವ ಭಾವಕ್ಕೆ ಮತ್ತು ಬಳಸುವ ನಮ್ಮ ಭಾಷೆಗೆ.ಅರಿವು ಮೂಡಿದಾಗಿ೦ದ ಆಲೋಚನೆಗೆ ಅಡಿಪಾಯ ಹಾಕಿದ ಭಾಷೆ ಭಾವನೆಗಳಿಗೆ ಬಣ್ಣ ಬಣ್ಣದ ಗರಿ ಇಟ್ಟ ಭಾಷೆ ತೊದಲು ನುಡಿಯಿಂದ ಹಿಡಿದು ಉದ್ದುದ್ದ ಭಾಷಣ ಹೇಳುವ ಭಾಷೆ ಅಜ್ಜಿಯ...

ಕೆ.ಬಿ. ನೆನಪಿನ ಕವಿಗೋಷ್ಠಿ ಭಾನುವಾರ

Publicstory. inTumkuru: ಜನಮಾನಸದಲ್ಲಿ ಕೆಬಿ ಎಂದೇ ಪ್ರಸಿದ್ಧಿಯಾಗಿರುವ ದಿವಂಗತ ಕೆ.ಬಿ.ಸಿದ್ದಯ್ಯ ಅವರ ನೆನಪಿನ ಕವಿಗೋಷ್ಠಿ ಇದೇ ಭಾನುವಾರ ಅ.18 ರಂದು ಬೆಳಿಗ್ಗೆ 10.30ಕ್ಕೆ ತುಮಕೂರಿನ ಎಂಪ್ರೆಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.ದರೈಸ್ತ್ರೀ ಸಾಂಸ್ಕೃತಿಕ ಬಳಗ...

ಶಿರಾ ಉಪ ಚುನಾವಣೆ: JDS ಏನು? ಎತ್ತ?

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ವಿಚಿತ್ರ ಪರಿಸ್ಥಿತಿಗೆ ಸಿಲುಕಿರುವ ಜೆಡಿಎಸ್ ಗೆ ಕಾರ್ಯಕರ್ತರೇ ಮುಖಂಡರಂತೆ ಆಂತರ್ಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬ ಅನುಮಾನ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಕಾಡುತ್ತಿದೆ.ಕ್ಷೇತ್ರದಲ್ಲಿ ಜೆಡಿಎಸ್ ಹಲವು ಮುಖಂಡರ...

ಪೊಲೀಸರಿಂದ ಕೊರೊನಾ ಪಾಠ…!

Publicstory. inಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪೊಲೀಸರ ಕೊರೊನಾ ಕುರಿತು ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಚ್ಚಿದ್ದಾರೆ.ಹೆಲ್ಮೆಟ್ ಇಲ್ಲ, ಮಾಸ್ಕ್ ಇಲ್ಲ ಎಂದು ಬರೀ ದಂಡ ವಿಧಿಸುವ ಪೊಲೀಸರನ್ನು ಕಂಡು ಜುಗುಪ್ಸೆಪಡುತ್ತಿದ್ದ ಜನರೀಗ...

ನಟರಾಜು ಮಡಿವಾಳ ಇನ್ನಿಲ್ಲ

ಚಿಕ್ಕನಾಯಕನಹಳ್ಳಿ: ಜೆಡಿಎಸ್ ವಕ್ತಾರ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರ ಆತ್ಮೀಯರು ಮತ್ತು ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ನಟರಾಜು ಮಡಿವಾಳ ಬುಧವಾರ ನಿಧಾನರಾಗಿದ್ದಾರೆ.ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ಕೇರ್ನಲ್ಲಿ...

ಕಂದಕ ನಿವಾರಿಸುವ  ವಿದ್ಯಾಗಮ: ಸಚಿವರ ಜತೆ ಕೈ ಜೋಡಿಸೋಣ

ಆರ್.ತಿಪ್ಪೇಸ್ವಾಮಿಕೋವಿಡ್-19 ಕಾರಣದಿಂದ ಶಾಲೆಗಳು ಮುಚ್ಚಿರುವ ಈ ಕಷ್ಟಕಾಲದಲ್ಲಿ ಮಕ್ಕಳು ಅದರಲ್ಲೂ ಗ್ರಾಮೀಣ, ಬಡ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುವುದನ್ನು ತಪ್ಪಿಸಲು, ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ, ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇಟ್ಟುಕೊಳ್ಳುವ ಹಾಗೂ...

ಶಿರಾ ಉಪ ಚುನಾವಣೆ: ರಾಜೇಶ್ ಗೌಡಗೆ ಬಿಜೆಪಿ ಟಿಕೆಟ್

Publicstory. inTumkuru: ಸಿರಾ ಉಪ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ನಿಂದ ಕರೆ ತಂದಿರುವ ರಾಜೇಶ್ ಗೌಡ ಅವರಿಗೆ ಟಿಕೆಟ್ ‌ನೀಡಲಿದೆ.ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್ ನಿಂದ ನಿಧನರಾದ ಶಾಸಕ ಸತ್ಯನಾರಾಯಣ್ ಅವರ ಪತ್ನಿ...
- Advertisment -
Google search engine

Most Read