Saturday, October 19, 2024
Google search engine

Yearly Archives: 2020

ಜಿ ಎಸ್ ಅಮೂರ್ ಅವರ ನೆಪದಲ್ಲಿ…

ಜಿ.ಎನ್.ಮೋಹನ್ಜಿ ಎಸ್ ಅಮೂರರು ಆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದರು ಎನ್ನುವುದು ನನ್ನ ಹೆಮ್ಮೆ.ಒಂದು ಪ್ರಶಸ್ತಿ ಫಲಕದ ಕಾರಣಕ್ಕೆ ನನಗೆ ಒಂದು ಪ್ರಶಸ್ತಿಯ ಬಗ್ಗೆ ಮೋಹ ಹುಟ್ಟಿತ್ತು ಎಂದರೆ ನೀವು ನಂಬಬೇಕು. ಹಾಗೆ...

ಗೋಡೆಕೆರೆ ಶ್ರೀಗಳು ಲಿಂಗೈಕ್ಯ

C N Halli: ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.ನಾಳೆ ಬೆಳಗ್ಗೆ 10 ಗಂಟೆ ಸಮಯಕ್ಕೆ ಸಿದ್ದರಾಮ ತಪೋವನದಲ್ಲಿ...

ಗಾಂಧೀಜಿ ಕನಸಿನ ರಾಮ ರಾಜ್ಯ ಯಾವುದು?

ಶಿಲ್ಪಾ ಎಂಗಾಂಧೀಜಿ ಕಂಡ ಕನಸು ಭಾರತ ರಾಮ ರಾಜ್ಯವಾಗ ಬೇಕು ಎಂದು. ಆದರೆ ಇಲ್ಲಿ ರಾಮ ಮಂದಿರ ಕಟ್ಟಲು ಅಷ್ಟೇ ಸಾಧ್ಯವಾಗುತ್ತಿರುವುದು ರಾಮ ರಾಜ್ಯವಾಗಲೂ ಸಾಧ್ಯವಿಲ್ಲ ಕಾರಣ ವಷ೯ಕ್ಕೆ ಬೆಳಕಿಗೆ ಬರುವ ಮತ್ತು...

ಕೊರೊನಾ ಕೆಲಸದ ನಡುವೆಯೂ ಗಾಂಧಿ ದಿನ ಸ್ವಚ್ಛತೆಯ ಕೆಲಸ ಮಾಡಿದ ವೈದ್ಯೆ: ಸಂತಸಗೊಂಡ ಜನರು

ಡಾ.ಶ್ವೇತಾರಾಣಿ ಎಚ್.ತುಮಕೂರು: ತುಮಕೂರು, ಗುಬ್ಬಿ ತಾಲ್ಲೂಕಿನ ಕೊರೊನಾ ನಿಯಂತ್ರಣದ ಬಿಡುವಿಲ್ಲದ ಜವಾಬ್ದಾರಿ ನಡುವೆಯೂ ಜಿಲ್ಲಾಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ, ಹಿರಿಯ ವೈದ್ಯೆ ಡಾ.ರಜನಿ ಶುಕ್ರವಾರ ಗಾಂಧಿ ಜಯಂತಿಯಂದು ಸ್ವಚ್ಛತೆಯ ಶ್ರಮದಾನದ ಮೂಲಕ...

ಕೊರೊನಾ ನಡುವೆಯೂ ಸ್ವಚ್ಚತಾ ಮೂಲ ಮಂತ್ರ

Publicstory.inತುಮಕೂರು: ರಾಷ್ಟ್ರಪಿತ ಮಹಾತ್ಮ‌ಗಾಂಧಿ ಬ್ಯಾರಿಸ್ಟರ್ ಪದವಿ ಪಡೆದು ವಾಪಸ್ ಇಂಡಿಯಾಗೆ ಬಂದ ಗಾಂಧೀಜಿ ಕಾಂಗ್ರೆಸ್ ಕಚೇರಿ ಕಕ್ಕಸಿನ ಗುಂಡಿ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛಭಾರತಕ್ಕೆ ಮೊದಲ ಮುನ್ನುಡಿ ಬರೆದವರು ಅವರು.ಓಣಿ ಓಣಿ ತಿರುಗಿ ಮಲದ...

ಶಿರಾ ಬೈ ಎಲೆಕ್ಷನ್ ಕಣದಲ್ಲಿ ಡಾ.ಕೆ ನಾಗಣ್ಣ ಹೆಸರು: ಕರೆತರಲಿವೆಯೇ ಜೆಡಿಎಸ್, ಬಿಜೆಪಿ!

ಶಿರಾ: ಶಿರಾ ಉಪ ಚುನಾವಣೆಯಲ್ಲಿ ಚತುರ ರಾಜಕಾರಣಿ, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಹುಟುಕಾಟ ನಡೆಸಿರುವ ಬಿಜೆಪಿ, ಜೆಡಿಎಸ್ ಗೆ ಡಾ.ನಾಗಣ್ಣ ಉತ್ತರವಾಗಬಲ್ಲರೇ ಎಂಬ ಮಾತುಗಳು...

ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ

Publicstoryಚಿಕ್ಕನಾಯಕನಹಳ್ಳಿ: ಪಟ್ಟಣದ ದಕ್ಕಲಿಗರ ಕಾಲೋನಿಯಲ್ಲಿ ಕರ್ನಾಟಕ ಸ್ಪೈರೋಸ್ ಸಂಸ್ಥೆವತಿಯಿಂದ ದಕ್ಕಲಿಗರ ಮಕ್ಕಳಿಗೆ ನೋಟ್ ಬುಕ್, ಪೆನ್, ಬೆಡ್ ಶೀಟ್ ಹಾಗೂ ದಿನಸಿ ಕಿಟ್ ನೀಡಿ ಮಾತನಾಡಿದರು.ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ, ಶಿಕ್ಷಣದಿಂದಲೇ ಸರ್ವತೋಮುಖ...

ವಸತಿ ಯೋಜನೆಗಳಿಗೆ ಹಣದ ಗ್ರಹಣ: ಬೀಳುತ್ತಿವೆ ಅರ್ಧಕಟ್ಟಿದ ಮನೆಗಳು

ಶಿಥಿಲಾವಸ್ಥೆ ತಲುಪಿ ಅಪಾಯಕಾರಿಯಾಗಿದ್ದ ತಿಮ್ಮಕ್ಕನ ಹಳೇ ಮನೆತುರುವೇಕೆರೆ ಪ್ರಸಾದ್ತುರುವೇಕೆರೆ: ಮನೆ ಎನ್ನುವುದು ಶಾಂತಿ ನೆಮ್ಮದಿಯ ತಾಣ.ವಿಶ್ರಾಂತಿ, ನಿರಾಳತೆಗೊಂದು ನೆರಳೆಂದರೆ ಅದು ಮನೆಯೇ! ಪಶು, ಪಕ್ಷಿಗಳೂ ತಮ್ಮದೇ ಆದ ಗೂಡನ್ನು, ನೆಲೆಯನ್ನು ನಿರ್ಮಿಸಿಕೊಳ್ಳುತ್ತವೆ. ಇನ್ನು...

‘ಕಬೀರ ಈ ಸಮಾಜದ ಕನ್ನಡಿ’

ಬೆಂಗಳೂರು: 'ಸಮಾಜ ಅಸ್ವಸ್ಥವಾದಾಗಲೆಲ್ಲಾ ಕಬೀರ ಚಿಕಿತ್ಸಕನಾಗಿ ಹೊರಹೊಮ್ಮುತ್ತಾನೆ' ಎಂದು ಹಿರಿಯ ವಿಮರ್ಶಕ ಸುರೇಶ ನಾಗಲಮಡಿಕೆ ಅವರು ಅಭಿಪ್ರಾಯಪಟ್ಟರು.'ಅವಧಿಮ್ಯಾಗ್' ಹಮ್ಮಿಕೊಂಡಿದ್ದ ಕೇಶವ ಮಳಗಿ ಅವರ ಕಬೀರ ಪದಗಳ ಸಂಕಲನ 'ಹಂಸ ಏಕಾಂಗಿ' ಬಿಡುಗಡೆ ಕಾರ್ಯಕ್ರಮದಲ್ಲಿ...

ಗುಬ್ಬಿ ಕ್ಷೇತ್ರದ ಮೇಲೆ‌ ಕಣ್ಣು: ಶಿರಾಗೆ ದಾಳ ಉರುಳಿಸಿದ ಬಿಜೆಪಿ ಇಬ್ಬರು ಮುಖಂಡರು…

Publicstory. inತುಮಕೂರು: ಶಿರಾ ಉಪ ಚುನಾವಣೆಯಲ್ಲಿ ರಂಗು ರಂಗಿನ ಚುನಾವಣಾ ಆಟ ಶುರು ಹಚ್ಚಿರುವ ಬಿಜೆಪಿಯೊಳಗೆ ಈಗ ಎರಡು ಹೋಳಾಗಿದೆಯೇ ಎಂಬ ಮಾತುಗಳು ಆ ಪಕ್ಷದ ಒಳಗೆ ಕೇಳಿ ಬರ ತೊಡಗಿವೆ.ಕಾವೇರಿಕೊಳ್ಳದಲ್ಲಿ ಹೇಮಾವತಿ...
- Advertisment -
Google search engine

Most Read