Friday, October 18, 2024
Google search engine

Yearly Archives: 2020

ತುಮಕೂರು: ಈ ಗೌಪ್ಯತೆಯ ಗುಟ್ಟೇನು?

ಉಪ್ಪಾರಹಳ್ಳಿ ಸೇಕ್ರೆಡ್ ಹಾರ್ಟ್ ಶಾಲೆ ಪಕ್ಕದ ರಸ್ತೆ ಕಾಮಗಾರಿಯ ವಿವರಗಳೇ ಇಲ್ಲಸಿಟಿಜನ್ ರಿಪೋರ್ಟ್: ಇಮ್ರಾನ್ ಪಾಷತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವಿಪರೀತ ಗೌಪ್ಯತೆ ಕಾಪಾಡಿಕೊಳ್ಳುತ್ತಿರುವ ಕಾರಣ ಈ...

ಚೆಲ್ಲಾಪಿಲ್ಲಿಯಾದ ಕಡತಗಳು-ಡಿಎಫ್ಓಗೆ ಶಾಸಕ ಗೌರಿ ಶಂಕರ್ ಕ್ಲಾಸ್

ತುಮಕೂರು: ತುಮಕೂರು-ನಗರದ ರಾಮಕೃಷ್ಣ ನಗರದಲ್ಲಿರುವ ಡಿ.ಎಫ್.ಓ ಕಚೇರಿಯ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನ ಕಂಡು ಶಾಸಕ ಗೌರಿಶಂಕರ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ.ಡಿಎಫ್ಓ ಕಚೇರಿಯ ನೆಲ ಮಹಡಿ, ಮೊದಲ ಮಹಡಿಯ ಎಲ್ಲೆಂದರಲ್ಲಿ ಕಡತಗಳನ್ನ ಮೂಟೆ...

ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ರೈತರು

ತುಮಕೂರು: ಯಾವುದೇ ನೋಟೀಸ್ ನೀಡದ ಪಿಎಲ್.ಡಿ ಬ್ಯಾಂಕ್ ಅಧಿಕಾರಿಗಳು ಜಪ್ತಿಮಾಡಿದ್ದ ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ಪ್ರಸಂಗ ತುಮಕೂರಿನಲ್ಲಿ ನಡೆಯಿತು. ಬಿ.ಎಚ್.ರಸ್ತೆಯಲ್ಲಿರುವ ಪಿಎಲ್.ಡಿ. ಬ್ಯಾಂಕ್ ಗೇಟ್ ಬೀಗ ಮುರಿದ ರೈತರು ಟ್ರಾಕ್ಟರ್ ಅನ್ನು...

ನರಭಕ್ಷಕ ಚಿರತೆಗೆ ಬಾಲಕ ಬಲಿ: ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಶಾಸಕ

ತುಮಕೂರು: ನರಭಕ್ಷಕ ಚಿರತೆಗೆ ಬಾಲಕ ಬಲಿ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.ನೂರಕ್ಕೂ ಹೆಚ್ಚು ಬೆಂಬಲಿಗರರೊಂದಿಗೆ ಶಾಸಕ ಗೌರಿಶಂಕರ್...

ಹೆಚ್ಚುತ್ತಿವೆ ನರಭಕ್ಷಕ ಚಿರತೆಗಳು

ಕೆ.ಈ.ಸಿದ್ದಯ್ಯತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಇದುವರೆಗೆ ಕುರಿ, ಮೇಕೆ, ದನಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿದ್ದ ಚಿರತೆಗಳು ಇದೀಗ ಮನುಷ್ಯನ ಮೇಲೆ ಎರಗತೊಡಗಿವೆ.ಜಿಲ್ಲೆಯಲ್ಲಿ ಚಿರತೆಯ ಸಂತತಿ...

ಮಗುವಿನ ರಕ್ತ ಹೀರಿ ಕೊಂದ ಚಿರತೆ: ಹೆಬ್ಬೂರಿನಲ್ಲಿ ಬಿಗು ವಾತಾವರಣ

https://youtu.be/VwCkusggyeUಹೆಬ್ಬೂರು: ಚಿರತೆ ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅರಣ್ಯ ಇಲಾಖೆಯ ವಿರುದ್ಧ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಹಿನ್ನೆಲೆಯಲ್ಲಿ ತುಮಕೂರು ಮತ್ತು ಕುಣಿಗಲ್...

4 ವರ್ಷದ ಬಾಲಕನ ರಕ್ತ ಹೀರಿ ಕೊಂದ ಚಿರತೆ

ತುಮಕೂರು: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕಣಕುಪ್ಪೆಯಲ್ಲಿ ನಡೆದಿದೆ.ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಬಾಲಕನನ್ನು ಶಮಂತ್ ಗೌಡ ಎಂದು ಗುರುತಿಸಲಾಗಿದೆ.ಚಿರತೆ ಬಾಲಕನ ಕುತ್ತಿಗೆ ಬಾಯಿ...

ಎಸ್.ಆರ್ ಹಿರೇಮಠ್ ಅವರಿಂದ ನಾಯಕತ್ವ ತರಬೇತಿ ಶಿಬಿರ

ತುಮಕೂರು: "ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅವರಿಂದ ರಾಜ್ಯಮಟ್ಟದ 2ದಿನದ ನಾಯಕತ್ವ ತರಬೇತಿ ಶಿಬಿರ ತುಮಕೂರಿನ ಸಿದ್ಧರಬೆಟ್ಟದಲ್ಲಿ" ನಡೆಯಲಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದ್ದಾರೆ.ಪ್ರಸ್ತುತ ದೇಶ...

ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆ: ಸಚಿವ ಭರವಸೆ

ತುಮಕೂರು: ಕಲೆ, ಸಾಹಿತ್ಯ, ಸಂಸ್ಕತಿ ಹಾಗೂ ಸ್ಥಳೀಯ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ. ಈ ಸಂಬಂಧ ಸಂಬಂಧಪಟ್ಟ ಸಚಿವರೊಂದಿಗೂ ಮಾತನಾಡಿ ಒತ್ತಾಯಿಸುತ್ತೇನೆ ಎಂದು...

ನೀಲಗಿರಿ ನೆಟ್ಟರೆ ಕೊಳವೆಬಾವಿಯೇ ಬಂದ್

ಲಕ್ಷ್ಮೀಕಾಂತರಾಜು ಎಂಜಿತುಮಕೂರು: ಹೌದು. ನೀಲಗಿರಿ ಎಂಬುದು ಅಂತರ್ಜಲವನ್ನ ಕೊಳವೆ ಬಾವಿಗಿಂತಲೂ ಅಧಿಕವಾಗಿ ಹೀರುವ ಬಕಾಸುರ ಮರವಾಗಿದೆ. ಈ ನೀಲಗಿರಿ ಮರಗಳಲ್ಲಿ ಹಸಿ ನೀರಿನಾಂಶವಿದ್ದರೂ ಬೆಂಕಿ‌ ಇಟ್ಟರೆ ಹಸಿ ಮರವೇ ಧಗ ಧಗ ಎಂದು...
- Advertisment -
Google search engine

Most Read