Sunday, October 20, 2024
Google search engine

Yearly Archives: 2020

ಒಂದು ನವಿಲುಕೋಸಿನಲ್ಲಿ ಏನೆಲ್ಲಾ..

ಜಿ ಎನ್ ಮೋಹನ್ಕಿಟಕಿಯಿಂದ ಇಣುಕಿ ನೋಡಿದೆ. ಬೆಳ್ಳಂಬೆಳಗ್ಗೆ ಆ ಕೆಂಪು ಕೆನ್ನೆಯ ರೇಷ್ಮೆ ಬಣ್ಣದ ಹುಡುಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಳು. ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಜಾಗ ಹುಡುಕಿಕೊಂಡಿತ್ತು.ಸಂಜೆ ಆಫೀಸಿನಿಂದ ಬಂದಾಗ...

ಸಾವಿರ ಗಡಿ ದಾಟಿದ ಕೊವಿಡ್ ಪ್ರಕರಣ – ಇದುವರೆಗೆ 42 ಮಂದಿ ಬಲಿ

ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೊನ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಇಂದು ಒಂದೇ ದಿನ 119 ಮಂದಿಗೆ ಕೊರೊನ ಪಾಸಿಟೀವ್ ಇರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1110ಕ್ಕೆ...

ತುಮಕೂರಿನಲ್ಲಿ ನಾಗರ ಪಂಚಮಿ, ಶ್ರಾವಣ ಸಂಭ್ರಮ

ತುಮಕೂರು; ಜಿಲ್ಲೆಯಲ್ಲಿ ಶನಿವಾರ ಮೊದಲ ಶ್ರಾವಣದ ಸಂಭ್ರಮ ಕಾಣಿಸಿತು. ನಾಗರ ಪಂಚಮಿಯ ಪೂಜೆಯೂ ಜೋರಾಗಿತ್ತು.ಕೊರೊ‌ನಾ ಕಾರಣ ಹಬ್ಬದ ಗುಂಪು ಸಂಭ್ರಮಕ್ಕೆ ಕಡಿವಾಣ ಹಾಕಿತ್ತಾದರೂ ಅವರರವರ ಮನೆಯಲ್ಲಿ ಪಂಚಮಿಯ ಸಡಗರ ಎಲ್ಲೆ ಮೀರಿತ್ತು.ಮನೆಯಲ್ಲಿ, ನಾಗರ...

ನಾಗರಪಂಚಮಿಗೆ ಬಂತು ಹೆಬ್ಬಾವು!

ಚಿಕ್ಕನಾಯಕನಹಳ್ಳಿ: ನಾಗರಪಂಚಮಿಯಂದು ಅತಿಥಿಯಾಗಿ ಬಂತು ಹೆಬ್ಬಾವು!ತಾಲ್ಲೂಕಿನ ಸಾಸಲು ಗ್ರಾಮದ ತೋಟದಲ್ಲಿ ಈ ಹಾವು ಹರಿದಾಡುತ್ತಿತ್ತು. ಈ ಹೆಬ್ಬಾವನ್ನು ನೋಡಿದ ಜನರು ತಕ್ಷಣ ಅರಣ್ಯ ಇಲಾಖೆಯವರ ಗಮನಕ್ಕೆ ತಂದರು.ನಂತರ ಅರಣ್ಯ ಇಲಾಖೆಯವರು ಉರಗಪ್ರೇಮಿ...

ಒಂದೇ ಒಂದು ‘ಸಾರಿ’

ಜಿ.ಎನ್.ಮೋಹನ್'ಮ್ಯಾಕ್ ಬೆತ್' ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ.ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು ಪ್ರಾರಂಭಿಸುತ್ತಾಳೆ. ಕೈಯನ್ನು ತೊಳೆದೇ ತೊಳೆಯುತ್ತಾಳೆ. ಮತ್ತೆ ಮತ್ತೆ ಕಣ್ಣ ಮುಂದೆ ಕೈ ತಂದು...

ಕೊರೊನಾ ಅಲ್ಲ, ಮಾಹಿತಿಮಾರಿಯ ರುದ್ರ ನರ್ತನ

ನಾಗೇಶ ಹೆಗಡೆ‘ಝೋನರಿಸಂ’ ಎಂದರೇನು ಗೊತ್ತೆ? ಸತ್ಯವನ್ನೇ ಹೇಳಿ ದಾರಿತಪ್ಪಿಸುವುದು! 1997ರಲ್ಲಿ ಅಮೆರಿಕದ ಹೈಸ್ಕೂಲ್ ಹುಡುಗನೊಬ್ಬ ಅಂದಿನ ವಿಜ್ಞಾನ ಸ್ಪರ್ಧೆಗೆಂದು ಒಂದು ಉಪನ್ಯಾಸ ಕೊಟ್ಟ. DHMO ಎಂಬ ರಾಸಾಯನಿಕ ವಸ್ತು ಅದೆಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿದ....

ಶಾಸಕ ಗೌರಿಶಂಕರ್ ವಿರುದ್ಧ ತನಿಖೆಗೆ ಪ್ರಧಾನಿ ಸೂಚನೆ: ಇಕ್ಕಟ್ಟಿಗೆ ಸಿಕ್ಕ ಜೆಡಿಎಸ್

ತುಮಕೂರು; ವಿಧಾನಸಭಾ ಚುನಾವಣೆ ವೇಳೆ ತೀವ್ರ ಆರೋಪಕ್ಕೆ ಕಾರಣವಾಗಿದ್ದ ನಕಲಿ ಆರೋಗ್ಯ ವಿಮೆ ಪಾಲಿಸಿ ವಿಷಯ ಈಗ ಶಾಸಕ ಬಿ.ಸಿ.ಗೌರಿಶಂಕರ್ ಕೊರಳಿಗೆ ಉರುಳಾಗಿದೆ.ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ತನಿಖೆಗೆ ಸೂಚನೆ ಬಂದಿದ್ದು,...

ಕೊರೊನೋ ಸೋಂಕಿಗೆ ವ್ಯಕ್ತಿ ಬಲಿ

ತುಮಕೂರುಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಲ್ಕೆರೆ ಗ್ರಾಮದ 57 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಇದರಿಂದ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಎರಡನೇ ಪ್ರಕರಣ ಇದಾದಂತಾಗಿದೆ.ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕೊರಟಗೆರೆ...

ತುಮಕೂರು, ಕುಣಿಗಲ್, ಕೊರಟಗೆರೆಯಲ್ಲಿ ಕೊರೊನಾಗೆ ಬಲಿ:991ಕ್ಕೇರಿದ ಸೋಂಕು

Publicstoryತುಮಕೂರು: ಜಿಲ್ಲೆಯಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಜನರ ನಿದ್ದೆಗೆಡಿಸಿದೆ. ಇಂದು ತುಮಕೂರು ನಗರದಲ್ಲಿ 22 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ 59 ಪಾಸಿಟೀವ್ ಪ್ರಕರಣಗಳು ದೃಢಪಟ್ಟಿವೆ.ಮಧುಗಿರಿಯಲ್ಲಿ 8, ಗುಬ್ಬಿ ತಾಲೂಕಿನಲ್ಲಿ 7, ತಿಪಟೂರು...

ತಂಗಿಗೆ ಕೊಟ್ಟ ಪೆನ್ಸಿಲ್

ಜಿ ಎನ್ ಮೋಹನ್ಬರ್ಥ್ ಡೇ ಬಂತು ಅಂದ್ರೆ ಸಾಕು ನನಗೆ ಬರ್ಥ್ ಡೇ ಮಾಡಿಕೊಳ್ಳುವವರಿಗಿಂತ ಸಂಭ್ರಮ.ಅವರಿಗೆ ಏನು ಗಿಫ್ಟ್ ಕೊಡಬೇಕು. ಯಾವ ಗಿಫ್ಟ್ ಅವರಿಗೆ ಇಷ್ಟ ಆಗುತ್ತೆ, ಯಾವ ಗಿಫ್ಟ್ ಅವರ ಊಹೆಗೂ...
- Advertisment -
Google search engine

Most Read