Saturday, October 19, 2024
Google search engine

Yearly Archives: 2020

ಮದಲೂರು ಕೆರೆಗೆ ಹೇಮಾವತಿ ನೀರು; ಸಿಎಂ ಒಪ್ಪಿದ್ದೇಕೆ? ಇಲ್ಲಿದೆ ಅದರ ಕರುಣಾಜನಕ ಕಥೆ

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಪ್ರಯತ್ನಕ್ಕೆ ತಾಲ್ಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲ್ಲೂಕಿನ ಜನರು ಅನುಭವಿಸುತ್ತಿರುವ ಕಷ್ಟವನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ...

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಪ್ರಥಮ್ ಬುಕ್ಸ್ ನಿಂದ ‘ಒಂದು ದಿನ, ಒಂದು ಕತೆ’

Publicstory. inಬೆಂಗಳೂರು: ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ 'ಒಂದು ದಿನ ಒಂದು ಕತೆ' ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಇದು ಅದರ ಒಂಭತ್ತನೇ...

ಆತ್ಮ ನಿರ್ಭರ ಭಾರತದ ಆತ್ಮ ಎಂ.ಎಸ್.ಎಮ್.ಇ.ಗಳಾಗಲಿ

ಚಂದನ್ ಡಿ.ಎನ್. ತುಮಕೂರುಕೋವಿಡ್ ಜಾಗತಿಕ ಬಿಕ್ಕಟ್ಟು ಪ್ರತಿಯೊಬ್ಬ ವ್ಯಕ್ತಿಯ, ದೇಶದ, ಅಷ್ಟೇ ಏಕೆ ಇಡೀ ವಿಶ್ವದ ಚಿಂತನಾ ಶೈಲಿಯನ್ನೇ ಬದಲಿಸಿದೆ. ನಗರ ಕೇಂದ್ರೀಕೃತ ಆರ್ಥಿಕ, ಸಾಮಾಜಿಕ, ಪರಿಸರವು ಮತ್ತೊಮ್ಮೆ ಗ್ರಾಮಗಳ ಕಡೆಗೆ ಮುಖ...

ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುವ ತಹಶೀಲ್ದಾರ್

Publicstoryತುರುವೇಕೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಪಟ್ಟಿಯನ್ನು ಬಿಜೆಪಿಗೆ ಪೂರಕವಾಗಿ ತಹಶೀಲ್ದಾರ್ ಸಿದ್ದಪಡಿಸಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ನೇರ ಆರೋಪ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ...

ಕಾರ್ಮಿಕರು, ರೈತರ ಬೀದಿಪಾಲು: ಬಿಜೆಪಿ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶದ ಪ್ರತಿಭಟನೆ

Publicstory.inತುಮಕೂರು: ಕಾರ್ಮಿಕರು, ರೈತರ ಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಸಿಐಟಿಯು, ಪ್ರಾಂತ ರೈತ ಸಂಘ. ಕಟ್ಟಡ ಕಾರ್ಮಿಕರ ಸಂಘಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಶನಿವಾರ ಆಕ್ರೋಶಭರಿತ ಪ್ರತಿಭಟನೆ ನಡೆಯಿತು.ಕೊರೊನಾ ಕಾರಣ...

ಚುಂಚಾದ್ರಿ ರೈತ ಸಂತೆಗೆ ಶಿಲಾನ್ಯಾಸ

ತುರುವೇಕೆರೆ: ಸಮೀಪದ ಮಾಯಸಂದ್ರದ ಶ್ರೀ ಕಲ್ಪತರು ಆಶ್ರಮದಲ್ಲಿ ಶ್ರೀ ಚುಂಚನಗಿರಿ ಸಂಸ್ಥಾನದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಚುಂಚಾದ್ರಿ ರೈತ ಸಂತೆಯ ಕಟ್ಟಡದ ಶಂಕುಸ್ಥಾಪನೆಯನ್ನು ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸಾಮೀಜಿ...

ಮುಂದಿನ ವಿಧಾನಸಭಾ ಚುನಾವಣಾ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ: ಎಚ್.ಡಿ.ಕುಮಾರಸ್ವಾಮಿ

Publicstoryತುರುವೇಕೆರೆ: ತಾಲ್ಲೂಕಿನ ಗುಡ್ಡೇನಹಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದ ಸಣ್ಣ ಸಮಸ್ಯೆಯನ್ನು ಇಂಡಿಯಾ ಪಾಕಿಸ್ತಾನ, ಅಥವಾ ಇಂಡಿಯಾ-ಚೈನಾದ ಗಡಿ ಯುದ್ದ ತರಹ ಬಿಂಬಿಸಿ ತುರುವೇಕೆರೆ ತಾಲ್ಲೂಕಿನಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಹೇರಿ ಜನರು, ರೈತರಲ್ಲಿ...

ತುರುವೇಕೆರೆ ಸಂಘರ್ಷ:ಜೈಲಿಗೆ ಹೋದರೂ ಪರವಾಗಿಲ್ಲ ಪ್ರತಿಭಟನೆಗೆ ಪಾಲ್ಗೊಳ್ಳುವೆವು : ಗುಡ್ಡೇನಹಳ್ಳಿ ಮಹಿಳೆಯರು

Publicstoryತುರುವೇಕೆರೆ: ಹೊಲದಲ್ಲಿ ನೆಟ್ಟ ತೆಂಗಿನ ಸಸಿಗಳನ್ನು ಕಿತ್ತು ಅದನ್ನು ಪ್ರತಿರೋಧಿಸಿದ ಗ್ರಾಮದ ಮಹಿಳೆಯರ ಮೇಲೆ ಪೊಲೀಸರು ಲಾಠಿ ಏಟಿನ ದೌರ್ಜನ್ಯ ನಡೆಸುವಾಗ ಗುಡ್ಡೇನಹಳ್ಳ ಗ್ರಾಮಸ್ಥರ ಪರವಾಗಿ ನಿಂತ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರು ನಾಳೆ...

ಮಾಜಿ ಶಾಸಕ ಸುರೇಶಗೌಡರ ಮಗಳ ನಿಶ್ಚಿತಾರ್ಥ

ಬೆಂಗಳೂರು: ತುಮಕೂರು ಗ್ರಾಮಂತರ ಕ್ಷೇತ್ರದ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಮಗಳ ನಿಶ್ಚಿತಾರ್ಥ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆಯಿತು.ಅಮೆರಿಕದಲ್ಲಿ ಎಂ ಎಸ್ ಪದವಿ ಪಡೆದು ಜನರಲ್...

ಶಿರಾ ಉಪ ಚುನಾವಣೆ: ಕಾಂಗ್ರೆಸ್‌ ನಿಂದ ಜಯಚಂದ್ರ ಅಥವಾ ಅವರ ಪುತ್ರ, ಯಾರು‌ ಕಣಕ್ಕೆ?

PublicstoryTumkuru: ಶಾಸಕ ಬಿ.ಸತ್ಯನಾರಾಯಣ್ ಸಾವಿನಿಂದ‌‌ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ಅವರು ಕಣಕ್ಕೆ ಇಳಿಯುವುದಿಲ್ಲ. ಈ ಹಿಂದಿನ...
- Advertisment -
Google search engine

Most Read