Saturday, October 19, 2024
Google search engine

Yearly Archives: 2020

ಗುಡ್ಡೇನಹಳ್ಳಿ ರೈತರಿಂದ ಭೂಮಿ ಮಂಜೂರಿಗೆ ಕೋರಿ ಶಾಸಕರಿಗೆ ಮನವಿ

ತುರುವೇಕೆರೆ: ಗುಡ್ಡೇನಹಳ್ಳಿಯ ಬಗರ್ಹುಕುಂ ಸಾಗುವಳಿ ಭೂಮಿ ಮಂಜೂರು ಮಾಡಿಕೊಡಲು ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಸರ್ಕಾರದ ಮಟ್ಟದಲ್ಲಿ ನಿವಾರಿಸಿ ರೈತರಿಗೆ ಶೀಘ್ರದಲ್ಲಿಯೇ ಜಮೀನು ಮಂಜೂರು ಮಾಡಿಕೊಡುವುದಾಗಿ ಶಾಸಕ ಮಸಾಲ ಜಯರಾಂ ಭರವಸೆ ನೀಡಿದರು.ಪಟ್ಟಣದ...

ಅವರು ಕಲ್ಲೆ ಶಿವೋತ್ತಮ ರಾಯರು..

ಜಿ.ಎನ್.ಮೋಹನ್ಆ ಮನೆಯಲ್ಲಿ ನನಗೆ ಸಿಕ್ಕಿದ್ದಕ್ಕೆ ಲೆಕ್ಕವಿಲ್ಲ..ಸಿಂದಾಬಾದ್, ಟುವಾಟಾರ, ನದಿಯ ಮೇಲಿನ ಗಾಳಿ, ತಾಪಿ ನದಿ, ಮೂಲಕ ಮಹಾಶಯರು.. ಅದ್ಕಕಿಂತಲೂ ಹೆಚ್ಚಾಗಿ ವಾದ ವಿವಾದ, ಮಾತಿಗೆ ಮಾತು ಮಥಿಸಿ ಹುಟ್ಟಿದ ನವನೀತ ಎಲ್ಲವೂ.. ಗೋಪಾಲಗೌಡ,...

ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ..

ಜಿ.ಎನ್.ನಾಗರಾಜ್ನನ್ನ ಪ್ರತೀ ಸ್ಟೇಟಸ್ ಗೆ ಬರುವ ಕಾಮೆಂಟ್ ಗಳನ್ನು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದ್ದರೆ ಒಂದು ವಿಷಯ ನಿಮ್ಮನ್ನು ಕಾಡಿರಲೇಬೇಕು.ಚಿತ್ರಶೇಖರ ಕಂಠಿ ಎನ್ನುವ ಮಿತ್ರರು ಯಾವುದೇ ಪ್ರತಿಕ್ರಿಯೆ ಬರೆಯದೆ ಬರೀ ಎಮೋಜಿ...

ಅದು ನೀರ ರುದ್ರ ನರ್ತನ

ಜಿ ಎನ್ ಮೋಹನ್‘ನೀನು ನಾಳೆ ಇಲ್ಲಿರಬೇಕು ನೋಡಪ್ಪ’ ಅಂತ ದಾವಣಗೆರೆಯಿಂದ ಬಿ ಎನ್ ಮಲ್ಲೇಶ್ ಫೋನ್ ಮಾಡಿದಾಗ ನಾನು ಅವನಿಗೆ ಮೂರನೆಯ ಮಗು ಹುಟ್ಟಿರಬೇಕು ಎಂದುಕೊಂಡೆ.ಮಗುವಿನ ನಾಮಕರಣವೋ, ತೊಟ್ಟಿಲು ಶಾಸ್ತ್ರವೋ ಅಂದುಕೊಂಡು ನನ್ನ...

ಪ್ರಧಾನಿಯವರ ಆತ್ಮನಿರ್ಭರದ ಮಾತು ಡಾ.ನಿತ್ಯಾನಂದ ಶೆಟ್ಟಿ ಅವರ ಕಣ್ಣಿನಲ್ಲಿ….

ಒಂದು ದಿನ‘ಆತ್ಮನಿರ್ಭರ ಭಾರತ’ಎಂದು ಕರೆಕೊಟ್ಟು ಇನ್ನೊಂದು ದಿನ‘ಕೋವಿಡೋತ್ತರ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುತ್ತವೆ,ಕೋಟ್ಯಾಂತರ ಬಂಡವಾಳತೊಡಗಿಸಿ’ ಎಂಬ ಆಹ್ವಾನ ನೀಡಲಾಗುತ್ತಿದೆ. ಆದರೆ ಇವೆರಡೂ ಪರಸ್ಪರ ವಿರೋಧಾಭಾಸದ ಮತ್ತು ಮಹಾ ಸಾಂಕ್ರಾಮಿಕದಿಂದ ಯಾವ ಪಾಠವನ್ನೂ...

ಚಂದ್ರಿಕಾ ಎಂಬ ‘ಚಿಟ್ಟಿ’

ಜಿ.ಎನ್.ಮೋಹನ್ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ..ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’.ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ...

ಚಂದ್ರಿಕಾ ಎಂಬ ‘ಚಿಟ್ಟಿ’

ಜಿ.ಎನ್.ಮೋಹನ್ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ..ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’.ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ...

ಹೌ ಆರ್ ಯು ಗೂಳೂರ್ ಗಣೇಶ್..??

ಜಿ.ಎನ್.ಮೋಹನ್ನಾನು ಇನ್ನೇನು ಇಡೀ ಒಂದು ಗಂಟೆಯ ಭಾಷಣ ಮುಗಿಸಿ 'ಸೀ ಯು' ಎನ್ನುವಂತೆ ಮುಖ ಮಾಡಿ ಆಚೆ ಹೊರಡುವ ವೇಳೆಗೆ ಸಭಾಂಗಣದಲ್ಲಿದ್ದ ಎಲ್ಲರೂ "ಸಾರ್ ನೀವು 'ಜಿ' ಅಂದ್ರೆ ಏನು ಅಂತಾನೆ ಹೇಳಲಿಲ್ಲ.."...

ವಿಜಯಕ್ಕ ತಮ್ಮ ಋಣ ಸಂದಾಯ ಮಾಡಿಯೇ ಬಿಟ್ಟರು…!!

ಜಿ.ಎನ್.ಮೋಹನ್ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು ‘ಅಜ್ಜಿಮನೆ’ಗೆ ಎಂದೆ.‘ಅಜ್ಜಿಮನೆ’ ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು.ತಲೆಯ...

ಒಗ್ಗೂಡಿದರೆ ದೇಶ ಅಭಿವೃದ್ಧಿ; ಅನಂತಪ್ಪ ಬರಗೂರುಪಾಳ್ಯ

Publicstoryತುಮಕೂರು: ವಿವಿಧ ಜಾತಿ, ಧರ್ಮ, ಪಂಥಗಳಿಗೆ ಸೇರಿದ ಭಾರತೀಯರೆಲ್ಲರೂ ಭಾವೈಕ್ಯತೆಯಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯಬೇಕಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ...
- Advertisment -
Google search engine

Most Read